ETV Bharat / bharat

ಪರಸ್ಪರ ಗುಂಡು ಹಾರಿಸಿಕೊಂಡ ಯೋಧರು..ಇಬ್ಬರೂ ಸ್ಥಳದಲ್ಲೇ ಸಾವು - ಸಿಆರ್‌ಪಿಎಫ್ ಸಿಬ್ಬಂದಿ

ಪರಸ್ಪರ ಗುಂಡು ಹಾರಿಸಿಕೊಂಡು ಮೃತಪಟ್ಟ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಯನ್ನು ​ ಕಲು ರಾಮ್ ಗುರ್ಜರ್ ಮತ್ತು ಕುಕ್ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಒಬ್ಬರು ಹರಿಯಾಣ ಮೂಲದವರು ಮತ್ತು ಇನ್ನೊಬ್ಬರು ರಾಜಸ್ಥಾನಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಪರಸ್ಪರ ಗುಂಡು ಹಾರಿಸಿಕೊಂಡ ಸಿಆರ್​​ಪಿಎಫ್​ ಯೋಧರು

author img

By

Published : Jun 8, 2021, 7:57 PM IST

ಚತ್ರಾ (ಜಾರ್ಖಂಡ್‌): ಸಿಆರ್​​ಪಿಎಫ್​​​​ನ 190 ಬೆಟಾಲಿಯನ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಯೋಧರು ಪರಸ್ಪರ ಗುಂಡು ಹಾರಿಸಿಕೊಂಡು ಸಾವನಪ್ಪಿರುವ ಘಟನೆ ನಡೆದಿದೆ. ಇಲ್ಲಿನ ಸಿಮರಿಯ ಕೋವಿಡ್​ ಕೇರ್ ಸೆಂಟರ್​​​ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಯೋಧರು ಗುಂಡು ಹಾರಿಸಿಕೊಂಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಎಸ್​​​ಪಿ ರಿಷಬ್ ಹಾಗೂ ಬೆಟಾಲಿಯನ್ ಕಮಾಂಡೆಂಟ್ ಪವನ್ ಕುಮಾರ್ ಬಸನ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕಾನ್ಸ್​​ಸ್ಟೇಬಲ್​​​ ಕಲು ರಾಮ್ ಗುರ್ಜರ್ ಮತ್ತು ಕುಕ್ ರವೀಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಒಬ್ಬರು ಹರಿಯಾಣ ಮೂಲದವರು ಮತ್ತು ಇನ್ನೊಬ್ಬರು ರಾಜಸ್ಥಾನಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.