ಮುಂಬೈ: ತವರಿನಲ್ಲಿ ನಡೆಯುವ ಐಸಿಸಿ ವಿಶ್ವಕಪ್ಗೆ ಏಕದಿನ ಕ್ರಿಕೆಟ್ನಲ್ಲಿ ನಂ 1 ಸ್ಥಾನದಲ್ಲಿರುವ ಇಂಗ್ಲೆಂಡ್ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಏಕದಿನ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ಬಲಿಷ್ಠ ತಂಡವನ್ನೆ ಪ್ರಕಟಿಸಿದೆ. ಆದರೆ ಚೊಚ್ಚಲ ವಿಶ್ವಕಪ್ ನಿರೀಕ್ಷೆಯಲ್ಲಿದ್ದ ಜೋಫ್ರಾ ಆರ್ಚರ್ರನ್ನು ಆಯ್ಕೆ ಮಾಡಿಲ್ಲ. ಇವರನ್ನು ವಿಶ್ವಕಪ್ಗೂ ಮುನ್ನ ನಡೆಯುವ ಐರ್ಲೆಂಡ್ ಹಾಗೂ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿದೆ.
-
BREAKING: @englandcricket announce their #CWC19 squad! pic.twitter.com/kInGrqpgUx
— Cricket World Cup (@cricketworldcup) April 17, 2019 " class="align-text-top noRightClick twitterSection" data="
">BREAKING: @englandcricket announce their #CWC19 squad! pic.twitter.com/kInGrqpgUx
— Cricket World Cup (@cricketworldcup) April 17, 2019BREAKING: @englandcricket announce their #CWC19 squad! pic.twitter.com/kInGrqpgUx
— Cricket World Cup (@cricketworldcup) April 17, 2019
15 ತಂಡದ ಸದಸ್ಯರ ತಂಡ ಹೀಗಿದೆ.
ಇಯೋನ್ ಮಾರ್ಗನ್( ನಾಯಕ) ಮೊಯಿನ್ ಅಲಿ, ಜಾನಿ ಬೈರ್ಸ್ಟೋವ್, ಜಾಸ್ ಬಟ್ಲರ್, ಟಾಮ್ ಕರ್ರನ್, ಜೋ ಡೆನ್ಲಿ, ಅಲೆಕ್ಸ್ ಹೇಲ್ಸ್, ಲೈಮ್ ಫ್ಲಂಕೇಟ್, ಆದಿಲ್ ರಶೀದ್, ಜೋ ರೂಟ್, ಜಾಸನ್ ರಾಯ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್,ಮಾರ್ಕ್ ವುಡ್, ಡೇವಿಡ್ ವಿಲ್ಲೆ