ನವದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದ 2014ಕ್ಕೂ ಮೊದಲು ಹತ್ಯೆ(ಲಿಂಚಿಂಗ್) ಎಂಬ ಪದವು ಪ್ರಾಯೋಗಿಕವಾಗಿ ಕೇಳಿರಲಿಲ್ಲ. ಧನ್ಯವಾದ ಮೋದಿಜಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
-
2014 से पहले ‘लिंचिंग’ शब्द सुनने में भी नहीं आता था।
— Rahul Gandhi (@RahulGandhi) December 21, 2021 " class="align-text-top noRightClick twitterSection" data="
Before 2014, the word ‘lynching’ was practically unheard of. #ThankYouModiJi
">2014 से पहले ‘लिंचिंग’ शब्द सुनने में भी नहीं आता था।
— Rahul Gandhi (@RahulGandhi) December 21, 2021
Before 2014, the word ‘lynching’ was practically unheard of. #ThankYouModiJi2014 से पहले ‘लिंचिंग’ शब्द सुनने में भी नहीं आता था।
— Rahul Gandhi (@RahulGandhi) December 21, 2021
Before 2014, the word ‘lynching’ was practically unheard of. #ThankYouModiJi
ಈ ಬಗ್ಗೆ ರಾಹುಲ್ ಟ್ವೀಟ್ ಮಾಡಿದ್ದಾರೆ. ಇದೇ ವಿಚಾರವಾಗಿ ಇಂದು ಸುದ್ದಿಗೋಷ್ಠಿಯೊಂದರಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ್ ಕಿ ದಲಾಲಿ ಮತ್ ಕರೋ (ಬಿಜೆಪಿಗೆ ಮಧ್ಯಸ್ಥಿಕೆ ಮಾಡಬೇಡಿ) ಎಂದು ಹೇಳಿದ್ದಾರೆ. ನಿನ್ನೆ ಟ್ವೀಟ್‌ಗೆ ಬಿಜೆಪಿ ತಿರಗೇಟು ನೀಡಿದೆ ಎಂಬ ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ರಾಹುಲ್ ಗಾಂಧಿ ತಮ್ಮ ತಾಳ್ಮೆ ಕಳೆದುಕೊಂಡ ಪ್ರಸಂಗವೂ ನಡೆದಿದೆ.
-
#WATCH | Congress leader Rahul Gandhi responds when asked about his today's tweet on 'lynching'. pic.twitter.com/UUxi3bpSOa
— ANI (@ANI) December 21, 2021 " class="align-text-top noRightClick twitterSection" data="
">#WATCH | Congress leader Rahul Gandhi responds when asked about his today's tweet on 'lynching'. pic.twitter.com/UUxi3bpSOa
— ANI (@ANI) December 21, 2021#WATCH | Congress leader Rahul Gandhi responds when asked about his today's tweet on 'lynching'. pic.twitter.com/UUxi3bpSOa
— ANI (@ANI) December 21, 2021
ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್‌ನ ಅಮೃತಸರ ಮತ್ತು ಕಪುರ್ತಲಾದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರನ್ನು ಸ್ಥಳೀಯರೇ ಹಲ್ಲೆ ಮಾಡಿ ಕೊಂದಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈ ರೀತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ರಾಹುಲ್ ಟ್ವೀಟ್‌ಗೆ ತಿರುಗೇಟು ನೀಡಿರುವ ಬಿಜೆಪಿ, ಸಿಖ್ ವಿರೋಧಿ ದಂಗೆಯನ್ನು ಸಮರ್ಥಿಸಿಕೊಂಡಿದ್ದ ರಾಜೀವ್ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಎಂದು ಹೇಳಿದೆ.
ಇದನ್ನೂ ಓದಿ: ಬಿಹಾರ ಮಾಜಿ ಸಿಎಂ ಮಾಂಜಿ ನಾಲಿಗೆ ಕತ್ತರಿಸಿದ್ರೆ ₹11 ಲಕ್ಷ ಕೊಡ್ತೇನೆ ಎಂದ ಬಿಜೆಪಿ ನಾಯಕ