ETV Bharat / briefs

ಕೇರಳದಲ್ಲಿ ಶ್ರೀಲಂಕಾ ಮಾದರಿ ದಾಳಿಗೆ ಸ್ಕೆಚ್...! ಬಂಧಿತ ಬಾಯ್ಬಿಟ್ಟ ಭಯಾನಕ ಸತ್ಯ - ರಾಷ್ಟ್ರೀಯ ತನಿಖಾ ದಳ

ಶ್ರೀಲಂಕಾ ಉಗ್ರದಾಳಿಯ ಮಾಸ್ಟರ್​​ಮೈಂಡ್​ ಜಹ್ರಾನ್ ಹಶಿಮ್​ನಿಂದ ಈತ ಪ್ರೇರಿತನಾಗಿದ್ದು ಅದೇ ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿ ಯೋಜಿಸಿದ್ದ ಎಂದು ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದಾನೆ.

ರಿಯಾಸ್
author img

By

Published : Apr 30, 2019, 7:36 AM IST

ಪಾಲಕ್ಕಾಡ್(ಕೇರಳ)​​: ಶ್ರೀಲಂಕಾ ಮಾದರಿಯಲ್ಲಿ ಆತ್ಮಾಹುತಿ ಬಾಂಬ್​ ದಾಳಿಗೆ ಯೋಜನೆ ರೂಪಿಸಿದ್ದ ಪಾಲಕ್ಕಾಡ್ ಮೂಲದ 29 ವರ್ಷದ ವ್ಯಕ್ತಿಯೋರ್ವನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.

ಬಂಧಿತನನ್ನು ರಿಯಾಸ್ ಎ ಅಲಿಯಾಸ್ ರಿಯಾಸ್ ಅಬೂಬಕ್ಕರ್ ಅಲಿಯಾಸ್ ಅಬು ದುಜಾನ ಎಂದು ಗುರುತಿಸಲಾಗಿದೆ.

ಶ್ರೀಲಂಕಾ ಉಗ್ರದಾಳಿಯ ಮಾಸ್ಟರ್​​ಮೈಂಡ್​ ಜಹ್ರಾನ್ ಹಶಿಮ್​ನಿಂದ ಈತ ಪ್ರೇರಿತನಾಗಿದ್ದು ಅದೇ ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿ ಯೋಜಿಸಿದ್ದ ಎಂದು ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದಾನೆ.

ಕಳೆದೊಂದು ವರ್ಷದಿಂದ ಜಹ್ರಾನ್ ಹಶಿಮ್​​ನ ವಿಡಿಯೋಗಳನ್ನು ನೋಡುತ್ತಾ ಆತನ ಮಾತುಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ತನಿಖಾ ದಳ ಭಾನುವಾರದಂದು ಕೇರಳದಲ್ಲಿ ಶಂಕಿತರ ಮನೆಗೆ ದಾಳಿ ನಡೆಸಿ ಶೋಧ ನಡೆಸಿದೆ. ಇವರೆಲ್ಲರು ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಗುಮಾನಿ ಮೇಲೆ ದಾಳಿ ನಡೆಸಲಾಗಿದೆ.

Intro:Body:

ಕೇರಳದಲ್ಲಿ ಶ್ರೀಲಂಕಾ ಮಾದರಿ ದಾಳಿಗೆ ಸ್ಕೆಚ್...! ಬಂಧಿನ ಬಾಯ್ಬಿಟ್ಟ ಭಯಾನಕ ಸತ್ಯ

ಪಾಲಕ್ಕಾಡ್(ಕೇರಳ)​​: ಶ್ರೀಲಂಕಾ ಮಾದರಿಯಲ್ಲಿ ಆತ್ಮಾಹುತಿ ಬಾಂಬ್​ ದಾಳಿಗೆ ಯೋಜನೆ ರೂಪಿಸಿದ್ದ ಪಾಲಕ್ಕಾಡ್ ಮೂಲದ 29 ವರ್ಷದ ವ್ಯಕ್ತಿಯೋರ್ವನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.

ಬಂಧಿತನನ್ನು ರಿಯಾಸ್ ಎ ಅಲಿಯಾಸ್ ರಿಯಾಸ್ ಅಬೂಬಕ್ಕರ್ ಅಲಿಯಾಸ್ ಅಬು ದುಜಾನ ಎಂದು ಗುರುತಿಸಲಾಗಿದೆ.

ಶ್ರೀಲಂಕಾ ಉಗ್ರದಾಳಿಯ ಮಾಸ್ಟರ್​​ಮೈಂಡ್​ ಜಹ್ರಾನ್ ಹಶಿಮ್​ನಿಂದ ಈತ ಪ್ರೇರಿತನಾಗಿದ್ದು ಅದೇ ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿ ಯೋಜಿಸಿದ್ದ ಎಂದು ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದಾನೆ.

ಕಳೆದೊಂದು ವರ್ಷದಿಂದ ಜಹ್ರಾನ್ ಹಶಿಮ್​​ನ ವಿಡಿಯೋಗಳನ್ನು ನೋಡುತ್ತಾ ಆತನ ಮಾತುಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ತನಿಖಾ ದಳ ಭಾನುವಾರದಂದು ಕೇರಳದಲ್ಲಿ ಶಂಕಿತರ ಮನೆಗೆ ದಾಳಿ ನಡೆಸಿ ಶೋಧ ನಡೆಸಿದೆ. ಇವರೆಲ್ಲರು ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಗುಮಾನಿ ಮೇಲೆ ದಾಳಿ ನಡೆಸಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.