ETV Bharat / briefs

ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮ್​​ ಹೇಗಿದೆ? ಹಾರ್ದಿಕ್ ಪಾಂಡ್ಯ ವಿವರಿಸಿದ್ದಾರೆ ನೋಡಿ - ಲಂಡನ್​

ಲಂಡನ್‌ನಲ್ಲಿ ಟೀಂ ಇಂಡಿಯಾದ ಡ್ರೆಸ್ಸಿಂಗ್​ ರೂಂ ಹೇಗಿದೆ ಎನ್ನುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಹಾರ್ದಿಕ್​ ಪಾಂಡ್ಯ ಪೂರ್ತಿ ವಿವರ ಕೊಟ್ಟಿದ್ದಾರೆ ನೋಡಿ

ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂ
author img

By

Published : Jun 15, 2019, 4:31 PM IST

ಲಂಡನ್​: ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರ ಡ್ರೆಸ್ಸಿಂಗ್‌ ರೂಂ ಹೇಗಿರುತ್ತದೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಈ ಬಗ್ಗೆ ಟೀಂ ಇಂಡಿಯಾದ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಸಂಪೂರ್ಣ ವಿವರ ನೀಡಿದ್ದಾರೆ.

ಟೀಂ ಇಂಡಿಯಾ ತಂಡ ಯಾವ ರೀತಿಯ ಡ್ರೆಸ್ಸಿಂಗ್​ ರೂಮ್​ ಹೊಂದಿದೆ ಎಂಬುದರ ಮಾಹಿತಿಯನ್ನು ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಪರಿಚಯ ಮಾಡಿಕೊಟ್ಟಿದ್ದಾರೆ. ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಸಾಮಗ್ರಿ ಇಡಲು ಪ್ರತ್ಯೇಕ ಸ್ಥಳಾವಕಾಶವಿದೆ.

  • " class="align-text-top noRightClick twitterSection" data="">

ತಂಡದ ಆಟಗಾರರ ಭಾವಚಿತ್ರವಿರುವ ಫೋಟೋಗಳನ್ನು ಗೋಡೆಗಳಲ್ಲಿ ಅಂಟಿಸಿ ಆಯಾ ಜಾಗದಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಹಾಗೂ ತಮ್ಮ ಕ್ರಿಕೆಟ್‌ ಸಾಮಾಗ್ರಿಗಳನ್ನಿಡಲು ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ತಂಡದ ಸದಸ್ಯರು ಒಟ್ಟಿಗೆ ಟಿವಿ ನೋಡಲು ಅವಕಾಶವಿದೆ. ಎಲ್ಲರೂ ಟಿವಿ ನೋಡುತ್ತಿದ್ದರೆ, ಧೋನಿ ಮಾತ್ರ ಕೂಲ್​ ಆಗಿ ನಿದ್ರೆಗೆ ಜಾರಿರುವ ವಿಡಿಯೋ ಇದರಲ್ಲಿದೆ. ಇದರ ಮಧ್ಯೆ ತಂಡದ ಪಿಸಿಯೋ ಕೂಡ ಗಾಯಾಳು ಆಟಗಾರರ ಚಿಕಿತ್ಸೆಗೆ ಇಲ್ಲವೇ ಮಸಾಜ್ ಮಾಡಬೇಕಾದರೆ ಯಾವ ರೂಮ್ ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

Intro:Body:

ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮ್​​ನಲ್ಲಿ ಏನೆಲ್ಲ.... ಹಾರ್ದಿಕ್ ಪಾಂಡ್ಯ ಪರಿಚಯಿಸಿದರೂ ನೋಡಿ! 

ಲಂಡನ್​: ಟೀ ಂಇಂಡಿಯಾ ಸದ್ಯ ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಭಾಗಿಯಾಗಿದೆ.ಈಗಾಗಲೇ ತಾನಾಡಿರುವ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯ ಡ್ರಾಗೊಂಡಿರುವ ಕಾರಣ, ನಾಳೆ ಪಾಕ್​ ವಿರುದ್ಧ ಸೆಣಸಾಟ ನಡೆಸಲು ಮುಂದಾಗಿದೆ. 

ಇದರ ಮಧ್ಯೆ ಟೀಂ ಇಂಡಿಯಾ ತಂಡ ಯಾವ ರೀತಿಯ ಡ್ರೆಸ್ಸಿಂಗ್​ ರೂಮ್​ ಹೊಂದಿದೆ ಎಂಬುದರ ಮಾಹಿತಿಯನ್ನ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಪರಿಚಯ ಮಾಡಿಕೊಟ್ಟಿದ್ದಾರೆ. ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಂನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಸಾಮಗ್ರಿ ಇಡಲು ಪ್ರತ್ಯೇಕ ಸ್ಥಳಾವಕಾಶ ನೀಡಲಾಗಿದೆ.

ತಂಡದ 15 ಸದ್ಯಸರಿಗೂ ಅವರ ಭಾವಚಿತ್ರವಿರುವ ಫೋಟೊ ಅಂಟಿಸಿ ಆಯಾ ಜಾಗದಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಹಾಗೂ ತಮ್ಮ ಸಾಮಾನು ಇಡಲು ಅವಕಾಶ ನೀಡಲಾಗಿದೆ. ಇದರ ಜತೆಗೆ ತಂಡದ ಸದಸ್ಯರು ಒಟ್ಟಿಗೆ ಟಿವಿ ನೋಡಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲರೂ ಟಿವಿ ನೋಡುತ್ತಿದ್ದರೆ, ಧೋನಿ ಮಾತ್ರ ಕೂಲ್​ ಆಗಿ ನಿದ್ರೆಗೆ ಜಾರಿರುವ ವಿಡಿಯೋ ಇದರಲ್ಲಿದೆ. ಇದರ ಮಧ್ಯೆ ತಂಡದ ಪಿಜಿಯೋ ಕೂಡ ಆಟಗಾರರಿಗೆ ಇಂಜ್ಯುರಿ ಆದರೆ, ಇಲ್ಲವೇ ಮಸಾಜ್ ಮಾಡಬೇಕಾದರೆ ಯಾವ ರೂಮ್ ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ಸಹ ನೀಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.