ETV Bharat / bharat

ಅಕ್ರಮ ಚಿನ್ನ ಸಾಗಾಟ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಹಿಳಾ ಕ್ಯಾಬಿನ್ ಸಿಬ್ಬಂದಿ ಬಂಧನ - Kozhikode International AIrport

ಮಲಪ್ಪುರಂ (Malappuram) ಮೂಲದ ಶಹಾನಾ ಬಂಧಿತ ಮಹಿಳೆ. ಶಾರ್ಜಾದಿಂದ ಕೋಝಿಕ್ಕೋಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಈಕೆ ತನ್ನ ಒಳಉಡುಪಿನಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬಳಸಿ ಚಿನ್ನ ಬಚ್ಚಿಟ್ಟುಕೊಂಡು ಸಾಗುತ್ತಿದ್ದಳು.

smuggled-gold
ಚಿನ್ನ
author img

By

Published : Nov 10, 2021, 3:52 PM IST

ಮಲಪ್ಪುರಂ: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಹಿಳಾ ಕ್ಯಾಬಿನ್ ಸಿಬ್ಬಂದಿಯನ್ನು (Air India Express woman cabin crew) ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

Sanitary napsmuggled-gold-seized-from-air-india-cabin-crewkin
ಚಿನ್ನ ಸಾಗಾಟ ಮಾಡಲು ಬಳಸಿದ್ದ ಸ್ಯಾನಿಟರಿ ನ್ಯಾಪ್ಕಿನ್ ವಶ

ಮಲಪ್ಪುರಂ ಮೂಲದ ಶಹಾನಾ ಬಂಧಿತೆ. ಶಾರ್ಜಾದಿಂದ ಕೋಝಿಕ್ಕೋಡ್​ಗೆ ಬಂದ ಈಕೆ ತನ್ನ ಒಳಉಡುಪಿನಲ್ಲಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಬಳಸಿ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗುತ್ತಿದ್ದಳು.

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಮತ್ತು ಏರ್ ಕಸ್ಟಮ್ಸ್ ಇಂಟಲಿಜೆನ್ಸ್ ವಿಂಗ್ ಜಂಟಿಯಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ 2.4 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬಸ್​- ಟ್ರಕ್‌​ ಮಧ್ಯೆ ಭೀಕರ ಅಪಘಾತ: 12 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.