ETV Bharat / bharat

ಕೋವಿಡ್ ಗೆದ್ದ 77 ವರ್ಷದ ಕ್ಯಾನ್ಸರ್ ರೋಗಿ... ಆಸ್ಪತ್ರೆಯಲ್ಲೇ ಜನ್ಮದಿನಾಚರಣೆ! - ಕ್ಯಾನ್ಸರ್​ ರೋಗಿಗೆ ಕೋವಿಡ್

ಕೋವಿಡ್ ಎರಡನೇ ಅಲೆ ಮಕ್ಕಳು, ಯುವಕರು, ವಯಸ್ಕರೆನ್ನದೆ ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಈ ನಡುವೆ ಬಿಹಾರದ ಕ್ಯಾನ್ಸರ್​ ರೋಗಿಯೊಬ್ಬರು ಕೋವಿಡ್ ಜಯಿಸಿ ಬಂದಿದ್ದಾರೆ. ಈ ಮೂಲಕ ಇತರ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

Septuagenarian cancer patient beats covid in Patna
ಕೋವಿಡ್ ಗೆದ್ದ 70 ವರ್ಷದ ಕ್ಯಾನ್ಸರ್ ರೋಗಿ
author img

By

Published : Apr 27, 2021, 11:48 AM IST

ಬಿಹಾರ: ಇಡೀ ದೇಶವೇ ಕೋವಿಡ್​ನಿಂದ ತತ್ತರಿಸಿರುವಾಗ ಬಿಹಾರದ ಕ್ಯಾನ್ಸರ್​ ಪೀಡಿತ ವ್ಯಕ್ತಿಯೊಬ್ಬರು ಡೆಡ್ಲಿ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

ಪಾಟ್ನಾ ನಿವಾಸಿ 77 ವರ್ಷದ ನಿವೃತ್ತ ಪ್ರಾಧ್ಯಾಪಕ ದೇವಿ ಪ್ರಸಾದ್ ಕ್ಯಾನ್ಸರ್​ ರೋಗಿಯಾಗಿದ್ದು, ಈ ನಡುವೆ ಮಾರಣಾಂತಿಕ ಕೋವಿಡ್ ಸೋಂಕಿಗೂ ತುತ್ತಾಗಿದ್ದರು. ಹೀಗಾಗಿ, ಚಿಕಿತ್ಸೆಗೆಂದು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ, ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇವಿ ಪ್ರಸಾದ್ ಗೆದ್ದಿದ್ದಾರೆ.

ಆಸ್ಪತ್ರೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ದೇವಿ ಪ್ರಸಾದ್

ಓದಿ : ಗುಜರಾತ್​ ಸಾಹಿತಿ ಪದ್ಮಶ್ರೀ ಪುರಸ್ಕೃತ ದದುದನ್ ಗಧ್ವಿ ನಿಧನ

ವಿಶೇಷವೆಂದರೆ ದೇವಿ ಪ್ರಸಾದ್ ತಮ್ಮ 77ನೇ ವರ್ಷದ ಜನ್ಮದಿನವನ್ನು ಆಸ್ಪತ್ರೆಯಲ್ಲೇ ಆಚರಿಸಿಕೊಂಡಿದ್ದಾರೆ. ಈ ಮೂಲಕ ಸೋಂಕಿಗೆ ತುತ್ತಾಗಿರುವ ಇತರ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.