ETV Bharat / bharat

ಟಾಪ್​ 10 ನ್ಯೂಸ್​ @ 11AM - ಟಾಪ್​ 10 ನ್ಯೂಸ್​ @ 11AM

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ...

ಟಾಪ್​ 10 ನ್ಯೂಸ್​ @ 11AM
Top ten news@11 AM
author img

By

Published : Jan 31, 2021, 10:58 AM IST

Updated : Jan 31, 2021, 11:14 AM IST

  • ಶಶಿಕಲಾ ಬಿಡುಗಡೆ

ಶಶಿಕಲಾ ಇಂದು ಡಿಸ್ಚಾರ್ಜ್​: ಬೆಂಗಳೂರಲ್ಲಿ ಚಿನ್ನಮ್ಮನ ಅದ್ಧೂರಿ ಸ್ವಾಗತ, ಸಂಭ್ರಮಾಚರಣೆಗೆ ಬ್ರೇಕ್​

  • ಪೊಲೀಸರಿಂದ ತನಿಖೆ

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ: ಟೆಲಿಗ್ರಾಮ್ ಖಾತೆ ಬಗ್ಗೆ ದೆಹಲಿ ಪೊಲೀಸರಿಂದ ತನಿಖೆ

  • ಪತ್ರಕರ್ತ ಬಿಡುಗಡೆ

ಸಿಂಘು ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಪತ್ರಕರ್ತ ಬಿಡುಗಡೆ

  • ಡಿಜಿಟಲ್ ಲೈಬ್ರರಿ ಪ್ರಾರಂಭ

ಕೊಟ್ಟ ಮಾತಿನಂತೆ ನಡೆದ ಗವಿಮಠದ ಶ್ರೀಗಳು : ವಿದ್ಯಾರ್ಥಿಗಳ ಅನುಕೂಲಕ್ಕೆ 24x7 ಡಿಜಿಟಲ್ ಲೈಬ್ರರಿ ಪ್ರಾರಂಭ

  • ಕುಮಾರ್ ಬಂಗಾರಪ್ಪ ಹೇಳಿಕೆ

ಯಾರೋ ಹೇಳಿಕೆ ನೀಡಿದ್ರು ಅಂತ ಸಿಎಂ ಬದಲಾವಣೆ ಆಗೋದಿಲ್ಲ: ಕುಮಾರ್ ಬಂಗಾರಪ್ಪ

  • ಅಭಿವೃದ್ಧಿ ಕಾಣದ ರೈಲ್ವೆ ಯೋಜನೆ

ದಶಕದಿಂದ ನೆನೆಗುದ್ದಿಗೆ ಬಿದ್ದ ಮುನಿರಾಬಾದ್-ಮಹೆಬೂಬ್ ನಗರ ರೈಲ್ವೆ ಯೋಜನೆ

  • ಯುಪಿಯಲ್ಲಿ ಅತ್ಯಾಚಾರ ಪ್ರಕರಣ

ಸೋದರತ್ತೆಯಿಂದಲೇ ಕಾಮುಕನ ಕೈ ಸೇರಿದ ಬಾಲಕಿ.. ಅಪ್ರಾಪ್ತೆ ಮೇಲೆ ಅತ್ಯಾಚಾರ

  • ಕೋಟಿಗಟ್ಟಲೆ ಹಣ ವಂಚನೆ ​

ಅನಕ್ಷರಸ್ಥ ಗ್ರಾಹಕರೇ ಟಾರ್ಗೆಟ್:​ ಕೋಟಿಗಟ್ಟಲೇ ಹಣ ವಂಚಿಸಿದ್ದ ಅಂಚೆ ಕಚೇರಿ ನೌಕರ ಸೇರಿ ಕೆಲ ಖದೀಮರು ಅರೆಸ್ಟ್​ ​

ಕಂಬಳ ಮುಕ್ತಾಯ

ದ.ಕ. ಜಿಲ್ಲೆಯ ಪ್ರಥಮ ಕಂಬಳ ಮುಕ್ತಾಯ: ಕಂಬಳಕ್ಕೆ ವಿಶ್ವಮಾನ್ಯತೆ ದೊರಕಿಸುವುದಾಗಿ ಡಿಸಿಎಂ ಸವದಿ ಭರವಸೆ

  • ವಿಶ್ವ ಪ್ರಸನ್ನ ಸ್ವಾಮೀಜಿ ಪಾದಯಾತ್ರೆ

ಬಳ್ಳಾರಿಯ ದಲಿತರ ಕಾಲೋನಿಯಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಪಾದಯಾತ್ರೆ

  • ಶಶಿಕಲಾ ಬಿಡುಗಡೆ

ಶಶಿಕಲಾ ಇಂದು ಡಿಸ್ಚಾರ್ಜ್​: ಬೆಂಗಳೂರಲ್ಲಿ ಚಿನ್ನಮ್ಮನ ಅದ್ಧೂರಿ ಸ್ವಾಗತ, ಸಂಭ್ರಮಾಚರಣೆಗೆ ಬ್ರೇಕ್​

  • ಪೊಲೀಸರಿಂದ ತನಿಖೆ

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ: ಟೆಲಿಗ್ರಾಮ್ ಖಾತೆ ಬಗ್ಗೆ ದೆಹಲಿ ಪೊಲೀಸರಿಂದ ತನಿಖೆ

  • ಪತ್ರಕರ್ತ ಬಿಡುಗಡೆ

ಸಿಂಘು ಗಡಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಪತ್ರಕರ್ತ ಬಿಡುಗಡೆ

  • ಡಿಜಿಟಲ್ ಲೈಬ್ರರಿ ಪ್ರಾರಂಭ

ಕೊಟ್ಟ ಮಾತಿನಂತೆ ನಡೆದ ಗವಿಮಠದ ಶ್ರೀಗಳು : ವಿದ್ಯಾರ್ಥಿಗಳ ಅನುಕೂಲಕ್ಕೆ 24x7 ಡಿಜಿಟಲ್ ಲೈಬ್ರರಿ ಪ್ರಾರಂಭ

  • ಕುಮಾರ್ ಬಂಗಾರಪ್ಪ ಹೇಳಿಕೆ

ಯಾರೋ ಹೇಳಿಕೆ ನೀಡಿದ್ರು ಅಂತ ಸಿಎಂ ಬದಲಾವಣೆ ಆಗೋದಿಲ್ಲ: ಕುಮಾರ್ ಬಂಗಾರಪ್ಪ

  • ಅಭಿವೃದ್ಧಿ ಕಾಣದ ರೈಲ್ವೆ ಯೋಜನೆ

ದಶಕದಿಂದ ನೆನೆಗುದ್ದಿಗೆ ಬಿದ್ದ ಮುನಿರಾಬಾದ್-ಮಹೆಬೂಬ್ ನಗರ ರೈಲ್ವೆ ಯೋಜನೆ

  • ಯುಪಿಯಲ್ಲಿ ಅತ್ಯಾಚಾರ ಪ್ರಕರಣ

ಸೋದರತ್ತೆಯಿಂದಲೇ ಕಾಮುಕನ ಕೈ ಸೇರಿದ ಬಾಲಕಿ.. ಅಪ್ರಾಪ್ತೆ ಮೇಲೆ ಅತ್ಯಾಚಾರ

Last Updated : Jan 31, 2021, 11:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.