ETV Bharat / bharat

ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ರೂ.1.83 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್​​ ಸಮರ್ಪಣೆ - Thirumala Sri venkateshwara swamy.

ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಚಿನ್ನದ ಬಿಸ್ಕತ್‌ಗಳನ್ನು ಹೆಚ್ಚುವರಿ ಇಒ ಧರ್ಮರೆಡ್ಡಿ ಅವರಿಗೆ ಹಸ್ತಾಂತರಿಸಿದರು. ನಂತರ ಸಂಸ್ಥೆಯ ಪ್ರತಿನಿಧಿಗಳಿಗೆ ಅರ್ಚಕರು ಸ್ವಾಮಿಯ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು..

BALAJI
ಚಿನ್ನದ ಬಿಸ್ಕತ್​​ ಅರ್ಪಣೆ
author img

By

Published : Oct 27, 2021, 5:26 PM IST

ತಿರುಪತಿ/ಆಂಧ್ರಪ್ರದೇಶ : ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ತಮಿಳುನಾಡು ಮೂಲದ ಕಂಪನಿಯೊಂದು 3.5 ಕೆಜಿ ಚಿನ್ನವನ್ನು ಅರ್ಪಿಸಿದೆ. ಕೊಯಮತ್ತೂರು ಮೂಲದ M&C ಪ್ರಾಪರ್ಟೀಸ್ ಮತ್ತು ಡೆವಲಪ್​ಮೆಂಟ್​​ ಕಂಪನಿ ಪ್ರೈ. ಲಿಮಿಟೆಡ್ ರೂ.1.83 ಕೋಟಿ ಮೌಲ್ಯದ 3.604 ಕೆಜಿ ಚಿನ್ನದ ಬಿಸ್ಕತ್‌ಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದೆ.

ಚಿನ್ನದ ಬಿಸ್ಕತ್​​ ಅರ್ಪಣೆ

ದೇವಸ್ಥಾನದ ರಂಗನಾಯಕಿಕುಲ ಮಂಟಪದಲ್ಲಿ ಸಂಸ್ಥೆಯ ಪ್ರತಿನಿಧಿಗಳು ಚಿನ್ನದ ಬಿಸ್ಕತ್‌ಗಳನ್ನು ಹೆಚ್ಚುವರಿ ಇಒ ಧರ್ಮರೆಡ್ಡಿ ಅವರಿಗೆ ಹಸ್ತಾಂತರಿಸಿದರು. ನಂತರ ಸಂಸ್ಥೆಯ ಪ್ರತಿನಿಧಿಗಳಿಗೆ ಅರ್ಚಕರು ಸ್ವಾಮಿಯ ತೀರ್ಥ ಪ್ರಸಾದ ನೀಡಿ ಆಶೀರ್ವದಿಸಿದರು.

ಇದನ್ನೂ ಓದಿ:ಇಂಥವರು ಇರಬೇಕ್‌ರೀ.. ನೌಕರರಿಗೆ ವರ್ಲ್ಡ್‌ ಟೂರ್‌ಗೆಂದು ವಿಮಾನ ಟಿಕೆಟ್‌, ಖರ್ಚಿಗೆ ₹7.5 ಲಕ್ಷ ಕೊಟ್ಟ ಲೇಡಿ ಬಾಸ್‌..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.