ETV Bharat / bharat

ಒಡಿಶಾದ ಪುರಿ ಶ್ರೀ ಜಗನ್ನಾಥ ದೇವಸ್ಥಾನ ಪುನಾರಂಭ: ಭಕ್ತರ ಸಂಭ್ರಮ

author img

By

Published : Dec 23, 2020, 6:21 PM IST

ಕೋವಿಡ್​ ಸಾಂಕ್ರಾಮಿಕದ ಹಿನ್ನೆಲೆ ಮಾರ್ಚ್​ ತಿಂಗಳಿನಲ್ಲಿ ಬಂದ್​ ಆಗಿದ್ದ ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನ ಸುಮಾರು 9 ತಿಂಗಳ ನಂತರ ಮತ್ತೆ ತೆರೆದಿದೆ.

Puri Lord Jagannath temple reopens after 9 months owing to Covid19 pandemic
ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನ ಪುನರಾರಂಭ

ಪುರಿ: ಸುಮಾರು 9 ತಿಂಗಳ ನಂತರ ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನ ಪುನರಾರಂಭಗೊಂಡಿದ್ದು, ಭಗವಂತ ಜಗನ್ನಾಥ ಭಕ್ತರಿಗೆ ದರ್ಶನ ಕೊಡಲಿದ್ದಾರೆ.

ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನ ಪುನಾರಂಭ

ಕೋವಿಡ್​ ಸಾಂಕ್ರಾಮಿಕದ ಹಿನ್ನೆಲೆ ಮಾರ್ಚ್​ ತಿಂಗಳಿನಲ್ಲಿ ಬಂದ್​ ಆಗಿದ್ದ ಒಡಿಶಾದ ಪುರಿಯ ಶ್ರೀ ಜಗನ್ನಾಥ ದೇವಸ್ಥಾನ ಮತ್ತೆ ತೆರೆದಿದೆ. ದೇವರ ದರ್ಶನಕ್ಕಾಗಿ ಪುರಿ ಜನರಿಗೆ ಜಿಲ್ಲಾಡಳಿತವು ವಾರ್ಡ್​ವಾರು ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ. ಇಲ್ಲಿರುವ ಮುಂದಿನ ವಾರ್ಡ್‌ಗಳ ಜನರಿಗೆ ದಿನಾಂಕಗಳು ಮತ್ತು ಪಾಳಿಗಳ ಪ್ರಕಾರ ದೇವತೆಗಳ ದರ್ಶನ ಪಡೆಯಲು ಅವಕಾಶವಿರುತ್ತದೆ.

ದರ್ಶನಕ್ಕೆ ಬರುವ ಎಲ್ಲಾ ಭಕ್ತರು ಕಳೆದ 48 ಗಂಟೆಗಳಲ್ಲಿ ನಡೆಸಿದ ಕೋವಿಡ್ -19 ಪರೀಕ್ಷೆಯ ನೆಗೆಟಿವ್​ ವರದಿಗಳನ್ನು ಸಲ್ಲಿಸತಕ್ಕದ್ದು. ಹಾಗೆಯೇ ದೇವಾಲಯದ ಒಳಗೆ ಹೂವು, ತುಳಸಿ ಮತ್ತು ಇತರ ವಸ್ತುಗಳನ್ನು ಅರ್ಪಿಸಲು ಅನುಮತಿಸುವುದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.