ETV Bharat / briefs

ಕೊರೊನಾ ರೋಗಿಗಳ ಸೇವೆ: ಗುಜರಾತ್​ನಿಂದ ಬಳ್ಳಾರಿಗೆ ಬಂದ್​ ನರ್ಸ್​ಗಳಿಗೆ ಹೂಮಳೆ ಸ್ವಾಗತ - Bellary latest News

ಬಳ್ಳಾರಿಯಲ್ಲಿ ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಗುಜರಾತ್​ನಿಂದ 18 ನರ್ಸ್​ಗಳು ರಾಜ್ಯಕ್ಕೆ ಆಗಮಿಸಿದ್ದಾರೆ.

guj
gujarat
author img

By

Published : May 18, 2021, 10:22 PM IST

Updated : May 18, 2021, 10:52 PM IST

ಬಳ್ಳಾರಿ: ಜಿಂದಾಲ್‌ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಗುಜರಾತ್​ನಿಂದ 18 ನರ್ಸ್​ಗಳು ಬಳ್ಳಾರಿಗೆ ರೂಲು ಮೂಲಕ ಆಗಮಿಸಿದ್ದಾರೆ. ಈ ವೇಳೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಸರ್ವ್ ತಂಡದ ಸದಸ್ಯರು ಮತ್ತು ಸ್ವಯಂ ಸೇವಕರು ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು.

ನರ್ಸಿಂಗ್ ಕಾಲೇಜಿನಲ್ಲಿ ತರಬೇತಿ ಪಡೆದ 18 ಜನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಆಗಮಿಸಿದ್ದಾರೆ. ಈ ವಿದ್ಯಾರ್ಥಿಗಳು ಮೂಲತಃ ಗುಜರಾತ್​ ರಾಜ್ಯದವರಾದರೂ ಬಳ್ಳಾರಿ ಜಿಲ್ಲೆಯ ಬೆಸ್ಟ್‌ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತಮ್ಮ ರಾಜ್ಯಕ್ಕೆ ತೆರಳಿದ್ದರು. ಆದರೆ, ಈಗ ಸೇವೆ ಸಲ್ಲಿಸಲು ತಮ್ಮ ಊರಿನಿಂದ ಬಂದಿದ್ದಾರೆ.

ಗುಜರಾತ್​ನಿಂದ ಬಳ್ಳಾರಿಗೆ ಬಂದ್​ ನರ್ಸ್​ಗಳಿಗೆ ಹೂಮಳೆ ಸ್ವಾಗತ

ಆಗಮಿಸಿದ ನರ್ಸ್​ಗಳಿಗೆ ಆರ್​ಇಟಿ ಟೆಸ್ಟ್ ಮಾಡಲಾಗಿದೆ. ಟೆಸ್ಟ್ ನೆಗೆಟಿವ್ ಬಂದ ನಂತರ ಜಿಂದಾಲಿನ 1000 ಹಾಸಿಗೆಗಳ ಆಸ್ಪತ್ರೆಗೆ ಕಳುಹಿಸಲಾಯಿತು.

Last Updated : May 18, 2021, 10:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.