ETV Bharat / bharat

ಶ್ರೀಕೃಷ್ಣನ ಅನುಗ್ರಹ ಪಡೆಯಬೇಕೇ? ಹೀಗೆ ಮಾಡಿ.. - ಭಗವದ್ಗೀತೆ

ಭಗವಾನ್​ ಶ್ರೀಕೃಷ್ಣನ ಅನುಗ್ರಹ ಪಡೆಯುವ ಇಚ್ಛೆಯೇ..? ಹೀಗೆ ಮಾಡಿ.. ಖಂಡಿತ ನಿಮಗೆ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುತ್ತೀರಿ..

ಶ್ರೀಕೃಷ್ಣ
ಶ್ರೀಕೃಷ್ಣ
author img

By

Published : Jul 27, 2021, 7:10 AM IST

ನನ್ನ ಅನುಗ್ರಹ ಪಡೆಯಲು ಹೀಗೆ ಮಾಡಿ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಈ ಕೆಳಕಂಡಂತೆ ಹೇಳಿದ್ದಾನೆ.

ಶ್ರೀಕೃಷ್ಣನ ಅನುಗ್ರಹ ಪಡೆಯಬೇಕೇ? ಹೀಗೆ ಮಾಡಿ..

ಬುದ್ಧಿವಂತಿಕೆ, ಜ್ಞಾನ, ಬಾಂಧವ್ಯ, ಸ್ವಾತಂತ್ರ್ಯ, ಕ್ಷಮೆ, ಸತ್ಯ, ಪ್ರಜ್ಞೆ, ದಾನ, ಸಂತೋಷ - ದುಃಖ, ಜನನ, ಮರಣ, ಭಯ, ನಿರ್ಭಯತೆ, ಅಹಿಂಸೆ, ಸಮಚಿತ್ತತೆ, ಸಂತೃಪ್ತಿ, ಸಂಯಮ, ಖ್ಯಾತಿ ಮತ್ತು ಅಪಖ್ಯಾತಿ- ಇವು ಮನುಷ್ಯನ ಗುಣಗಳು. ಸಮಚಿತ್ತತೆಯಿಂದ ನನ್ನನ್ನು ಧ್ಯಾನಿಸಿದರೆ ನೀವು ನನ್ನನ್ನು ಖಂಡಿತವಾಗಿ ಕಾಣಬಹುದು.

ಭಕ್ತಿಯ ಈ ಅಮರ ಮಾರ್ಗ ಅನುಸರಿಸುವವರು, ನನ್ನನ್ನು ಕಾಣಬಹುದು. ಸತ್ಯ ಮಾರ್ಗದಿಂದ ನನ್ನನ್ನು ಆರಾಧಿಸುವವರು ನನಗೆ ತುಂಬಾ ಪ್ರಿಯರು ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.