ETV Bharat / bharat

ಅಸ್ಸಾಂನಲ್ಲಿ ಶಂಕಿತ DNLA ಉಗ್ರರ ಅಟ್ಟಹಾಸ: ಕಲ್ಲಿದ್ದಲು ತುಂಬಿದ ಟ್ರಕ್​ಗಳಿಗೆ ಬೆಂಕಿ, ಐವರ ಹತ್ಯೆ - ಐದು ಕಲ್ಲಿದ್ದಲು ತುಂಬಿದ ಟ್ರಕ್​ಗಳಿಗೆ ಬೆಂಕಿ

ಕಲ್ಲಿದ್ದಲು ತುಂಬಿದ ಟ್ರಕ್​ಗಳಿಗೆ ಶಂಕಿತ ಡಿಎನ್​ಎಲ್​ಎ ಉಗ್ರರು ಬೆಂಕಿ ಹಚ್ಚಿದ್ದು, ಐವರನ್ನು ಕೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

suspected militant outfit DNLA set fire to Coal loaded trucks at Dima Hasao District, kills 1
ಅಸ್ಸಾಂನಲ್ಲಿ ಶಂಕಿತ DNLA ಉಗ್ರರ ಅಟ್ಟಹಾಸ: ಐದು ಕಲ್ಲಿದ್ದಲು ತುಂಬಿದ ಟ್ರಕ್​ಗಳಿಗೆ ಬೆಂಕಿ, ಓರ್ವನ ಹತ್ಯೆ
author img

By

Published : Aug 27, 2021, 8:39 AM IST

Updated : Aug 27, 2021, 11:52 AM IST

ದಿಮಾ ಹಸಾವೋ(ಅಸ್ಸೋಂ): ಡಿಎನ್​ಎಲ್​ಎ (ದಿಮಾಸಾ ನ್ಯಾಷನಲ್ ಲಿಬರೇಷನ್ ಆರ್ಮಿ) ಉಗ್ರರು ಅಸ್ಸೋಂ ದಿಮಾ ಹಸಾವೋ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ದಿಮಾ ಹಸಾವೋ ಜಿಲ್ಲೆಯಲ್ಲಿ ಶಂಕಿತ ಡಿಎನ್​ಎಲ್​ಎ ಉಗ್ರರು ಕಲ್ಲಿದ್ದಲು ತುಂಬಿದ ಐದು ಟ್ರಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ಗುರುವಾರ ರಾತ್ರಿ 9 ಗಂಟೆಗೆ ಘಟನೆ ಸಂಭವಿಸಿದ್ದು, ಹಾಫ್ಲಾಂಗ್‌ನಿಂದ 120 ಕಿಮೀ ದೂರದಲ್ಲಿರುವ ರೇಂಜರ್‌ಬಿಲ್ ಪ್ರದೇಶದಲ್ಲಿ ಟ್ರಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ.

ಇದೇ ವೇಳೆ ಶಂಕಿತ ಉಗ್ರರು ಗುಂಡು ಹಾರಿಸಿದ್ದು, ಗೌರ್​ ಮಜುಂದಾರ್ ಎಂಬ ಟ್ರಕ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Kabul Blasts: ಕಾಬೂಲ್ ದಾಳಿ ಭಯಾನಕ, ಹೇಯ ಕೃತ್ಯ- ವಿಶ್ವಸಂಸ್ಥೆ

Last Updated : Aug 27, 2021, 11:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.