ETV Bharat / briefs

ಬಾವಿಗೆ ಹಾರಿ ಪ್ರಾಣ ಬಿಟ್ಟ ಅಣ್ಣ, ತಮ್ಮ, ತಂಗಿ.....  ಕಾರಣ!?

ಒಡಹುಟ್ಟಿದವರು ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ವನಪರ್ತಿಯಲ್ಲಿ ನಡೆದಿದೆ.

author img

By

Published : May 8, 2019, 8:15 PM IST

ಒಂದೇ ಕುಟುಂಬದ

ವನಪರ್ತಿ: ತೆಲಂಗಾಣದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಪ್ರಾಣಬಿಟ್ಟಿದ್ದಾರೆ.

ವನಪರ್ತಿ ಜಿಲ್ಲೆಯ ಅಮರಚಿಂತ ತಾಲೂಕಿನ ನಂದಿಮಳ್ಳ ಎಕ್ಸ್​ರೋಡ್​ ಗ್ರಾಮದಲ್ಲಿ ಅಣ್ಣ, ತಮ್ಮ, ತಂಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಂಗಣ್ಣ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆತನ ಮೂರು ಮಕ್ಕಳು ಆತ್ಮಹತ್ಯಗೆ ಶರಣಾಗಿದ್ದಾರೆ.

ರಂಗಣ್ಣನ ಮಕ್ಕಳಾದ ಜ್ಯೋತಿ (16), ರಮೇಶ್​ (19) ಮತ್ತು ಸಂಜು (23) ಕುಟುಂಬ ಸಮಸ್ಯೆಯಿಂದಾಗಿ ಹೊಲದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಈ ಬಗ್ಗೆ ಸ್ಪಷ್ಟ ತೀರ್ಮಾನ ಹೊರಬರಬೇಕಿದೆ.

Intro:Body:

Family's three member suicide in Telngana 

kannada newspaper, etv bharat, ಬಾವಿಗೆ ಹಾರಿ, ಪ್ರಾಣ ಬಿಟ್ಟ, ಅಣ್ಣ, ತಮ್ಮ, ತಂಗಿ, ಕಾರಣ, Family, three member, suicide, Telngana, 

ಬಾವಿಗೆ ಹಾರಿ ಪ್ರಾಣ ಬಿಟ್ಟ ಅಣ್ಣ, ತಮ್ಮ, ತಂಗಿ... ಕಾರಣ!? 

ಒಂದೇ ಕುಟುಂಬದ ಒಡಹುಟ್ಟಿದವರು ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ವನಪರ್ತಿ: ತೆಲಂಗಾಣದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಒಂದೇ ಕುಟುಂಬದ ಮೂವರು ಬಾವಿಗೆ ಹಾರಿ ಪ್ರಾಣಬಿಟ್ಟಿದ್ದಾರೆ. 

ವನಪರ್ತಿ ಜಿಲ್ಲೆಯ ಅಮರಚಿಂತ ತಾಲೂಕಿನ ನಂದಿಮಳ್ಳ ಎಕ್ಸ್​ರೋಡ್​ ಗ್ರಾಮದಲ್ಲಿ ಅಣ್ಣ, ತಮ್ಮ, ತಂಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರಂಗಣ್ಣ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆತನ ಮೂರು ಮಕ್ಕಳು ಆತ್ಮಹತ್ಯಗೆ ಶರಣಾಗಿದ್ದಾರೆ. 

ರಂಗಣ್ಣನ ಮಕ್ಕಳಾದ ಜ್ಯೋತಿ (16), ರಮೇಶ್​ (19) ಮತ್ತು ಸಂಜು (23) ಕುಟುಂಬ ಸಮಸ್ಯೆಯಿಂದಾಗಿ ಹೊಲದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

అమరచింత: వనపర్తి జిల్లా అమరచింత మండలంలోని నందిమళ్ల ఎక్స్‌రోడ్‌ గ్రామంలో కుటుంబ కలహాలతో ఒకే కుటుంబానికి చెందిన ముగ్గురు విద్యార్థులు మృతిచెందిన సంఘటన బుధవారం జరిగింది. ఎస్సై రామస్వామి తెలిపిన వివరాల ప్రకారం.. గ్రామానికి చెందిన రంగన్న స్థానికంగా వ్యవసాయం చేస్తుంటాడు. ఆయన కుమార్తె జ్యోతి(16), కుమారులు రమేశ్‌(19), సంజు(23) కుటుంబ సమస్యల నేపథ్యంలో తమ వ్యవసాయ బావిలో దూకి ఆత్మహత్యకు పాల్పడినట్లు ప్రాథమికంగా తెలిసింది. ఈ ప్రమాదంపై కేసు నమోదు చేసి దర్యాప్తు చేస్తున్నట్లు ఎస్సై తెలిపారు. పూర్తి వివరాలు తెలియాల్సి ఉంది.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.