ETV Bharat / bharat

ತಳ್ಳು ಗಾಡಿ ಐಸಾ.. ಹೆದ್ದಾರಿಯಲ್ಲಿ ಸಿಲುಕಿದ್ದ ಬಸ್​ನ್ನು ತಳ್ಳಿದ ಕೇಂದ್ರ ಸಚಿವರು

ಗುಡ್ಡಗಾಡು ಪ್ರದೇಶದ ಕಿರಿದಾದ ರಸ್ತೆಯಲ್ಲಿ ಬಸ್ಸೊಂದು ಸಿಲುಕಿಕೊಂಡ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಬಸ್ ಅನ್ನು ತಳ್ಳಲು ಕೈ ಜೋಡಿಸಿದರು.

Himachal Pradesh  The Union Minister pushed the bus stuck on the highway  Anurag Thakur
ಹಿಮಾಚಲ ಪ್ರದೇಶ ಹೆದ್ದಾರಿಯಲ್ಲಿ ಸಿಲುಕಿದ್ದ ಬಸ್ಸನ್ನು ತಳ್ಳಿದ ಕೇಂದ್ರ ಸಚಿವರು ಅನುರಾಗ್ ಠಾಕೂರ್
author img

By

Published : Nov 9, 2022, 12:28 PM IST

ಬಿಲಾಸ್​ಪುರ(ಹಿಮಾಚಲ ಪ್ರದೇಶ): ನವೆಂಬರ್ 12 ರಂದು ನಡೆಯಲಿರುವ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಲಾಸ್‌ಪುರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಗುಡ್ಡಗಾಡು ಪ್ರದೇಶದ ಕಿರಿದಾದ ರಸ್ತೆಯಲ್ಲಿ ಬಸ್ಸೊಂದು ಸಿಲುಕಿ ಸಚಿವರ ಅಶ್ವದಳ ಕೂಡ ಜಾಮ್‌ನಲ್ಲಿ ಸಿಲುಕಿಕೊಂಡಿತ್ತು.

ಹಿಮಾಚಲ ಪ್ರದೇಶ ಹೆದ್ದಾರಿಯಲ್ಲಿ ಸಿಲುಕಿದ್ದ ಬಸ್ಸನ್ನು ತಳ್ಳಿದ ಕೇಂದ್ರ ಸಚಿವರು ಅನುರಾಗ್ ಠಾಕೂರ್
  • #WATCH | Union Minister Anurag Thakur was seen pushing a bus that broke down in the middle of a highway causing a traffic jam in Himachal's Bilaspur.

    The Minister's convoy was also stuck in traffic pic.twitter.com/2EPNLKGSJb

    — ANI (@ANI) November 8, 2022 " class="align-text-top noRightClick twitterSection" data=" ">

ಇದರಿಂದ ಸಚಿವರು ಬಸ್​ನ ಚಲನೆyನ್ನು ಸಕ್ರಿಯಗೊಳಿಸಲು ಚಾಲಕನ ಜೊತೆಗೆ ಮಾತನಾಡಿ ಬಳಿಕ ಜನರೊಂದಿಗೆ ಸೇರಿಕೊಂಡು ಬಸ್ ಅನ್ನು ತಳ್ಳಲು ಕೈಜೋಡಿಸಿದರು.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ.. ಬಸ್ಸಿನಡಿ ಸಿಲುಕಿ ಮೂವರು ಸುಟ್ಟು ಕರಕಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.