ETV Bharat / bharat

ಟಾಪ್​ 10 ನ್ಯೂಸ್​@ 9PM - top 10 news @9pm

ಈ ಹೊತ್ತಿನ ಪ್ರಮುಖ 10 ಸುದ್ದಿ ಇಂತಿವೆ..

author img

By

Published : Aug 21, 2021, 9:12 PM IST

  • ಕಲಬುರಗಿಯ ಹಲವೆಡೆ ಭೂಕಂಪ

ಕಲಬುರಗಿಯ ಹಲವೆಡೆ ಭಾರಿ ಸದ್ದು, ಭೂಕಂಪದ ಅನುಭವ.. ಆತಂಕದಲ್ಲಿ ಜನರು

  • ರಾಖಿಯ ಬೆಲೆ 2 ಲಕ್ಷ ರೂ.

ರಕ್ಷಾ ಬಂಧನ : ಇಲ್ಲಿ ಒಂದು ರಾಖಿಯ ಬೆಲೆ 2 ಲಕ್ಷ ರೂಪಾಯಿ

  • ಅಂದದ ಫೋಟೊ ಹಂಚಿಕೊಂಡ ನಟಿ ಶಿಲ್ಪಾ ಶೆಟ್ಟಿ

'ಗಂಡಾಂತರ'ಗಳನ್ನು ಎದುರಿಸಿದ ಬಳಿಕ ಮೊದಲ ಬಾರಿಗೆ ಅಂದದ ಫೋಟೊ ಹಂಚಿಕೊಂಡ ನಟಿ ಶಿಲ್ಪಾ ಶೆಟ್ಟಿ

  • ತಾಲಿಬಾನ್ 'ಸಹ-ಶಿಕ್ಷಣ' ನಿಷೇಧ

ಮೊದಲ 'ಫತ್ವಾ'ದಲ್ಲೇ ಬುದ್ಧಿ ತೋರಿಸಿದ ತಾಲಿಬಾನ್.. ವಿಶ್ವವಿದ್ಯಾನಿಲಯಗಳಲ್ಲಿ 'ಸಹ-ಶಿಕ್ಷಣ' ನಿಷೇಧ..

  • ಕೋವಿಡ್​​ ವರದಿ

ರಾಜ್ಯದಲ್ಲಿಂದು 1,350 ಹೊಸ ಸೋಂಕಿತರು ಪತ್ತೆ: 18 ಮಂದಿ ಕೊರೊನಾಗೆ ಬಲಿ

  • ಎಸ್ಪಿ ತರಾಟೆಗೆ ತೆಗೆದುಕೊಂಡ ಸಿಎಂ

ಗೌರವ ವಂದನೆ ವಿಚಾರ : ಎಸ್ಪಿ ತರಾಟೆಗೆ ತೆಗೆದುಕೊಂಡ ಸಿಎಂ

  • ಐತಿಹಾಸಿಕ ಹಂಪಿ ವೈಭವ ಪಠ್ಯಕ್ರಮದ ಭಾಗ

ಐತಿಹಾಸಿಕ ಹಂಪಿ ವೈಭವವು ಪಠ್ಯಕ್ರಮದ ಭಾಗವಾಗಬೇಕು : ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು

  • ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದವರ ರಕ್ಷಣೆ

ಈಗ ನಿರಾಳ : ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಸಂಡೂರಿನ ಮಹಿಳೆ - ಆಕೆಯ ಗಂಡನ ರಕ್ಷಣೆ

  • ಸಿಎಂ ಆದ್ರೂ, ನಾನು ಹುಬ್ಬಳ್ಳಿಯವ

ನಾನು ರಾಜ್ಯಕ್ಕೆ ಸಿಎಂ ಇರಬಹುದು.. ಆದ್ರೆ, ಹುಬ್ಬಳ್ಳಿಯವನು.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  • 2ಎ ಮೀಸಲು ಕೇಳುವುದು ಯಾವ ನ್ಯಾಯ?

ಪಂಚಮಸಾಲಿ ಸಮುದಾಯ 2ಎ ಮೀಸಲು ಕೇಳುವುದು ಯಾವ ನ್ಯಾಯ?: ಮುಖ್ಯಮಂತ್ರಿ ಚಂದ್ರು ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.