ETV Bharat / bharat

ತೆನಾಲಿ ಕುಶಲಕರ್ಮಿಗಳ ಕೈಚಳಕದಲ್ಲಿ ನಿರ್ಮಾಣವಾದ 14 ಅಡಿ ಎತ್ತರದ ಮೋದಿ ಪ್ರತಿಮೆ: VIDEO

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದ ಕುಶಲಕರ್ಮಿಗಳು ಪ್ರಧಾನಿ ನರೇಂದ್ರ ಮೋದಿಯವರ 14 ಅಡಿ ಎತ್ತರದ ಕಬ್ಬಿಣದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ.

ಮೋದಿ ಪ್ರತಿಮೆ
PM Modi
author img

By

Published : Sep 15, 2021, 10:22 AM IST

ಗುಂಟೂರು (ಆಂಧ್ರಪ್ರದೇಶ): ಮರು ಬಳಕೆ ಸಾಧನಗಳನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ 14 ಅಡಿ ಎತ್ತರದ ಪ್ರತಿಮೆಯನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದಲ್ಲಿ ನಿರ್ಮಾಣ ಮಾಡಲಾಗಿದೆ.

  • Andhra Pradesh: A 14-feet statue of PM Narendra Modi has been made of scrap material by a man & his son in Tenali, Guntur. The statue will be installed in Bengaluru

    "10-15 workers worked for almost 2 months to complete this statue," Venkateswara Rao, the father, said y'day pic.twitter.com/1KzLy3wseR

    — ANI (@ANI) September 14, 2021 " class="align-text-top noRightClick twitterSection" data=" ">

ತೆನಾಲಿ ಪಟ್ಟಣದ ವೆಂಕಟೇಶ್ವರ ರಾವ್ ಮತ್ತು ಅವರ ಮಗನ ನೇತೃತ್ವದಲ್ಲಿ 10-15 ಕೆಲಸಗಾರರು ಸುಮಾರು 2 ತಿಂಗಳ ಕಾಲ ಕಬ್ಬಿಣದ ಪ್ರತಿಮೆ ನಿರ್ಮಾಣ ಕೆಲಸ ಮಾಡಿದ್ದಾರೆ. ಇನ್ನು ಈ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ವೆಂಕಟೇಶ್ವರ ರಾವ್ ತಿಳಿಸಿದ್ದು, ಈ ಕುರಿತಾದ ಒಂದು ವಿಡಿಯೋ ಝಲಕ್​ ಇಲ್ಲಿದೆ ನೋಡಿ.

14 ಅಡಿ ಎತ್ತರದ ಮೋದಿ ಪ್ರತಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.