ETV Bharat / bharat

ಶಿವಸೇನಾ ಸಂಸದ ರಾಹುಲ್ ಶೆವಾಲೆ ವಿರುದ್ಧ ಅತ್ಯಾಚಾರ ಆರೋಪ! - ಮುಂಬೈನ ಉಪನಗರದಲ್ಲಿರುವ ಸಕಿನಾಕಾ ಪೊಲೀಸ್ ಠಾಣೆ

ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ರಾಹುಲ್ ಶೆವಾಲೆ ವಿರುದ್ಧ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Shiv Sena MP Rahul Shewale
ಶಿವಸೇನಾ ಸಂಸದ ರಾಹುಲ್ ಶೆವಾಲೆ
author img

By

Published : Apr 29, 2022, 6:55 AM IST

ಮುಂಬೈ(ಮಹಾರಾಷ್ಟ್ರ): ಶಿವಸೇನಾ ಸಂಸದ ರಾಹುಲ್ ಶೆವಾಲೆ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮಹಿಳೆ ಮುಂಬೈನ ಉಪನಗರದಲ್ಲಿರುವ ಸಕಿನಾಕಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.

ಸಕಿನಾಕಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, 'ಈ ವಿಷಯದಲ್ಲಿ ಲಿಖಿತ ದೂರು ಇದೆ. ಆದರೆ, ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಮತ್ತು ದೂರಿನ ಬಗ್ಗೆ ಪೊಲೀಸರು ಇನ್ನೂ ತನಿಖೆ ಪ್ರಾರಂಭಿಸಿಲ್ಲ' ಎಂದು ಮಾಹಿತಿ ನೀಡಿದ್ದಾರೆ.

  • Maharashtra | Complaint filed at Sakinaka PS against Shiv Sena MP Rahul Shewale in connection with rape of a woman

    It's baseless & intended to tarnish my image... I'm ready for any inquiry to prove my innocence & will expose the people behind this bogus complaint: Rahul Shewale pic.twitter.com/D5bwgLojGJ

    — ANI (@ANI) April 28, 2022 " class="align-text-top noRightClick twitterSection" data=" ">

ಆದರೆ, ಈ ಆರೋಪವನ್ನು ಸಂಸದರು ನಿರಾಕರಿಸಿದ್ದಾರೆ. ಇದು ಆಧಾರ ರಹಿತ ಮತ್ತು ನನ್ನ ರಾಜಕೀಯ ಇಮೇಜ್‌ಗೆ ಧಕ್ಕೆ ತರುವ ಪಿತೂರಿ ಎಂದಿದ್ದಾರೆ. ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ ಮತ್ತು ಈ ನಕಲಿ ದೂರಿನ ಹಿಂದಿರುವ ವ್ಯಕ್ತಿಗಳನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕಾರು ಅಪಘಾತಕ್ಕೆ ಕಾರಣವಾಯ್ತು 'ಇಲಿ'; ಮಗು ಸಾವು, ಮೂವರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.