ETV Bharat / bharat

ಎ​ಲ್‌ಪಿಜಿ ಸಿಲಿಂಡರ್ ಸ್ಫೋಟ.. ತಾಯಿ ಮಗ ಸುಟ್ಟು ಕರಕಲು - ಒಂದು ಡಜನ್​ನಷ್ಟು ಜಾನುವಾರುಗಳು ಸಹ ಸಾವನ್ನಪ್ಪಿವೆ

ಘಟನೆ ನಡೆದ ಸಂದರ್ಭಲ್ಲಿ ಮನೆಯಲ್ಲಿ ಇನ್ನೂ ಮೂವರು ಕುಟುಂಬದ ಸದಸ್ಯರು ಇದ್ದು, ಸ್ವಲ್ಪದರಲ್ಲೇ ಬಚಾವಾಗಿದ್ದಾರೆ.

Poonch: Mother and son died in LPG cylinder explosion
ಪೂಂಚ್​ : ಎ​ಲ್‌ಪಿಜಿ ಸಿಲಿಂಡರ್ ಸ್ಫೋಟಕ್ಕೆ ತಾಯಿ ಮಗ ಬಲಿ
author img

By

Published : Nov 24, 2022, 1:53 PM IST

ಪೂಂಚ್: ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ತಾಯಿ-ಮಗ ಸುಟ್ಟು ಕರಕಲಾದ ಘಟನೆ ಪೂಂಚ್ ಜಿಲ್ಲೆಯ ಚಂಡಿಮಾರ್ಹ್ ಗ್ರಾಮದಲ್ಲಿ ನಡೆದಿದೆ. ಎಲ್‌ಪಿಜಿ ಸಿಲಿಂಡರ್‌ಗೆ ಬೆಂಕಿ ತಗುಲಿ ಅವರ ಮನೆಯೊಳಗೆ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಅವರ 4 ವರ್ಷದ ಮಗ ಸುಟ್ಟು ಕರಕಲಾಗಿದ್ದಾರೆ.

ಘಟನೆ ನಡೆದ ಸಂದರ್ಭಲ್ಲಿ ಮನೆಯಲ್ಲಿ ಇನ್ನೂ ಮೂವರು ಕುಟುಂಬದ ಸದಸ್ಯರು ಇದ್ದು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ. ಆದರೆ ತಾಯಿ ಹಮೀದಾ ಬೇಗಂ (40) ಮತ್ತು ಅವರ ಮಗ ಅಕಿಬ್ ಅಹ್ಮದ್ (4) ಸ್ಫೋಟದಿಂದ ಮೃತಪಟ್ಟವರು.

ಪೂಂಚ್​ : ಎ​ಲ್‌ಪಿಜಿ ಸಿಲಿಂಡರ್ ಸ್ಫೋಟಕ್ಕೆ ತಾಯಿ ಮಗ ಬಲಿ

ಅಲ್ಲದೆ, ಈ ದುರ್ಘಟನೆಯಲ್ಲಿ ಕನಿಷ್ಠ ಒಂದು ಡಜನ್​ನಷ್ಟು ಜಾನುವಾರುಗಳು ಸಹ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಅಥಣಿ: ರಾಜ್ಯೋತ್ಸವ ಮೆರವಣಿಗೆಯಲ್ಲಿ ನಾಲ್ವರ ಮೇಲೆ ಬ್ಲೇಡ್‌ನಿಂದ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.