ETV Bharat / bharat

"ಶ್ರದ್ಧಾ ನನ್ನ ಸ್ನೇಹಿತೆ ಅಲ್ಲ": ಗಾಡ್ವಿನ್ ಸ್ಪಷ್ಟನೆ - ಶ್ರದ್ಧಾ ವಾಕರ್ ಹತ್ಯೆ ಪ್ರಕರಣ

ನನ್ನ ಸಹೋದರ ಶ್ರದ್ಧಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಹೀಗೆ ನನಗೆ ಶ್ರದ್ಧಾಳ ಪರಿಚಯವಾಗಿತ್ತು, ಅವರು ನನ್ನಲ್ಲಿ ಸಹಾಯ ಕೇಳಿದ್ದಳು, ಆಗ ನೆರವು ನೀಡಿದ್ದೆ. ಆದರೆ ಅವಳು ನನ್ನ ಸ್ನೇಹಿತೆ ಅಲ್ಲ ಎಂದು ಗಾಡ್ವಿನ್​​ ಹೇಳಿಕೆ ನೀಡಿದ್ದಾನೆ.

"Shraddha is not my friend" : Godwin
"ಶ್ರದ್ಧಾ ನನ್ನ ಸ್ನೇಹಿತೆ ಅಲ್ಲ" : ಗಾಡ್ವಿನ್
author img

By

Published : Nov 19, 2022, 8:01 PM IST

ಪಾಲ್ಘರ್( ಮಹಾರಾಷ್ಟ್ರ): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವು ಸಿಗುತ್ತಲೇ ಇದೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ತಂಡ ಪಾಲ್ಘರ್​ಗೆ ತನಿಖೆಗಾಗಿ ಭೇಟಿ ನೀಡಿ ತನಿಖೆ ಕೈಗೊಂಡಿದೆ.

ಗಾಡ್ವಿನ್ ಎಂಬುವವನ ತನಿಖೆ ನಡೆಸಿದೆ. ಈ ವೇಳೆ ನಾನು "ಶ್ರದ್ಧಾ ನನ್ನ ಸ್ನೇಹಿತೆ ಅಲ್ಲ, ಆದರೆ ಅವಳು ನನ್ನಲ್ಲಿ ಸಹಾಯ ಕೇಳಿದ್ದಳು" ಎಂದು ಗಾಡ್ವಿನ್​ ಪೊಲೀಸರಿಗೆ ತಿಳಿಸಿದ್ದಾನೆ.

ನಿನ್ನೆ ಶ್ರದ್ಧಾ ಅವರ ವೈದ್ಯ ಶಿಂದೆ ಮತ್ತು ಸ್ನೇಹಿತ ಲಕ್ಷ್ಮಣ್ ನಾಡಾರ್ ಇಬ್ಬರನ್ನೂ ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಹಾಗೆಯೇ ಕೊಲೆಯಾದ ಶ್ರದ್ಧಾಗೆ ಸಹಾಯ ಮಾಡಿದ್ದ ಗಾಡ್ವಿನ್​ನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ನನ್ನ ಸಹೋದರ ಶ್ರದ್ಧಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಹೀಗೆ ನನಗೆ ಶ್ರದ್ಧಾಳ ಪರಿಚಯವಾಗಿತ್ತು, ಅವಳು ನನ್ನಲ್ಲಿ ಸಹಾಯ ಕೇಳಿದ್ದಳು. ಆದರೆ, ಅವಳು ನನ್ನ ಸ್ನೇಹಿತೆ ಅಲ್ಲ ಎಂದು ಗಾಡ್ವಿನ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಶ್ರದ್ಧಾ ವಾಲ್ಕರ್​​ ಹತ್ಯೆ ಪ್ರಕರಣ: ಸಿನಿಮಾ ನಿರ್ಮಾಣ ಘೋಷಿಸಿದ ನಿರ್ದೇಶಕ ಮನೀಶ್​ ಸಿಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.