ETV Bharat / bharat

ಪಂಜಾಬ್​ನಲ್ಲಿ ರಾಜಕೀಯ ಅಸ್ಥಿರತೆ.. ಇಬ್ಬರು ಸಚಿವರ ರಾಜೀನಾಮೆ ಒಪ್ಪಿಕೊಳ್ಳದ 'ಕ್ಯಾಪ್ಟನ್' - ಸುಖ್ಜಿಂದರ್ ಸಿಂಗ್ ರಾಂಧಾವಾ

ಪಂಜಾಬ್ ಪ್ರದೇಶ ಕಾಂಗ್ರೆಸ್ ಕಮಿಟಿಯ ಮುಖ್ಯಸ್ಥರಾದ ಸುನಿಲ್ ಜಾಕರ್ ಮತ್ತು ಕ್ಯಾಬಿನೆಟ್ ಸಚಿವ ಸುಖ್ವಿಂದರ್ ಸಿಂಗ್ ರಾಂಧಾವಾ ರಾಜೀನಾಮೆ ಸಲ್ಲಿಸಿದ್ದಾರೆ. ಈ ರಾಜೀನಾಮೆಯನ್ನು ಒಪ್ಪಿಕೊಳ್ಳಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿರಾಕರಿಸಿದ್ದಾರೆ.

ಪಂಜಾಬ್​ನಲ್ಲಿ ರಾಜಕೀಯ ಅಸ್ಥಿರತೆ: ಇಬ್ಬರ ರಾಜೀನಾಮೆ ಒಪ್ಪಿಕೊಳ್ಳದ 'ಕ್ಯಾಪ್ಟನ್'   Add alt tags   11555210_thumbnail_2x1_punjab.jpg  2x1  ಪಂಜಾಬ್​ನಲ್ಲಿ ರಾಜಕೀಯ ಅಸ್ಥಿರತೆ: ಇಬ್ಬರ ರಾಜೀನಾಮೆ ಒಪ್ಪಿಕೊಳ್ಳದ 'ಕ್ಯಾಪ್ಟನ್'   Add alt tags   11555210_thumbnail_3x2_punjab.jpg  3x2   Mapping Tags: *  Enter Keyword here.. Punjab Pradesh Congress President Sunil Jakhar and Cabinet Minister Sukhjinder Randhawa resign  Punjab cabinet  Punjab Pradesh Congress President Sunil Jakhar  Cabinet Minister Sukhjinder Randhawa  punjab latest news  kotkapura firing case  ಕೋಟ್ಕಾಫುರ ಫೈರಿಂಗ್ ಕೇಸ್  ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್  ಪಂಜಾಬ್​ನಲ್ಲಿ ರಾಜಕೀಯ ಅಸ್ಥಿರತೆ  ಸುಖ್ಜಿಂದರ್ ಸಿಂಗ್ ರಾಂಧಾವಾ  ಸುನಿಲ್ ಜಾಕರ್   Suggested Mapping : bharat Assigner Note :  ನೇಷನ್ - ಟಾಪ್​ Show related articles :  Text Attachments :    Facebook Share Count Summary Modified : 18:39, Apr 27 Source : Vernacular_inBy : RajeshArticle Id: 11555210SourcePriority : NormalTask Category   : Routine Story Format : Raw  DOC Title * punjab-pradesh-congress-president-sunil-jakhar-and-cabinet-minister-sukhjinder-randhawa-resign Slug Punjab Pradesh Congress President Sunil Jakhar and Cabinet Minister Sukhjinder Randhawa resign
ಪಂಜಾಬ್​ನಲ್ಲಿ ರಾಜಕೀಯ ಅಸ್ಥಿರತೆ: ಇಬ್ಬರ ರಾಜೀನಾಮೆ ಒಪ್ಪಿಕೊಳ್ಳದ 'ಕ್ಯಾಪ್ಟನ್'
author img

By

Published : Apr 27, 2021, 6:50 PM IST

Updated : Apr 27, 2021, 7:23 PM IST

ಚಂಡೀಗಢ(ಪಂಜಾಬ್): ಕೊರೊನಾ ಹಾವಳಿ ದೇಶವನ್ನೇ ಬೆಚ್ಚಿ ಬೀಳಿಸುತ್ತಿರುವ ಈ ವೇಳೆ ಪಂಜಾಬ್​ನಲ್ಲಿ ರಾಜಕೀಯ ಬಿಕ್ಕಟ್ಟು ಆರಂಭಕ್ಕೆ ಮುನ್ನುಡಿ ಶುರುವಾಗಿದೆ. ಕ್ಯಾಬಿನೆಟ್ ಸಭೆಯ ವೇಳೆ ಕೋಲಾಹಲ ನಡೆದಿದ್ದು, ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೋಟ್ಕಾಪುರ ಫೈರಿಂಗ್ ಕೇಸ್ ಕೋಲಾಹಲಕ್ಕೆ ಕಾರಣವಾಗಿದ್ದು, ರಾಜ್ಯ ಹೈಕೋರ್ಟ್​​ ವಿಶೇಷ ತನಿಖಾ ದಳದ ವರದಿಯನ್ನು ತಳ್ಳಿ ಹಾಕಿದ ನಂತರ ಹೊಸ ಎಸ್​ಐಟಿಯನ್ನು ರಚಿಸಲು ಕ್ಯಾಬಿನೆಟ್​ನಲ್ಲಿ ಅನುಮತಿ ನೀಡಲಾಗಿದೆ.

ಈ ವಿಚಾರವಾಗಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಕಮಿಟಿಯ ಮುಖ್ಯಸ್ಥರಾದ ಸುನಿಲ್ ಜಾಕರ್ ಮತ್ತು ಕ್ಯಾಬಿನೆಟ್ ಸಚಿವ ಸುಖ್ವಿಂದರ್ ಸಿಂಗ್ ರಾಂಧಾವಾ ರಾಜೀನಾಮೆ ಸಲ್ಲಿಸಿದ್ದು, ಈ ರಾಜೀನಾಮೆಯನ್ನು ಒಪ್ಪಿಕೊಳ್ಳಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ನಿರಾಕರಿಸಿದ್ದಾರೆ.

ಇದನ್ನೂ ಓದಿ: 4,000 ರೈಲ್ವೆ ಬೋಗಿ ನವೀಕರಿಸಿ ಐಸೋಲೇಷನ್​.. ರೋಗಿಗಳ ಕ್ವಾರಂಟೈನ್​ಗೆ 64,000 ಬೆಡ್​ಗಳು ರೆಡಿ

ಪಂಜಾಬ್ ಮಾಜಿ ಐಜಿಪಿ ಕುನ್ವರ್ ವಿಜಯ್ ಪ್ರತಾಪ್ ನೇತೃತ್ವದ ಎಸ್‌ಐಟಿ ಕೋಟ್ಕಾಪುರ ಫೈರಿಂಗ್ ಕೇಸ್​ನ ತನಿಖೆ ನಡೆಸಿದ್ದು, ಈ ತನಿಖಾ ವರದಿಯನ್ನು ಹೈಕೋರ್ಟ್ ರದ್ದು ಮಾಡಿತ್ತು. ಈ ಬಗ್ಗೆ ಚರ್ಚಿಸುವ ಸಲುವಾಗಿ ಸಿಎಂ ಅಮರೀಂದರ್ ಸಿಂಗ್ ಸಭೆ ಕರೆದಿದ್ದರು.

ಈ ಸಭೆಯಲ್ಲಿ ಪಕ್ಷದ ಕೆಲವು ಸದಸ್ಯರಿಂದ ಸರ್ಕಾರದ ಟೀಕೆಗೆ ಸಿಎಂ ಬೇಸರ ವ್ಯಕ್ತಪಡಿಸಿದ್ದು, ಕೋಟ್ಕಾಪುರ ತನಿಖೆ ವಿಚಾರವಾಗಿ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

Last Updated : Apr 27, 2021, 7:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.