ETV Bharat / briefs

ಮತ್ತೆ ಮಂಕಡ್​​​​​ ರನೌಟ್​ ನೆನಪಿಸಿದ ಅಶ್ವಿನ್​​... ಫನ್ನಿಯಾಗಿತ್ತು ಧವನ್​ ರೆಸ್ಪಾನ್ಸ್​...! - ಕಿಂಗ್ಸ್​​ ಇಲೆವೆನ್​ ಪಂಜಾಬ್

ತವರು ನೆಲದಲ್ಲಿ ಪಂಜಾಬ್ ತಂಡವನ್ನು ಎದುರಿಸಿದ ಡೆಲ್ಲಿ ಟೀಮ್​​​​ಗೆ ಆರ್​.ಅಶ್ವಿನ್​ ಮತ್ತೆ ಮಂಡಕ್​ ರನೌಟ್​​ ವಿಚಾರದಲ್ಲಿ ಚಮಕ್​ ನೀಡಿದ್ದಾರೆ. ನಾನ್​​ ಸ್ಟ್ರೈಕ್​ನಲ್ಲಿದ್ದ ಶಿಖರ್​ ಧವನ್​​ ಇದಕ್ಕೆ ಫನ್ನಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಮಂಕಡ್​​​​​ ರನೌಟ್​
author img

By

Published : Apr 21, 2019, 7:57 AM IST

ನವದೆಹಲಿ: ಮಂಕಡ್​ ರನೌಟ್​ ಮೂಲಕ ಈ ಆವೃತ್ತಿಯಲ್ಲಿ ಸುದ್ದಿಯಾದ ಕಿಂಗ್ಸ್​​ ಇಲೆವೆನ್​ ಪಂಜಾಬ್ ತಂಡದ ನಾಯಕ ಆರ್​.ಅಶ್ವಿನ್​​​​ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್​​​ ವಿರುದ್ಧದ ಪಂದ್ಯದಲ್ಲಿ ನೆನಪಿಸಿದ್ದಾರೆ.

ತವರು ನೆಲದಲ್ಲಿ ಪಂಜಾಬ್ ತಂಡವನ್ನು ಎದುರಿಸಿದ ಡೆಲ್ಲಿ ಟೀಮ್​​​​ಗೆ ಆರ್​.ಅಶ್ವಿನ್​ ಮತ್ತೆ ಚಮಕ್​ ನೀಡಿದ್ದಾರೆ. ನಾನ್​​ ಸ್ಟ್ರೈಕ್​ನಲ್ಲಿದ್ದ ಶಿಖರ್​ ಧವನ್​​ ಇದಕ್ಕೆ ಫನ್ನಿಯಾಗಿ ಪ್ರತಿಕ್ರಿಯಿಸಿದ್ದಾರೆ.

13ನೇ ಒವರ್​​ ಬೌಲ್​ ಮಾಡಲು ಬಂದ ಆರ್​.ಅಶ್ವಿನ್​​ ಕೊನೇ ಕ್ಷಣದಲ್ಲಿ ಚೆಂಡೆಸೆಯದೇ ತಿರುಗಿದರು. ಆದರೆ ಧವನ್​​ ಕ್ರೀಸ್​​ನಿಂದ ಕದಲಿರಲಿಲ್ಲ.

ಮತ್ತೆ ಬೌಲಿಂಗ್​ ಮಾಡಲು ಬಂದ ಆಶ್ವಿನ್​​​​​​ ಈ ಬಾರಿ ಬೌಲ್​​ ಮಾಡುತ್ತಾರೆ. ಈ ಬಾರಿ ಧವನ್​​​ ಕ್ರೀಸ್​​ನಲ್ಲಿ ಮೈ ಕುಣಿಸುತ್ತಾ ಅಶ್ವಿನ್​ರನ್ನು ಅಣಕಿಸುವ ಪ್ರಯತ್ನ ಮಾಡಿದ್ದಾರೆ. ಇದು ನೋಡುಗರಿಗೆ ಉತ್ತಮ ರಂಜನೆ ನೀಡಿದ್ದಂತು ಸುಳ್ಳಲ್ಲ. ಕೆಲ ದಿನದ ಹಿಂದೆ ಆರ್​​ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಮಂಕಡ್​​ ರನೌಟ್​ ಅನ್ನು ಅಣಿಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Intro:Body:

ಮತ್ತೆ ಮಂಕಡ್​​​​​ ರನೌಟ್​ ನೆನಪಿಸಿದ ಅಶ್ವಿನ್​​... ಫನ್ನಿಯಾಗಿತ್ತು ಧವನ್​ ರೆಸ್ಪಾನ್ಸ್​...!

ಹೈದರಾಬಾದ್: ಮಂಕಡ್​ ರನೌಟ್​ ಮೂಲಕ ಈ ಆವೃತ್ತಿಯಲ್ಲಿ ಸುದ್ದಿಯಾದ ಕಿಂಗ್ಸ್​​ ಇಲೆವೆನ್​ ಪಂಜಾಬ್ ತಂಡದ ನಾಯಕ ಆರ್​.ಅಶ್ವಿನ್​​​​ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್​​​ ವಿರುದ್ಧದ ಪಂದ್ಯದಲ್ಲಿ ನೆನಪಿಸಿದ್ದಾರೆ.

ತವರು ನೆಲದಲ್ಲಿ ಪಂಜಾಬ್ ತಂಡವನ್ನು ಎದುರಿಸಿದ ಡೆಲ್ಲಿ ಟೀಮ್​​​​ಗೆ ಆರ್​.ಅಶ್ವಿನ್​ ಮತ್ತೆ ಚಮಕ್​ ನೀಡಿದ್ದಾರೆ. ನಾನ್​​ ಸ್ಟ್ರೈಕ್​ನಲ್ಲಿದ್ದ ಶಿಖರ್​ ಧವನ್​​ ಇದಕ್ಕೆ ಫನ್ನಿಯಾಗಿ ಪ್ರತಿಕ್ರಿಯಿಸಿದ್ದಾರೆ.

13ನೇ ಒವರ್​​ ಬೌಲ್​ ಮಾಡಲು ಬಂದ ಆರ್​.ಅಶ್ವಿನ್​​ ಕೊನೇ ಕ್ಷಣದಲ್ಲಿ ಚೆಂಡೆಸೆಯದೇ ತಿರುಗಿದರು. ಆದರೆ ಧವನ್​​ ಕ್ರೀಸ್​​ನಿಂದ ಕದಲಿರಲಿಲ್ಲ.

ಮತ್ತೆ ಬೌಲಿಂಗ್​ ಮಾಡಲು ಬಂದ ಆಶ್ವಿನ್​​​​​​ ಈ ಬಾರಿ ಬೌಲ್​​ ಮಾಡುತ್ತಾರೆ. ಈ ಬಾರಿ ಧವನ್​​​ ಕ್ರೀಸ್​​ನಲ್ಲಿ ಮೈ ಕುಣಿಸುತ್ತಾ ಅಶ್ವಿನ್​ರನ್ನು ಅಣಕಿಸುವ ಪ್ರಯತ್ನ ಮಾಡಿದ್ದಾರೆ. ಇದು ನೋಡುಗರಿಗೆ ಉತ್ತಮ ರಂಜನೆ ನೀಡಿದ್ದಂತು ಸುಳ್ಳಲ್ಲ. ಕೆಲ ದಿನದ ಹಿಂದೆ ಆರ್​​ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಮಂಕಡ್​​ ರನೌಟ್​ ಅನ್ನು ಅಣಿಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.