ETV Bharat / briefs

ಅಮಿತ್ ಶಾ ಕೆಲಸ ಮಾಡಿ ತೋರಿಸುತ್ತಾರೆ: ಪ್ರಿಯಾಂಕ್ ಖರ್ಗೆಗೆ ಜಾಧವ್ ಟಾಂಗ್

ಕೇಂದ್ರ ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಮಿತ್​ ಶಾ ಬಗ್ಗೆ ಕ್ಲೀನ್​ ಚಿಟ್​ ಖಾತೆ ಎಂದು ಪ್ರಿಯಾಂಕ್​ ಖರ್ಗೆ ಟ್ವೀಟ್​ ಮಾಡಿದ್ದಕ್ಕೆ ಸಂಸದ ಜಾಧವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಸದ ಡಾ.ಉಮೇಶ ಜಾಧವ್
author img

By

Published : Jun 2, 2019, 11:52 PM IST

ಕಲಬುರಗಿ: ಗೃಹ ಖಾತೆಗೆ ಕ್ಲೀನ್​ ಚಿಟ್​ ಖಾತೆ ಎಂದು ಅಮಿತ್ ಶಾ ಬಗ್ಗೆ ಟ್ವೀಟ್​ ಮಾಡಿದ್ದು ಸರಿಯಲ್ಲ. ಸಚಿವ ಪ್ರಿಯಾಂಕ್​ ಖರ್ಗೆ ಈ ರೀತಿಯ ಹಗುರ ಹೇಳಿಕೆ ನೀಡುವುದು ತಪ್ಪು ಎಂದು ಸಂಸದ ಡಾ.ಉಮೇಶ್ ಜಾಧವ್ ತೀಕ್ಷ್ಣವಾಗಿಯೆ ಕುಟುಕಿದ್ದಾರೆ.

ಸಂಸದ ಡಾ.ಉಮೇಶ್​ ಜಾಧವ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ, ಮೋದಿ ಅವರ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಪ್ರಿಯಾಂಕ್​ ಖರ್ಗೆ ಮಾತನಾಡುತ್ತಿದ್ದಾರೆ. ಗೃಹ ಖಾತೆ ವಹಿಸಿಕೊಂಡಿರುವ ಅಮಿತ್ ಶಾ ಕೆಲಸ ಮಾಡಿ ತೋರಿಸುತ್ತಾರೆ. ಅವರನ್ನು ಟೀಕಿಸುವುದು, ಆರೋಪಿಸುವುದು ಸಮಂಜಸವಲ್ಲ ಎಂದು ಹೇಳಿದರು.

Intro:ಕಲಬುರಗಿ:ಗೃಹ ಸಚಿವ ಅಮಿತ್ ಶಾ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿರುವುದಕ್ಕೆ ಕಲಬುರ್ಗಿ ನೂತನ ಸಂಸದ ಡಾ.ಉಮೇಶ್ ಜಾಧವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಸತ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕಲಬುರ್ಗಿಗೆ ವಾಪಸ್ಸಾದ ನಂತರ ಮಾತನಾಡಿದ, ಪ್ರಿಯಾಂಕ್ ಖರ್ಗೆ ಮೋದಿ ಮತ್ತು ಅಮಿತ್ ಶಾ ಲೆವಲ್ ನಾಯಕರಾಗಿದ್ದಾರೆ. ಅವರ ಬಗ್ಗೆ ಆ ರೀತಿ ಮಾತನಾಡಬಾರದು. ಯಾರ ಬಗ್ಗೆ ಕೂಡಾ ಹಗುರವಾಗಿ ಮಾತನಾಡಬಾರದು. ಗೃಹ ಖಾತೆಗೆ ಕ್ಲೀನ್ ಚಿಟ್ ಖಾತೆ ಎಂದು ಕರೆಯುವುದು ಸರಿಯಲ್ಲ. ಅಮಿತ್ ಶಾ ಏನೇ ಮಾಡಿದರೂ ಅವರ ಬಗ್ಗೆ ಟೀಕೆ ಮಾಡೋದು ಪ್ರಿಯಾಂಕ್ ಕೆಲಸವಾಗಿದೆ. ಮೋದಿ ಮತ್ತು ಅಮಿತ್ ಶಾ ಬಗ್ಗೆ ಪ್ರಿಯಾಂಕ್ ಪೂರ್ವಗ್ರಹ ಪೀಡಿತರಾಗಿ ಮಾತಾಡ್ತಾರೆ. ಈ ರೀತಿ ಮಾತಾಡೋದು ಸರಿಯಲ್ಲ. ಗೃಹ ಖಾತೆ ವಹಿಸಿಕೊಂಡಿರೋ ಅಮಿತ್ ಶಾ ಕೆಲಸ ಮಾಡಿ ತೋರಿಸ್ತಾರೆ ಎಂದು ಉಮೇಶ್ ಜಾಧವ್ ಅಭಿಪ್ರಾಯಪಟ್ಟಿದ್ದಾರೆ.Body:ಕಲಬುರಗಿ:ಗೃಹ ಸಚಿವ ಅಮಿತ್ ಶಾ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿರುವುದಕ್ಕೆ ಕಲಬುರ್ಗಿ ನೂತನ ಸಂಸದ ಡಾ.ಉಮೇಶ್ ಜಾಧವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಸತ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಕಲಬುರ್ಗಿಗೆ ವಾಪಸ್ಸಾದ ನಂತರ ಮಾತನಾಡಿದ, ಪ್ರಿಯಾಂಕ್ ಖರ್ಗೆ ಮೋದಿ ಮತ್ತು ಅಮಿತ್ ಶಾ ಲೆವಲ್ ನಾಯಕರಾಗಿದ್ದಾರೆ. ಅವರ ಬಗ್ಗೆ ಆ ರೀತಿ ಮಾತನಾಡಬಾರದು. ಯಾರ ಬಗ್ಗೆ ಕೂಡಾ ಹಗುರವಾಗಿ ಮಾತನಾಡಬಾರದು. ಗೃಹ ಖಾತೆಗೆ ಕ್ಲೀನ್ ಚಿಟ್ ಖಾತೆ ಎಂದು ಕರೆಯುವುದು ಸರಿಯಲ್ಲ. ಅಮಿತ್ ಶಾ ಏನೇ ಮಾಡಿದರೂ ಅವರ ಬಗ್ಗೆ ಟೀಕೆ ಮಾಡೋದು ಪ್ರಿಯಾಂಕ್ ಕೆಲಸವಾಗಿದೆ. ಮೋದಿ ಮತ್ತು ಅಮಿತ್ ಶಾ ಬಗ್ಗೆ ಪ್ರಿಯಾಂಕ್ ಪೂರ್ವಗ್ರಹ ಪೀಡಿತರಾಗಿ ಮಾತಾಡ್ತಾರೆ. ಈ ರೀತಿ ಮಾತಾಡೋದು ಸರಿಯಲ್ಲ. ಗೃಹ ಖಾತೆ ವಹಿಸಿಕೊಂಡಿರೋ ಅಮಿತ್ ಶಾ ಕೆಲಸ ಮಾಡಿ ತೋರಿಸ್ತಾರೆ ಎಂದು ಉಮೇಶ್ ಜಾಧವ್ ಅಭಿಪ್ರಾಯಪಟ್ಟಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.