ETV Bharat / bharat

ಕೊರೊನಾ ವಿಷವರ್ತುಲ: ವೈಜ್ಞಾನಿಕ ಕಾದಂಬರಿಕಾರ ಅನೀಶ್ ದೇಬ್ ನಿಧನ - ಬಂಗಾಳಿ ಲೇಖಕ ಅನೀಶ್ ದೇಬ್ ನಿಧನ

ವೈಜ್ಞಾನಿಕ ಕಾದಂಬರಿಗಳಿಂದಾಗಿ ಹೆಚ್ಚು ಹೆಸರುವಾಸಿಯಾಗಿದ್ದ ಲೇಖಕ ಅನೀಶ್ ದೇಬ್ ಕೋಲ್ಕತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

veteran-author-anish-deb
ಅನೀಶ್ ದೇಬ್
author img

By

Published : Apr 28, 2021, 8:03 PM IST

ಕೋಲ್ಕತಾ: ಹಿರಿಯ ಬಂಗಾಳಿ ಲೇಖಕ ಅನೀಶ್ ದೇಬ್ ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 70 ವರ್ಷದ ಕಾದಂಬರಿಕಾರ ಕೋವಿಡ್ ಸಂಬಂಧ ತುರ್ತು ನಿಗಾ ಘಟಕದ ವೆಂಟಿಲೇಟರ್​​​ನಲ್ಲಿದ್ದರು.

ದೇಬ್​ ತಮ್ಮ ವೈಜ್ಞಾನಿಕ ಕಾದಂಬರಿಗಳಿಂದಾಗಿ ಹೆಚ್ಚು ಹೆಸರುವಾಸಿಯಾಗಿದ್ದರು. ಮೊದಲ ಫ್ಯೂಚರಿಸ್ಟಿಕ್ ಬಂಗಾಳಿ ಥ್ರಿಲ್ಲರ್ 'ತೆಯಿಶ್ ಘೋಂಟಾ ಸಾತ್​ ಮಿನಿಟ್' ಅವರ ಅತ್ಯುತ್ತಮ ಕಾದಂಬರಿಗಳಲ್ಲೊಂದು. ದೇಬ್​ ಅವರು ಮಗಳು ಮೊನಾಲಿಸಾ ಅವರನ್ನು ಅಗಲಿದ್ದಾರೆ.

ತೇರಿಬಿದ್ದೋ, ಭೋಯ್​​ಪಾತಲ್​, ಶಾಪರ್​​ ಚೋಕ್​, ಜಿಬೋನ್​, ಜಾಖನ್​ ಫುರಿಯೇ ಜಾಯೇ ಸೇರಿದಂತೆ ಹಲವು ಕಾದಂಬರಿಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುವ ಮೂಲಕ ದೇಬ್​ ಅವರಿಗೆ ಹೆಸರು ತಂದುಕೊಟ್ಟಿದ್ದವು.

ಓದಿ: ನಿಮಿಷಕ್ಕೆ 27 ಲಕ್ಷ ಜನರಿಂದ ನೋಂದಣಿ.. ಕೋವಿನ್​, ಆರೋಗ್ಯ ಸೇತು ಸರ್ವರ್​ ಡೌನ್​ಗೆ ಕಾರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.