ETV Bharat / bharat

ಟಾಪ್ 10 ನ್ಯೂಸ್ @ 9 AM - ಟಾಪ್ 10 ನ್ಯೂಸ್ @ 9 AM

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿ ಓದಿ..

top ten  news at 9am
ಟಾಪ್ 10 ನ್ಯೂಸ್ @ 9 AM
author img

By

Published : Dec 7, 2021, 8:57 AM IST

  • ಎಲ್ಲಾ ವರ್ಗಗಳ ಅಭಿವೃದ್ಧಿ

ನನ್ನ ಅವಧಿಯಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುವೆ: ಸಿಎಂ

  • ಪ್ರಧಾನಿಗೆ ಮನವಿ

ಜವಳಿ ಉದ್ಯಮಕ್ಕೆ ಜಿಎಸ್​ಟಿ ಪೆಟ್ಟು: ತೆರಿಗೆ ಇಳಿಕೆಗೆ ಪತ್ರದ ಮೂಲಕ ಪ್ರಧಾನಿಗೆ ಮನವಿ

  • ಹೆಚ್​ಡಿಕೆ ವಾಗ್ದಾಳಿ

ಬಿಜೆಪಿಯವ್ರು ಹಣದಿಂದ ಏನ್​ ಬೇಕಾದ್ರು ತೆಗೆದುಕೊಳ್ಳಬಹುದು ಎಂದುಕೊಂಡಿದ್ದಾರೆ: ಹೆಚ್​ಡಿಕೆ ವಾಗ್ದಾಳಿ

  • ಪ್ರತಿಭಟನೆ ನಿಲ್ಲಲ್ಲ

ಬಾಬರಿ ಮಸೀದಿ ಪುನರ್ ನಿರ್ಮಾಣವಾಗುವವರೆಗೂ ಪ್ರತಿಭಟನೆ ನಿಲ್ಲಲ್ಲ: ಎಸ್​ಡಿಪಿಐ

  • ಎಟಿಎಂ ದುಬಾರಿ

ಆರ್​ಬಿಐ ಹೊಸ ನಿಯಮ: ಮಿತಿ ಮೀರಿದ್ರೆ ದುಬಾರಿಯಾಗಲಿದೆ ಎಟಿಎಂ ವಹಿವಾಟು

  • ನಾಲ್ವರಲ್ಲಿ ಇಬ್ಬರು

'ನಾಲ್ವರೊಳಗೆ ಇಬ್ಬರು' ವಿಶೇಷ ಫೋಟೋ ಹಂಚಿಕೊಂಡ ಬಿಸಿಸಿಐ: ಅಭಿಮಾನಿಗಳು ಖುಷ್

  • ವಿರಾಟ್​ಗೆ ಶ್ಲಾಘನೆ

ವಿರಾಟ್​​​ ಭಾರತ ಕಂಡ ಅತ್ಯುತ್ತಮ ಟೆಸ್ಟ್ ನಾಯಕ: ಇರ್ಫಾನ್ ಪಠಾಣ್ ಶ್ಲಾಘನೆ

  • ಈಜಿಪ್ಟ್​ಗೆ ಧಾರವಾಡ ಯುವತಿ

ಅಂತಾರಾಷ್ಟ್ರೀಯ ಬ್ಯೂಟಿ ಕಂಟೆಸ್ಟೆಂಟ್ ಸ್ಪರ್ಧೆಗೆ ಈಜಿಪ್ಟ್​ಗೆ ಹಾರಲಿದ್ದಾರೆ ಧಾರವಾಡ ಯುವತಿ

  • ತಜ್ಞರ ಸಮಿತಿ ರಚನೆ

ಒಮಿಕ್ರಾನ್​ಗೆ ಏಕರೂಪ ಚಿಕಿತ್ಸಾ ಪದ್ಧತಿ ಅನುಸರಿಸಲು ಕ್ಲಿನಿಕಲ್ ತಜ್ಞರ ಸಮಿತಿ ರಚಿಸಿದ ಸರ್ಕಾರ

  • ಆರ್​ಎಸ್​ಎಸ್​ ಸಲಹೆ

ಭಾರತ ಉಸಿರುಗಟ್ಟಿಸುವಂತಿದ್ದರೆ, ದೇಶ ಬಿಟ್ಟು ಹೊರಡಿ: ಫಾರೂಕ್​ ಅಬ್ದುಲ್ಲಾಗೆ ಆರ್​ಎಸ್​ಎಸ್​ ಸಲಹೆ

  • ಶಾಲೆ ಮೇಲೆ ಕಲ್ಲು ತೂರಾಟ

ವಿದ್ಯಾರ್ಥಿಗಳ ಮತಾಂತರ ಆರೋಪ: ಹಿಂದೂ ಸಂಘಟನೆ ಕಾರ್ಯಕರ್ತರಿಂದ ಶಾಲೆಗೆ ಕಲ್ಲು ತೂರಾಟ

  • ಎಲ್ಲಾ ವರ್ಗಗಳ ಅಭಿವೃದ್ಧಿ

ನನ್ನ ಅವಧಿಯಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುವೆ: ಸಿಎಂ

  • ಪ್ರಧಾನಿಗೆ ಮನವಿ

ಜವಳಿ ಉದ್ಯಮಕ್ಕೆ ಜಿಎಸ್​ಟಿ ಪೆಟ್ಟು: ತೆರಿಗೆ ಇಳಿಕೆಗೆ ಪತ್ರದ ಮೂಲಕ ಪ್ರಧಾನಿಗೆ ಮನವಿ

  • ಹೆಚ್​ಡಿಕೆ ವಾಗ್ದಾಳಿ

ಬಿಜೆಪಿಯವ್ರು ಹಣದಿಂದ ಏನ್​ ಬೇಕಾದ್ರು ತೆಗೆದುಕೊಳ್ಳಬಹುದು ಎಂದುಕೊಂಡಿದ್ದಾರೆ: ಹೆಚ್​ಡಿಕೆ ವಾಗ್ದಾಳಿ

  • ಪ್ರತಿಭಟನೆ ನಿಲ್ಲಲ್ಲ

ಬಾಬರಿ ಮಸೀದಿ ಪುನರ್ ನಿರ್ಮಾಣವಾಗುವವರೆಗೂ ಪ್ರತಿಭಟನೆ ನಿಲ್ಲಲ್ಲ: ಎಸ್​ಡಿಪಿಐ

  • ಎಟಿಎಂ ದುಬಾರಿ

ಆರ್​ಬಿಐ ಹೊಸ ನಿಯಮ: ಮಿತಿ ಮೀರಿದ್ರೆ ದುಬಾರಿಯಾಗಲಿದೆ ಎಟಿಎಂ ವಹಿವಾಟು

  • ನಾಲ್ವರಲ್ಲಿ ಇಬ್ಬರು

'ನಾಲ್ವರೊಳಗೆ ಇಬ್ಬರು' ವಿಶೇಷ ಫೋಟೋ ಹಂಚಿಕೊಂಡ ಬಿಸಿಸಿಐ: ಅಭಿಮಾನಿಗಳು ಖುಷ್

  • ವಿರಾಟ್​ಗೆ ಶ್ಲಾಘನೆ

ವಿರಾಟ್​​​ ಭಾರತ ಕಂಡ ಅತ್ಯುತ್ತಮ ಟೆಸ್ಟ್ ನಾಯಕ: ಇರ್ಫಾನ್ ಪಠಾಣ್ ಶ್ಲಾಘನೆ

  • ಈಜಿಪ್ಟ್​ಗೆ ಧಾರವಾಡ ಯುವತಿ

ಅಂತಾರಾಷ್ಟ್ರೀಯ ಬ್ಯೂಟಿ ಕಂಟೆಸ್ಟೆಂಟ್ ಸ್ಪರ್ಧೆಗೆ ಈಜಿಪ್ಟ್​ಗೆ ಹಾರಲಿದ್ದಾರೆ ಧಾರವಾಡ ಯುವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.