ETV Bharat / briefs

6 X 6 ಸರದಾರ ಯುವರಾಜ್‌ ಸಿಂಗ್‌ಗೆ ಅರ್ಥಪೂರ್ಣ ವಿದಾಯ ಹೇಳಿದ ಐಸಿಸಿ.. - ನಿವೃತ್ತಿ

ಯುವರಾಜ್ ಸಿಂಗ್ ನಿವೃತ್ತಿಯ ಸುದ್ದಿ ಹೊರಬಿದ್ದ ಕೆಲ ಗಂಟೆಗಳಲ್ಲಿ ಐಸಿಸಿ, ಯುವರಾಜ್ ಸಿಂಗ್​ ಫೋಟೋವನ್ನು ತನ್ನ ಟ್ವಿಟರ್ ಕವರ್ ಫೋಟೋವನ್ನಾಗಿ ಬದಲಿಸಿ ಅರ್ಥಪೂರ್ಣ ವಿದಾಯ ಸೂಚಿಸಿದೆ.

ಐಸಿಸಿ
author img

By

Published : Jun 11, 2019, 8:30 AM IST

ಮುಂಬೈ: ಟೀಂ ಇಂಡಿಯಾದ ಅಗ್ರಗಣ್ಯ ಆಲ್​ರೌಂಡರ್ ಯುವರಾಜ್ ಸಿಂಗ್ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರಕ್ಕೆ ಕ್ರಿಕೆಟ್ ಲೋಕ ಭಾವನಾತ್ಮಕವಾಗಿ ಸ್ಪಂದಿಸಿದೆ.

ಕ್ರಿಕೆಟ್​​ನಲ್ಲಿ ಸಿಕ್ಸರ್​ಗಳ ಸರದಾರನ 6,822 ದಿನ, 14,064 ಎಸೆತ, 11,788 ರನ್​, 1,496 ಸಿಕ್ಸ್​​-ಫೋರ್​​​​!

ಯುವರಾಜ್ ಸಿಂಗ್ ನಿವೃತ್ತಿಯ ಸುದ್ದಿ ಹೊರಬಿದ್ದ ಕೆಲ ಗಂಟೆಗಳಲ್ಲಿ ಐಸಿಸಿ, ಯುವರಾಜ್ ಸಿಂಗ್​ ಫೋಟೋವನ್ನು ತನ್ನ ಟ್ವಿಟರ್ ಕವರ್ ಫೋಟೋವನ್ನಾಗಿ ಬದಲಿಸಿ ಅರ್ಥಪೂರ್ಣ ವಿದಾಯ ಸೂಚಿಸಿದೆ. 2011ರ ವಿಶ್ವಕಪ್​ನ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಗೆಲುವಿನ ರನ್ ಸಿಡಿಸಿದ ಬಳಿಕ ಯುವರಾಜ್​​ ಸಂಭ್ರಮಿಸಿದ ಕ್ಷಣದ ಫೋಟೋವನ್ನ ಇದೀಗ ಐಸಿಸಿ ತನ್ನ ಟ್ವಿಟರ್ ಕವರ್​​ ಫೋಟೋವನ್ನಾಗಿ ಮಾಡಿದೆ.

ICC
ಐಸಿಸಿಯ ನೂತನ ಕವರ್ ಫೋಟೋ

ಮುಂಬೈನ ಹೋಟೆಲ್ ಒಂದರಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿನ್ನೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಮೈದಾನದಲ್ಲಿ ಸಿಕ್ಸರ್​, ಬೌಂಡರಿಗಳಿಂದ ಬೌಲರ್​​ಗಳಿಗೆ ಬೆವರಿಳಿಸಿದ್ದ ಅದ್ಭುತ ಆಟಗಾರ ಬ್ಯಾಟ್ ಹಾಗೂ ಬಾಲ್​​ನ ನಂಟನ್ನು ಕೊನೆಗೊಳಿಸಿದ್ದಾರೆ.

Intro:Body:

ಯುವಿಗೆ ಅರ್ಥಪೂರ್ಣ ವಿದಾಯ ಹೇಳಿದ ಐಸಿಸಿ

ಮುಂಬೈ: ಟೀಮ್  ಇಂಡಿಯಾದ ಅಗ್ರಗಣ್ಯ ಆಲ್​ರೌಂಡರ್ ಯುವರಾಜ್ ಸಿಂಗ್ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರಕ್ಕೆ ಕ್ರಿಕೆಟ್ ಲೋಕ ಭಾವನಾತ್ಮಕವಾಗಿ ಸ್ಪಂದಿಸಿದೆ.

ಯುವರಾಜ್ ಸಿಂಗ್ ನಿವೃತ್ತಿಯ ಸುದ್ದಿ ಹೊರಬಿದ್ದ ಕೆಲ ಗಂಟೆಗಳಲ್ಲಿ ಐಸಿಸಿ, ಯುವರಾಜ್ ಸಿಂಗ್​ ಫೋಟೋವನ್ನು ತನ್ನ ಟ್ವಿಟರ್ ಕವರ್ ಫೋಟೋವನ್ನಾಗಿ ಬದಲಿಸಿ ಅರ್ಥಪೂರ್ಣ ವಿದಾಯ ಸೂಚಿಸಿದೆ. 2011ರ ವಿಶ್ವಕಪ್​ನ ಕ್ವಾಟರ್​ ಫೈನಲ್​ ಪಂದ್ಯದಲ್ಲಿ ಗೆಲುವಿನ ರನ್ ಬಾರಿಸಿದ ಬಳಿಕ ಯುವರಾಜ್​​ ಸಂಭ್ರಮಿಸಿದ ಕ್ಷಣದ ಫೋಟೋ ಇದೀಗ ಐಸಿಸಿ ಕವರ್​​ ಫೋಟೋವನ್ನಾಗಿ ಮಾಡಿದೆ.

ಮುಂಬೈನ ಹೋಟೆಲ್ ಒಂದರಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಮೈದಾನದಲ್ಲಿ ಸಿಕ್ಸರ್​, ಬೌಂಡರಿಗಳಿಂದ ಬೌಲರ್​​ಗಳಿಗೆ ಬೆವರಿಳಿಸಿದ್ದ ಅದ್ಭುತ ಆಟಗಾರ ಬ್ಯಾಟ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.