ETV Bharat / bharat

ಬುಧವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ: ಇಂದು ಯಾರಿಗೆ ಶುಭ, ಲಾಭ? - ಬುಧವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ..

Etv Bharat
Etv Bharat
author img

By ETV Bharat Karnataka Team

Published : Oct 4, 2023, 5:00 AM IST

ಇಂದಿನ ಪಂಚಾಂಗ:

ದಿನಾಂಕ :04-10-2023, ಬುಧವಾರ

ಸಂವತ್ಸರ: ಶುಭಕೃತ್

ಆಯನ : ದಕ್ಷಿಣಾಯಣ

ಋತು : ಶರದ್​

ಮಾಸ : ಭಾದ್ರಪದ

ಪಕ್ಷ : ಕೃಷ್ಣ

ತಿಥಿ : ಷಷ್ಠಿ

ನಕ್ಷತ್ರ : ರೋಹಿಣಿ

ಸೂರ್ಯೋದಯ : ಮುಂಜಾನೆ 06:07 ಗಂಟೆಗೆ

ಅಮೃತಕಾಲ: ಮಧ್ಯಾಹ್ನ 01:36ರಿಂದ 03:06 ಗಂಟೆವರೆಗೆ

ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ

ದುರ್ಮುಹೂರ್ತ: ಬೆಳಿಗ್ಗೆ 11:43 ರಿಂದ 12:31 ಗಂಟೆವರೆಗೆ ಮತ್ತು ಮಧ್ಯಾಹ್ನ 02:55 ರಿಂದ 3:43ಗಂಟೆವರೆಗೆ

ರಾಹುಕಾಲ: ಮಧ್ಯಾಹ್ನ 12:06 ರಿಂದ 01:36 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:06 ಗಂಟೆಗೆ

ಇಂದಿನ ರಾಶಿ ಭವಿಷ್ಯ :

ಮೇಷ : ಅಂತೂ ಕೊನೆಗೆ, ನಿಮ್ಮ ಕುಟುಂಬ ಜೀವನ ಕಳೆದುಕೊಂಡು ನಿಮ್ಮ ಕೆಲಸದಲ್ಲಿ ಮುಳುಗಿ ಹೋಗಿದ್ದೀರಿ ಎಂದು ಅರ್ಥ ಮಾಡಿಕೊಂಡಿದ್ದೀರಿ. ಅದನ್ನು ಸರಿಪಡಿಸಲು ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ಹೊರಗಡೆ ತಿನ್ನಲು, ಚಲನಚಿತ್ರ ವೀಕ್ಷಣೆ ಮಾಡಲು ಅಥವಾ ಅತ್ಯುತ್ತಮ ತಾಣಗಳಿಗೆ ಶಾಪಿಂಗ್ ಹೊರಡಲು ಸಜ್ಜಾಗಿರಿ.

ವೃಷಭ : ಈ ದಿನ ಸೌಂದರ್ಯವರ್ಧನೆಯ ದಿನವಾಗಿದೆ. ನಿಮ್ಮ ನೋಟ ಹಾಗೂ ಅಂದ ಹೆಚ್ಚಿಸಿಕೊಳ್ಳುವ ದಾರಿಗಳ ಕುರಿತು ನೀವು ಬಹಳ ತಲೆ ಕೆಡಿಸಿಕೊಳ್ಳುತ್ತೀರಿ. ಹೊಸ, ಸ್ಟೈಲಿಷ್ ಕೂದಲು, ಫೇಸ್ ಪ್ಯಾಕ್ ಗಳು ಮತ್ತು ಮಸಾಜ್ ಗಳು, ಟ್ರೆಂಡಿ ದಿರಿಸುಗಳು ಮತ್ತು ಅಕ್ಸೆಸರಿಗಳು ನಿಮಗಾಗಿ ಕಾದಿವೆ. ಇತರರು ನಿಮ್ಮನ್ನು ಗಮನಿಸುವಂತೆ ಮಾಡಲು ನಿಮಗರಿವಿಲ್ಲದೆ ನೀವು ಮಾಡುವ ಎಲ್ಲವನ್ನೂ ಮಾಡುತ್ತೀರಿ. ನಿಮ್ಮ ಪ್ರಯತ್ನಗಳಿಗೆ ತಕ್ಕಷ್ಟು ಗಮನ ಮತ್ತು ಆಸಕ್ತಿ ನಿಮಗೆ ದೊರೆಯುತ್ತದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ.

ಮಿಥುನ : ಇಂದು ನೀವು ಏಕಾಂಗಿ ಮತ್ತು ಯಾರಿಗೂ ಬೇಕಿಲ್ಲದವರು ಎಂಬ ಭಾವನೆ ಹೊಂದುತ್ತೀರಿ. ನೀವು ನಿಮ್ಮ ತೊಂದರೆಗೊಳಗಾದ ಮನಸ್ಥಿತಿಯನ್ನು ಶಾಂತಪಡಿಸಲು ಯಾರೋ ಒಬ್ಬರು ಬೇಕೆಂದು ಭಾವಿಸುತ್ತೀರಿ. ಧ್ಯಾನ ಮತ್ತು ಯೋಗ ನಿಮಗೆ ಶಾಂತವಾಗಿರಲು ನೆರವಾಗುತ್ತದೆ. ವಿಶೇಷ ವ್ಯಕ್ತಿಯಿಂದ ಪ್ರೀತಿಯನ್ನು ಪಡೆಯಲು ಇದು ಒಳ್ಳೆಯ ದಿನವಾಗಿದೆ.

ಕರ್ಕಾಟಕ : ನೀವು ಹೊಸ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ತೇಜಸ್ಸು ಹಾಗೂ ಶಕ್ತಿಯಿಂದ ನಳನಳಿಸುತ್ತೀರಿ. ಮಿತ್ರರು ಹಾಗೂ ಬಂಧುಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ಕಾಲ ಕಳೆಯಲು ಇದು ಅತ್ಯುತ್ತಮ ಸಮಯವಾಗಿದೆ.

ಸಿಂಹ : ನಿಮ್ಮ ಬಹುತೇಕ ಸಮಯ ಕೆಲಸದ ಸ್ಥಳದಲ್ಲಿ ಕಳೆಯುತ್ತದೆ. ನೀವು ಇಂದು ಎಲ್ಲ ಕೆಲಸಗಳಲ್ಲಿಯೂ ಉತ್ತಮ ಸಾಧನೆ ಮಾಡುತ್ತೀರಿ. ವೃತ್ತಿ ಬಾಂಧವ್ಯಗಳು ಸಹಕಾರದಿಂದ ಕೂಡಿವೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮಗೆ ಸೌಹಾರ್ದಯುತ ಬಾಂಧವ್ಯಗಳಿವೆ. ವ್ಯಾಪಾರಕ್ಕೆ ಇದು ಪವಿತ್ರ ಹಾಗೂ ಪ್ರಗತಿಪರ ದಿನವಾಗಿದೆ.

ಕನ್ಯಾ : ನಿಮ್ಮ ಹೃದಯದಾಳದಲ್ಲಿ ಹುದುಗಿದ್ದ ಭಾವನೆಗಳು ಇಂದು ಹೊರಬೀಳಲಿವೆ. ನೀವು ನಿಮ್ಮ ವಸ್ತುಗಳ ಕುರಿತು ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುತ್ತೀರಿ. ಆದಾಗ್ಯೂ, ನಿಮ್ಮ ಸುತ್ತಮುತ್ತಲಿನ ಪರಿಸರ ಅನುಕೂಲಕರವಾಗಿಲ್ಲದಿದ್ದರೆ ನೀವು ಅತ್ಯಂತ ಪ್ರಕ್ಷುಬ್ದತೆ ಅನುಭವಿಸುತ್ತೀರಿ.

ತುಲಾ : ಇಂದು ನಿಮ್ಮಲ್ಲಿರುವ ಕಲಾವಿದನನ್ನು ಹೊರತೆಗೆಯಿರಿ! ಲಲಿತಕಲೆಗಳ ಕುರಿತು ನಿಮ್ಮಲ್ಲಿ ಪ್ರೀತಿಯ ಆವಿಷ್ಕಾರವಾದರೆ ಆಶ್ಚರ್ಯಪಡಬೇಡಿ. ತಾರೆಗಳು ನಿಮಗೆ ಪರಿಷ್ಕೃತ ಸೌಂದರ್ಯಪ್ರಜ್ಞೆಯನ್ನು ದಯಪಾಲಿಸಿವೆ. ಇದರ ಫಲಿತಾಂಶದಿಂದ ನಿಮ್ಮ ಇಂಟೀರಿಯರ್ ಡೆಕೊರೇಷನ್ ಅಭಿರುಚಿ ಖಂಡಿತವಾಗಿಯೂ ಉತ್ತೇಜನ ಪಡೆಯುತ್ತದೆ.

ವೃಶ್ಚಿಕ : ಹೊಸ ಜಂಟಿ ಸಹಯೋಗದ ಹೊಸ ಯೋಜನೆ ನಿಮ್ಮ ವೈಯಕ್ತಿಕ ಜೀವನವನ್ನು ತಲೆಕೆಳಗೆ ಮಾಡುತ್ತದೆ ಮತ್ತು ನಿಮ್ಮನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ನೀವು ಹಾಕುವ ಪ್ರಯತ್ನಗಳಿಗೆ ಅನುಗುಣವಾದ ಫಲಿತಾಂಶಗಳನ್ನು ನೀವು ಕಾಣುವುದಿಲ್ಲ, ಆದರೆ ತಾಳ್ಮೆಯಿಂದಿರಿ, ಸೂಕ್ತ ಕಾಲದಲ್ಲಿ ಪ್ರತಿಯೊಂದು ಕೂಡಾ ತನ್ನ ಸ್ಥಾನದಲ್ಲಿ ಬರುತ್ತದೆ.

ಧನು : ಕೇಳದೆ ಹಾಗೂ ಅನಧಿಕೃತ ಸಲಹೆ ಸ್ವೀಕರಿಸಲು ಸಜ್ಜಾಗಿರಿ. ಅದನ್ನು ನಿರ್ಲಕ್ಷ್ಯ ಮಾಡಬೇಡಿ, ಏಕೆಂದರೆ ಈ ಸಲಹೆಗಳು ಪರಿಗಣಿಸುವಷ್ಟು ಉತ್ತಮವಾಗಿರಬಹುದು. ಆದರೆ ಕೊನೆಯ ತೀರ್ಮಾನ ನಿಮ್ಮದೇ ಆಗಿರಬೇಕು ಮತ್ತು ಸರಿಯಾದ ತೀರ್ಮಾನವನ್ನು ಆಳವಾಗಿ ಪರೀಕ್ಷಿಸಿ.

ಮಕರ : ನೀವು ನಿಮ್ಮ ಜ್ಞಾನವನ್ನು ವಿದೇಶಗಳಲ್ಲಿ ಆವಿಷ್ಕರಿಸುವ ಮೂಲಕ ವಿಸ್ತರಿಸಲು ಬಯಸಿದ್ದೀರಿ, ಆದರೆ ಅದೃಷ್ಟ ನಿಮಗೆ ಇನ್ನೂ ಪೂರಕವಾಗಿಲ್ಲ. ನಿಮಗೆ ಉನ್ನತ ಶಿಕ್ಷಣಗಳಿಗೆ ಮತ್ತೆ ಪ್ರಯತ್ನ ನಡೆಸಲು ಅತ್ಯಂತ ಅನುಕೂಲಕರ ದಿನವಾಗಿದೆ. ಷೇರು ಮಾರುಕಟ್ಟೆಯೊಂದಿಗೆ ಅಥವಾ ಊಹಾತ್ಮಕ ಶಕ್ತಿಯಿದ್ದರೆ ನೀವು ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ. ನಿಮಗೆ ಹಲವು ಅವಕಾಶಗಳು ಕಾಣುತ್ತವೆ, ಆದರೆ ನೀವು ಅವುಗಳನ್ನು ಪೂರ್ಣವಾಗಿ ಗುರುತಿಸಿ ಬಳಸಿಕೊಳ್ಳಬೇಕು.

ಕುಂಭ : ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಿಮಗೆ ಇದು ಚೆನ್ನಾಗಿ ಗೊತ್ತಿದೆ ಮತ್ತು ನಿಮಗೆ ಬೇಕೆನಿಸಿದ್ದನ್ನು ಪಡೆಯಲು ಶ್ರಮವಹಿಸಿ. ಸಹೋದ್ಯೋಗಿಗಳು, ಮಿತ್ರರು ಮತ್ತು ಕುಟುಂಬ-ಎಲ್ಲರೂ ನಿಮ್ಮ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಿ ಮೆಚ್ಚಿಕೊಳ್ಳುತ್ತಾರೆ. ನೀವು ಅದರ ಕುರಿತು ಆಸಕ್ತಿ ಹೊಂದಿಲ್ಲದಿದ್ದರೂ, ನೀವು ನಿಮ್ಮ ಜೀವನದಲ್ಲಿ ಬಯಸಿದ ಬದಲಾವಣೆ ತರಲು ಕೆಲ ರಿಸ್ಕ್ ಗಳನ್ನು ತೆಗೆದುಕೊಳ್ಳಲೇಬೇಕು.

ಮೀನ : ನಿಮ್ಮ ದಿನ ಇಂದು ವಿಭಿನ್ನ ಲಿಂಗದವರೊಂದಿಗೆ ಸಂವಹನ ನಡೆಸುವುದರೊಂದಿಗೆ ಪ್ರಾರಂಭವಾಗುತ್ತದೆ. ಭಿನ್ನಲಿಂಗಿಗಳೊಂದಿಗೆ ಮಿತ್ರತ್ವ ಪಡೆದುಕೊಳ್ಳಲು ಕೂಡಾ ಇದು ಒಳ್ಳೆಯ ದಿನವಾಗಿದೆ. ಪ್ರೀತಿಯಲ್ಲಿರುವವರಿಗೆ, ಇಂದು ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮ ದಿನ. ಪ್ರೀತಿಯ ನಿರೀಕ್ಷೆಯಲ್ಲಿರುವವರು, ನೀವು ಬಹಳ ಕಾಲದಿಂದ ಗುಪ್ತವಾಗಿ ಇಷ್ಟಪಡುತ್ತಿದ್ದ ವಿಶೇಷ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳಲು ಇದು ಸೂಕ್ತ ಕಾಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.