ETV Bharat / bharat

ನೀಲಿ ಚಿತ್ರ ತಯಾರಿಸಿ 5 ತಿಂಗಳಲ್ಲಿ 1.17 ಕೋಟಿ ರೂ.ಗಳಿಸಿದ್ದ ರಾಜ್ ಕುಂದ್ರಾ! - ಮುಂಬೈ

ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ಅವರ ಆದಾಯದ ವಿವರವನ್ನು ಮುಂಬೈ ಪೊಲೀಸರು ಕಲೆ ಹಾಕುತ್ತಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ಸುಮಾರು 1.17 ಕೋಟಿ ರೂ. ಗಳಿಸಿದ್ದಾರೆ ಎಂಬ ಮಾಹಿತಿಯನ್ನು ಕೋರ್ಟ್‌ಗೆ ನೀಡಿದ್ದಾರೆ.

Raj Kundra pornography case: Reports claim businessman earned Rs 1.17 crore through his app in 5 months
ಬ್ಲೂ ಫಿಲಂ ದಂಧೆ ಪ್ರಕರಣ; 5 ತಿಂಗಳಲ್ಲಿ 1.17 ಕೋಟಿ ಗಳಿಸಿದ್ದ ರಾಜ್ ಕುಂದ್ರಾ!
author img

By

Published : Jul 28, 2021, 9:35 PM IST

ಮುಂಬೈ: ಬ್ಲೂ ಫಿಲ್ಮಂ ದಂಧೆ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ರಾಜ್‌ ಕುಂದ್ರಾ ಅವರ ಆದಾಯದ ವಿವರವನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ.

ರಾಜ್ ಕುಂದ್ರಾ ಅವರ ಹಣಕಾಸು ವ್ಯವಹಾರವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಕಳೆದ ವರ್ಷ ಆಗಸ್ಟ್ ಹಾಗೂ ಡಿಸೆಂಬರ್ ನಡುವೆ ಸುಮಾರು 1.17 ಕೋಟಿ ರೂ. ಗಳಿಸಿದ್ದಾರೆ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: Pornography Case.. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜಾಮೀನು ಅರ್ಜಿ ವಜಾ

ಮೂಲಗಳ ಪ್ರಕಾರ, ಈ ಮಾಹಿತಿಯನ್ನು ಮುಂಬೈ ಪೊಲೀಸರು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಆಪಾದಿತ ಪೆೋರ್ನ್‌ ಆ್ಯಪ್‌ ಮೂಲಕ ಈ ಆದಾಯವನ್ನು ಗಳಿಸಿದ್ದಾರೆ. ಇವರ ಆ್ಯಪ್‌ಗೆ ಎಲ್ಲಿ ಹೆಚ್ಚು ಬಳಕೆದಾರರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಗೂಗಲ್‌ ಸಂಸ್ಥೆಯನ್ನು ಕೋರಿದ್ದಾರೆ.

ಈ ಅಪ್ಲಿಕೇಶನ್ ಅನ್ನು ರಾಜ್ ಕುಂದ್ರಾ ಅವರು ಅಶ್ಲೀಲ ಚಿತ್ರಗಳನ್ನು ಆನ್‌ಲೈನ್ ಮೂಲಕ ವಿತರಣೆ ಮಾಡಲು ಬಳಸುತ್ತಿದ್ದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.