ETV Bharat / briefs

ಇಂಗ್ಲೆಂಡ್​ ಫ್ಯಾನ್ಸ್​ ಮನುಷ್ಯತ್ವ ಇಲ್ಲದ ಮೃಗಗಳು ಎಂದ ನಥಾನ್​ ಲಿಯಾನ್‌... ಕಾರಣವೇನು?

ಇಂಗ್ಲೆಂಡ್​ನಲ್ಲಿ ನಾನು ಆ್ಯಷಸ್​ ಸರಣಿ ಆಡಿದ್ದೇನೆ, ಇಲ್ಲಿನ ಅಭಿಮಾನಿಗಳು ದಯೆ ಇಲ್ಲದೆ ವರ್ತಿಸುತ್ತಾರೆ ಎಂಬುದನ್ನು ನಿರೀಕ್ಷಿಸಿದ್ದೆವು, ಇದು ಅಭ್ಯಾಸ ಪಂದ್ಯದಲ್ಲಿ ನಿಜವಾಯಿತು ಎಂದು ನಥಾನ್​ ಲಿಯಾನ್​ ಬೇಸರ ವ್ಯಕ್ತಪಡಿಸಿದ್ದಾರೆ.

lyon
author img

By

Published : May 27, 2019, 10:14 PM IST

ಲಂಡನ್‌ : ಮೊನ್ನೆ ಇಂಗ್ಲೆಂಡ್​ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಮೈದಾನಕ್ಕೆ ಬಂದ ಸ್ಮಿತ್​ ಹಾಗೂ ವಾರ್ನರ್​ರನ್ನು ಚೀಟರ್ಸ್​ ಚೀಟರ್ಸ್​ ಎಂದು ಕೂಗಿ ಅವರಿಗೆ ಅವಮಾನ ಮಾಡಿದ್ದಾರೆ, ಅವರಿಗೆ ದಯೆ ಎನ್ನುವುದೇ ತಿಳಿದಿಲ್ಲ ಎಂದು ನಥಾನ್ ಲಿಯಾನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲ್​ ಟ್ಯಾಂಪರಿಂಗ್​ ಘಟನೆಯಿಂದ ಈಗಾಗಲೆ ಒಂದು ವರ್ಷ ಕ್ರಿಕೆಟ್​ನಿಂದ ದೂರಿವಿದ್ದು ನೊಂದಿರುವ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ರನ್ನು ಇಂಗ್ಲೆಂಡ್​ ಅಭಿಮಾನಿಗಳು ನಿರ್ಧಯೆಯಿಂದ ಕಾಣುತ್ತಿದ್ದಾರೆ. ಇಡೀ ಕ್ರೀಡಾಂಗಣದಲ್ಲಿ ಸೇರಿದ್ದ ಅಷ್ಟೂಜನ ಚೀಟರ್‌.. ಚೀಟರ್‌ ಎಂದು ಅಣಕಿಸಿದ್ದಾರೆ, ಇದರಿಂದಲೇ ತಿಳಿಯುತ್ತದೆ ಅವರೆಂತಹ ಮನಸ್ಥಿತಿಯುಳ್ಳವರೆಂದು ಘಟನೆ ಕುರಿತು ಲಿಯಾನ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ನಾನು ಆ್ಯಷಸ್​ ಸರಣಿ ಆಡಿದ್ದೇನೆ, ಇಲ್ಲಿನ ಅಭಿಮಾನಿಗಳು ದಯೆ ಇಲ್ಲದೆ ವರ್ತಿಸುತ್ತಾರೆ ಎಂಬುದನ್ನು ನಿರೀಕ್ಷಿಸಿದ್ದೆವು, ಇದು ಅಭ್ಯಾಸ ಪಂದ್ಯದಲ್ಲಿ ನಿಜವಾಯಿತು ಎಂದು ತಿಳಿಸಿದರು.

ಆದರೆ ಇಂಗ್ಲೆಂಡ್​ ಅಭಿಮಾನಿಗಳು ಎಷ್ಟೇ ಛೇಡಿಸಿದರು ಆತ್ಮವಿಶ್ವಾಸ ಕಳೆದುಕೊಳ್ಳದ ಸ್ಟೀವನ್‌ ಸ್ಮಿತ್‌ ಶತಕ (116) ಬಾರಿ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ವಾರ್ನರ್‌ ಕೂಡ 43 ರನ್‌ಗಳನ್ನು ಗಳಿಸಿ ಕೆಚ್ಚೆದೆಯ ಆಟ ಪ್ರದರ್ಶಿಸಿ ಆಂಗ್ಲ ಅಭಿಮಾನಿಗಳಿಗೆ ಬ್ಯಾಟ್​ ಮೂಲಕ ಉತ್ತರಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.