ETV Bharat / bharat

ಕೇಂದ್ರ ಸಚಿವ ಸದಾನಂದಗೌಡಗೆ ಕೊರೊನಾ ದೃಢ: ಶೀಘ್ರ ಚೇತರಿಕೆಗೆ ಸಿ.ಟಿ.ರವಿ ಹಾರೈಕೆ - ಸದಾನಂದ ಗೌಡರಿಗೆ ಕೋವಿಡ್​-19 ಸೋಂಕು ದೃಢ

Sadananda Gowda
ಸದಾನಂದಗೌಡ
author img

By

Published : Nov 19, 2020, 6:40 PM IST

Updated : Nov 19, 2020, 8:15 PM IST

  • Wishing You a speedy recovery and early return to good health Anna.

    May Guru Dattatreya give You the strength to successfully fight the #COVID19 Virus. https://t.co/eNWftOmXJq

    — C T Ravi 🇮🇳 ಸಿ ಟಿ ರವಿ (@CTRavi_BJP) November 19, 2020 " class="align-text-top noRightClick twitterSection" data=" ">

15:54 November 19

ಶೀಘ್ರ ಚೇತರಿಕೆಗೆ ಸಿ.ಟಿ.ರವಿ ಹಾರೈಕೆ

ನವದೆಹಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೊನಾದ ಆರಂಭಿಕ ಲಕ್ಷಣಗಳ ನಂತರ ನಾನು  ಕೋವಿಡ್​ ಪರೀಕ್ಷೆ ಮಾಡಿಸಿಕೊಂಡಿದ್ದೆ. ಟೆಸ್ಟ್​ ವರದಿಯಲ್ಲಿ ಫಲಿತಾಂಶ ಪಾಸಿಟಿವ್​ ಎಂದು ಬಂದಿದೆ. ನಾನು ಐಸೋಲೇಷನ್​ಗೆ ಒಳಗಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಜಾಗರೂಕರಾಗಿರಿ ಮತ್ತು ಪ್ರೋಟೋಕಾಲ್ ಅನುಸರಿಸಬೇಕೆಂದು ನಾನು ವಿನಂತಿಸುತ್ತೇನೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ನೀವು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಬಯಸುತ್ತೇವೆ ಮತ್ತು ಉತ್ತಮ ಆರೋಗ್ಯದಿಂದ ಬೇಗನೆ ಮರಳಬೇಕು ಅಣ್ಣಾ. ಕೋವಿಡ್​ ವೈರಸ್ ವಿರುದ್ಧ ಯಶಸ್ವಿಯಾಗಿ ಹೋರಾಡುವ ಸಾಮರ್ಥ್ಯವನ್ನು ಗುರು ದತ್ತಾತ್ರೇಯ ನಿಮಗೆ ನೀಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾರೈಸಿದ್ದಾರೆ.

Last Updated : Nov 19, 2020, 8:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.