ETV Bharat / briefs

ವಿಶ್ವಕಪ್​ನಲ್ಲಿ ಇದು ಚಾಂಪಿಯನ್​ ತಂಡ: ಭಾರತದಿಂದಲೂ ಪ್ರಬಲ ಪೈಪೋಟಿಯಂತೆ! - ICC

ಆಸ್ಟ್ರೇಲಿಯಾ ತಂಡದ ನಾಯಕನಾಗಿ 2 ಬಾರಿ ತಮ್ಮ ತಂಡವನ್ನು ವಿಶ್ವ ಚಾಂಪಿಯನ್​ ಪಟ್ಟಕ್ಕೇರಿಸಿರುವ ರಿಕಿ ಪಾಂಟಿಂಗ್​ 2019 ರ ವಿಶ್ವಕಪ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾಕ್ಕಿಂತ ಅತಿಥೇಯ ಇಂಗ್ಲೆಂಡ್​ ತಂಡವೇ ಚಾಂಪಿಯನ್​ ಆಗುವ ನೆಚ್ಚಿನ ತಂಡದ ಎಂದಿದ್ದಾರೆ.

ರಿಕಿ
author img

By

Published : May 20, 2019, 3:23 PM IST

Updated : May 20, 2019, 8:04 PM IST

ಮುಂಬೈ: 2019 ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ತಂಡ ಚಾಂಪಿಯನ್​ ಆಗುವ ನೆಚ್ಚಿನ ತಂಡದ ಎಂದಿರುವ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂಗ್ಲೆಂಡ್​ಗೆ ಪ್ರಬಲ ಪೈಪೋಟಿ ನೀಡುವ ತಂಡಗಾಳಾಗಿವೆ ಎಂದಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕನಾಗಿ 2 ಬಾರಿ ತಮ್ಮ ತಂಡವನ್ನು ವಿಶ್ವ ಚಾಂಪಿಯನ್​ ಪಟ್ಟಕ್ಕೇರಿಸಿರುವ ರಿಕಿ ಪಾಂಟಿಂಗ್​ 2019 ರ ವಿಶ್ವಕಪ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾಕ್ಕಿಂತ ಆತಿಥೇಯ ಇಂಗ್ಲೆಂಡ್​ ತಂಡವೇ ಚಾಂಪಿಯನ್​ ಆಗುವ ನೆಚ್ಚಿನ ತಂಡದ ಎಂದಿದ್ದಾರೆ.

ICC World Cup 2019
ಇಂಗ್ಲೆಂಡ್​ ತಂಡ

ಇಂಗ್ಲೆಂಡ್​ ಏಕೆ ನೆಚ್ಚಿನ ತಂಡ?

2000ದ ದಶಕದ ಕ್ರಿಕೆಟ್​ ಆಟಗಾರ ಪ್ರಶಸ್ತಿ ವಿಜೇತರಾಗಿರುವ ಆಸ್ಟ್ರೆಲಿಯಾದ ಮಾಜಿ ಕಪ್ತಾನ ಇಂಗ್ಲೆಂಡ್​ ಚಾಂಪಿಯನ್​ ಆಗಲು ಎರಡು ಕಾರಣ ನೀಡಿದ್ದಾರೆ. ಈ ಬಾರಿ ವಿಶ್ವಕಪ್​ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವುದರಿಂದ ತವರಿನ ಬಲ ಹಾಗೂ ಕಳೆದ 2 ವರ್ಷಗಳಿಂದ ಇಂಗ್ಲೆಂಡ್​ ತಂಡ ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್​ ಕ್ರಮಾಂಕ ಎಲ್ಲ ವಿಭಾಗದಲ್ಲೂ ಸದೃಢವಾಗಿರುವುದೇ ಇಂಗ್ಲೆಂಡ್​ಗೆ ಧನಾತ್ಮಕ ಅಂಶವಾಗಿದೆ ಎಂದಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾದಿಂದ ಪೈಪೋಟಿ

ಇಂಗ್ಲೆಂಡ್​ ವಿಶ್ವಕಪ್​ ಗೆಲ್ಲುವ ತಂಡ ಎಂದಿರುವ ಪಾಂಟಿಂಗ್​ ಜೊತೆಗೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇಂಗ್ಲೆಂಡ್​ಗೆ ಕಠಿಣ ಸವಾಲೊಡ್ಡಲಿವೆ ಎಂದಿದ್ದಾರೆ. ಇವರೆಡಲ್ಲದೆ ದ. ಅಫ್ರಿಕಾ, ಪಾಕಿಸ್ತಾನ ಹಾಗೂ ವೆಸ್ಟ್​ ಇಂಡೀಸ್​ ತಂಡಗಳು ಕೂಡ ಇಂಗ್ಲೆಂಡ್​ಗೆ ಶಾಕ್​ ನೀಡಿದರೆ ಅಚ್ಚರಿಯೇನಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Intro:Body:Conclusion:
Last Updated : May 20, 2019, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.