ETV Bharat / briefs

ಪ್ರೀ ವೆಡ್ಡಿಂಗ್​ ಫೋಟೋಶೂಟ್​ ವೇಳೆ ಜೋಡಿಗಳ ಕಸರತ್ತು.. ಆಯತಪ್ಪಿ ನೀರಿಗೆ ಬಿದ್ದು ಗಮ್ಮತ್ತು..! - ಆಮಂತ್ರಣ

ಮದುವೆ ಆಮಂತ್ರಣಕ್ಕಾಗಿ ಜೋಡಿಯೊಂದು ಫೋಟೋಗ್ರಾಫರ್​​ಗಳ ಜೊತೆಗೆ ದೋಣಿಯಲ್ಲಿ ಪೋಸ್​ ನೀಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದು ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಫೋಟೋಶೂಟ್
author img

By

Published : Apr 19, 2019, 7:30 PM IST

ತಿರುವನಂತಪುರಂ: ಮದುವೆಗೆ ಆಮಂತ್ರಿಸಲು ಆಮಂತ್ರಣ ಪತ್ರಿಕೆ ನೀಡುವುದು ಹಳೇ ಸಂಪ್ರದಾಯ. ಹೊಸ ಜಮಾನದಲ್ಲಿ ವಿಭಿನ್ನವಾಗಿ ಆಮಂತ್ರಣ ನೀಡಲು ಜೋಡಿ ನಡೆಸಿದ ಕಸರತ್ತು ಸದ್ಯ ವೈರಲ್ ಆಗಿದೆ.

ಮದುವೆ ಆಮಂತ್ರಣಕ್ಕಾಗಿ ಜೋಡಿಯೊಂದು ಫೋಟೋಗ್ರಾಫರ್​​ಗಳ ಜೊತೆಗೆ ದೋಣಿಯಲ್ಲಿ ಪೋಸ್​ ನೀಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.

  • " class="align-text-top noRightClick twitterSection" data="">

ಕೇರಳದ ಪಂಬಾ ನದಿಯಲ್ಲಿ ಫೋಟೋ ಶೂಟ್ ಮಾಡಲಾಗಿದ್ದು, ಟಿಜಿನ್ ಹಾಗೂ ಶಿಲ್ಪಾರ ಮದುವೆ ಮೇ 6ರಂದು ನಿಗದಿಯಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಿ ವೆಡ್ಡಿಂಗ್​ ಫೋಟೋಶೂಟ್ ಹಮ್ಮಿಕೊಳ್ಳಲಾಗಿತ್ತು.

ವೆಡ್​​ಪ್ಲಾನರ್​​​ ವೆಡ್​ ಸ್ಟುಡಿಯೋ ಎನ್ನುವ ಫೇಸ್​ಬುಕ್​ ಖಾತೆಯಲ್ಲಿ ಈ ನಗು ತರಿಸುವ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ.

Intro:Body:

ಫೋಟೋಶೂಟ್​ ವೇಳೆ ಜೋಡಿಗಳ ಕಸರತ್ತು.. ಆಯತಪ್ಪಿ ನೀರಿಗೆ ಬಿದ್ದು ಗಮ್ಮತ್ತು..!

ತಿರುವನಂತಪುರಂ: ಮದುವೆಗೆ ಆಮಂತ್ರಿಸಲು ಆಮಂತ್ರಣ ಪತ್ರಿಕೆ ನೀಡುವುದು ಹಳೇ ಸಂಪ್ರದಾಯ. ಹೊಸ ಜಮಾನದಲ್ಲಿ ವಿಭಿನ್ನವಾಗಿ ಆಮಂತ್ರಣ ನೀಡಲು ಜೋಡಿ ನಡೆಸಿದ ಕಸರತ್ತು ಸದ್ಯ ವೈರಲ್ ಆಗಿದೆ.

ಮದುವೆ ಆಮಂತ್ರಣಕ್ಕಾಗಿ ಜೋಡಿಯೊಂದು ಫೋಟೋಗ್ರಾಫರ್​​ಗಳ ಜೊತೆಗೆ ದೋಣಿಯಲ್ಲಿ ಪೋಸ್​ ನೀಡುವ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ.

ಕೇರಳದ ಪಂಬಾ ನದಿಯಲ್ಲಿ ಫೋಟೋಶೂಟ್ ಮಾಡಲಾಗಿದ್ದು, ಟಿಜಿನ್ ಹಾಗೂ ಶಿಲ್ಪಾರ ಮದುವೆ ಮೇ 6ರಂದು ನಿಗದಿಯಾಗಿದ್ದು ಈ ಹಿನ್ನೆಲಯಲ್ಲಿ ಫೋಟೋಶೂಟ್ ಹಮ್ಮಿಕೊಳ್ಳಲಾಗಿತ್ತು.

ವೆಡ್​​ಪ್ಲಾನರ್​​​ ವೆಡ್​ ಸ್ಟುಡಿಯೋ ಎನ್ನುವ ಫೇಸ್​ಬುಕ್​ ಖಾತೆಯಲ್ಲಿ ಈ ನಗು ತರಿಸುವ ವಿಡಿಯೋವನ್ನು ಅಪ್​ಲೋಡ್ ಮಾಡಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.