ETV Bharat / bharat

ದೆಹಲಿ ಸೋಂಕಿತರಿಗೆ 'ಅನ್ನದಾತ'ರಾದ ಕೃಷಿ ಕಾಯ್ದೆ ವಿರೋಧಿ ರೈತರು

ಕೃಷಿ ಕಾಯ್ದೆ ವಿರುದ್ಧ ದೆಹಲಿ ಗಡಿಯಾದ ಸೋನಿಪತ್​ನ ರೈತರು ದೆಹಲಿಯಲ್ಲಿರುವ ಕೊರೊನಾ ಸೋಂಕಿತರು, ಸಂಕಷ್ಟದಲ್ಲಿ ಸಿಲುಕಿದ್ದವರ ನೆರವಿಗೆ ಬಂದಿದ್ದಾರೆ.

sonipat-food-is-being-sent-by-farmers-for-corona-patients
ದೆಹಲಿ ಸೋಂಕಿತರಿಗೆ 'ಅನ್ನದಾತ'ರಾದ ಕೃಷಿ ಕಾಯ್ದೆ ವಿರೋಧಿ ರೈತರು
author img

By

Published : Apr 29, 2021, 3:39 PM IST

ಸೋನಿಪತ್, ಹರಿಯಾಣ: ಕೊರೊನಾ ಹಾವಳಿ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲಾ ಕ್ಷೇತ್ರಗಳ ಜನರಿಂದಲೂ ಕೂಡಾ ಸಹಕಾರ, ನೆರವು ಸರ್ಕಾರಕ್ಕೆ ಹಾಗೂ ಸಂಕಷ್ಟದಲ್ಲಿರುವವರಿಗೆ ಸಿಗುತ್ತಿದೆ.

ಈಗ ರೈತರೂ ಕೂಡಾ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಹೊರವಲಯದಲ್ಲಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಧರಣಿ ಹೂಡಿರುವ ರೈತರು ದೆಹಲಿಯಲ್ಲಿರುವ ಕೊರೊನಾ ಸೋಂಕಿತರಿಗೆ ಆಹಾರ ಒದಗಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕೊರೊನಾಕ್ಕೆ ಬಲಿಯಾದ ತಂದೆ.. ಅಪ್ಪನ ಅಂತ್ಯಕ್ರಿಯೆ ನೆರವೇರಿಸಿ ಮಾದರಿಯಾದ ಹೆಣ್ಮಕ್ಕಳು ​

ಸೋನಿಪತ್​ನಲ್ಲಿ ಯುನೈಟೆಡ್ ಕಿಸಾನ್ ಮೋರ್ಚಾ ಈ ನಿರ್ಧಾರ ತೆಗೆದುಕೊಂಡಿದೆ. ದೆಹಲಿಯ ಗಡಿಯಲ್ಲಿ ದೆಹಲಿಗೆ ಆಹಾರವನ್ನು ಕಳುಹಿಸಿದ ರೈತರಾದ ಗುರ್‌ಪ್ರೀತ್ ಮತ್ತು ಶಂಶರ್ ಸಿಂಗ್, ದೆಹಲಿಯ ಗಡಿಯಲ್ಲಿ ನಮ್ಮ ಹಕ್ಕುಗಳಿಗಾಗಿ ನಾವು ನಿರಂತರವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.