ETV Bharat / bharat

ಶ್ರೀರಾಮ ನವಮಿ ಶುಭಾಶಯ ಕೋರಿದ ಪ್ರಧಾನಿ ಮೋದಿ - ಶ್ರೀ ರಾಮ ನವಮಿ

ರಾಮ ನವಮಿಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಇದರ ಜೊತೆಗೆ, ಜನರು ಸೋಂಕು ತಡೆಗಟ್ಟಲು ಔಷಧಿ ಮತ್ತು ಕೋವಿಡ್​ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ.

ಶ್ರೀ ರಾಮ ನವಮಿಯ ಶುಭಾಶಯ ಕೊರಿದ ಪ್ರಧಾನಿ ಮೋದಿ

author img

By

Published : Apr 21, 2021, 9:44 AM IST

ದೆಹಲಿ: ದೇಶದಲ್ಲಿಂದು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನದ ಸಡಗರ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ಶುಭಾಶಯ ಕೋರಿ ಟ್ವೀಟ್​ ಮಾಡಿದ್ದಾರೆ.

  • रामनवमी की मंगलकामनाएं। देशवासियों पर भगवान श्रीराम की असीम अनुकंपा सदा बनी रहे। जय श्रीराम!

    — Narendra Modi (@narendramodi) April 21, 2021 " class="align-text-top noRightClick twitterSection" data=" ">

ದೇಶದ ಎಲ್ಲರಿಗೂ ರಾಮ ನವಮಿ ಶುಭಾಶಯಗಳು. ಭಗವಾನ್ ರಾಮನ ಸಂದೇಶವು ಪ್ರತಿಯೊಬ್ಬರೂ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಎಂದು ಹೇಳುತ್ತದೆ. ಅದರಂತೆ ನಾವು ನಡೆದುಕೊಳ್ಳೋಣ. ರಾಮನ ಅನುಕಂಪ ಯಾವಾಗಲೂ ದೇಶದ ಜನರ ಮೇಲಿರಲಿ ಎಂದು ಅವರು ಆಶಿಸಿದ್ದಾರೆ.

  • आज रामनवमी है और मर्यादा पुरुषोत्तम श्रीराम का हम सभी को यही संदेश है कि मर्यादाओं का पालन करें।

    कोरोना के इस संकट काल में, कोरोना से बचने के जो भी उपाय हैं, कृपया करके उनका पालन कीजिए।

    'दवाई भी, कड़ाई भी' के मंत्र को याद रखिए।

ಹಾಗೆಯೇ ಜನರು ಸೋಂಕು ತಡೆಗಟ್ಟಲು ಔಷಧಿ ಮತ್ತು ಕೋವಿಡ್​ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್ ಬೇಡವೇ ಬೇಡ: ದೇಶವನ್ನ ಲಾಕ್​ಡೌನ್​ನಿಂದ ರಕ್ಷಿಸುವಂತೆ ನಮೋ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.