ETV Bharat / bharat

ಆಟದ ಮೇಲಿನ ಒತ್ತಡದಿಂದಲೇ ನಾಯಕತ್ವ ಬಿಟ್ಟ ವಿರಾಟ್​ ಕೊಹ್ಲಿ: ಪಾಕಿಸ್ತಾನದ ಶೋಯೆಬ್​ ಅಖ್ತರ್​ ಉವಾಚ - ಟಿವಿ ಸಂದರ್ಶನದಲ್ಲಿ ವಿರಾಟ್​ ಬಗ್ಗೆ ಶೋಯೆಬ್​ ಮಾತು

'ತಮ್ಮ ಆಟದ ಮೇಲೆ ನಾಯಕತ್ವ ಪರಿಣಾಮ ಬೀರಿದೆ ಎಂದೆನಿಸಿ ವಿರಾಟ್​ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ವಿರಾಟ್​ ಕ್ರಿಕೆಟ್​ನಲ್ಲಿ 120 ಶತಕ ಗಳಿಸಿದ ಬಳಿಕ ನಾನು ಅವರನ್ನು ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದೆ' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

shoaib-akhtar
ಶೋಯೆಬ್​ ಅಖ್ತರ್​
author img

By

Published : Jan 24, 2022, 12:31 PM IST

Updated : Jan 24, 2022, 12:42 PM IST

ಲಾಹೋರ್​: ಟೆಸ್ಟ್​ ಕ್ರಿಕೆಟ್​ ನಾಯಕತ್ವಕ್ಕೆ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ದಿಢೀರ್​ ರಾಜೀನಾಮೆ ನೀಡಿದ್ದು, ಕ್ರಿಕೆಟ್​ ವಲಯಕ್ಕೆ ಶಾಕ್​ ನೀಡಿದಂತಾಗಿದೆ. ಹಲವು ಕ್ರಿಕೆಟ್​ ಪಂಡಿತರು ವಿರಾಟ್​ ನಿರ್ಧಾರಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಅದೇ ರೀತಿ ಪಾಕಿಸ್ತಾನದ ಮಾಜಿ ವೇಗದ ಬೌಲರ್​ ರಾವಲ್ಪಿಂಡಿ ಎಕ್ಸ್​ಪ್ರೆಸ್​ ಶೋಯೆಬ್​ ಅಖ್ತರ್​​ ಕೂಡ​ ವಿರಾಟ್​ ಕೊಹ್ಲಿ ಟೆಸ್ಟ್​ ನಾಯಕತ್ವ ತ್ಯಜಿಸಿದ ಕುರಿತು ಟೀವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಶೋಯೆಬ್​ ಅಖ್ತರ್​ ಉವಾಚ

'ತಮ್ಮ ಆಟದ ಮೇಲೆ ನಾಯಕತ್ವ ಪರಿಣಾಮ ಬೀರಿದೆ ಎಂದೆನಿಸಿ ವಿರಾಟ್​ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. ವಿರಾಟ್​ ಕ್ರಿಕೆಟ್​ನಲ್ಲಿ 120 ಶತಕ ಗಳಿಸಿದ ಬಳಿಕ ನಾನು ಅವರನ್ನು ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದೆ' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಕ್ರಿಕೆಟ್​ನಲ್ಲಿ ಉತ್ತುಂಗದಲ್ಲಿದ್ದಾಗ ವಿರಾಟ್​ ಮದುವೆಯಾದರು. ನಾನು ಅವರ ಸ್ಥಾನದಲ್ಲಿದ್ದರೆ ಈ ನಿರ್ಧಾರ ಮಾಡುತ್ತಿರಲಿಲ್ಲ. ಇರಲಿ, ಅದು ಅವರ ವೈಯಕ್ತಿಕ ನಿರ್ಧಾರ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.

ಇದನ್ನೂ ಓದಿ: ತಂಡದ ಆಟಗಾರರ ಕೌಶಲ್ಯದ ಬಗ್ಗೆ ಕೋಚ್​ ದ್ರಾವಿಡ್​ ಬೇಸರ.. ಕೆ.ಎಲ್​. ರಾಹುಲ್​ ನಾಯಕತ್ವದ ಬಗ್ಗೆ ಮೆಚ್ಚುಗೆ

Last Updated : Jan 24, 2022, 12:42 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.