ETV Bharat / bharat

Horoscope Today: ಶುಕ್ರವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ : ನಿಮ್ಮ ದಿನ ಹೇಗಿರಲಿದೆ? - horoscope today

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ..

Etv Bharat
Etv Bharat
author img

By

Published : Jun 9, 2023, 5:00 AM IST

ಇಂದಿನ ಪಂಚಾಂಗ :

ದಿನ : 09-06-2023, ಶುಕ್ರವಾರ

ಸಂವತ್ಸರ : ಶುಭಕೃತ್

ಆಯನ : ಉತ್ತರಾಯಣ

ಋತು : ಗ್ರೀಷ್ಮ

ಮಾಸ : ಜ್ಯೇಷ್ಠ

ನಕ್ಷತ್ರ : ಧನಿಷ್ಠ

ತಿಥಿ : ಷಷ್ಠಿ

ಪಕ್ಷ : ಕೃಷ್ಣ

ಸೂರ್ಯೋದಯ : ಬೆಳಗ್ಗೆ 05:49 ಗಂಟೆಗೆ

ಅಮೃತಕಾಲ : ಬೆಳಗ್ಗೆ 07:26 ರಿಂದ 09:03 ಗಂಟೆವರೆಗೆ

ವರ್ಜ್ಯಂ : ಸಂಜೆ 06.15 ರಿಂದ 07.50 ಗಂಟೆವರೆಗೆ

ದುರ್ಮುಹೂರ್ತ : ಬೆಳಗ್ಗೆ 8:13 ರಿಂದ 9:01 ಗಂಟೆವರೆಗೆ ಮಧ್ಯಾಹ್ನ 2:37 ರಿಂದ 03:25ರ ತನಕ

ರಾಹುಕಾಲ : ಬೆಳಗ್ಗೆ 10:40 ರಿಂದ 12:17 ಗಂಟೆವರೆಗೆ

ಸೂರ್ಯಾಸ್ತ : ಸಂಜೆ 6:44 ಗಂಟೆಗೆ

ಇಂದಿನ ರಾಶಿ ಭವಿಷ್ಯ :

ಮೇಷ : ನೀವು ಕೆಲಸದಲ್ಲಿ ಒತ್ತಡದಿಂದ ಮುಳುಗಿರುತ್ತಿರಿ. ಆದರೆ, ಇದು ನಿಮ್ಮ ವಿರೋಧಿಗಳು ಬಾಗಿಲು ತಟ್ಟುವುದನ್ನು ತಡೆಯುವುದಿಲ್ಲ. ನೀವು ಉದಾರರು ಆದರೆ ಅಗತ್ಯವಾದಾಗ ಕಿಲಾಡಿಗಳೂ ಆಗಿರುತ್ತೀರಿ. ಜನರು ಈ ವೇಳೆಗೆ ನಿಮ್ಮ ಕುರಿತು ತಿಳಿದಿರುತ್ತಾರೆ. ನೀವು ಮುನ್ನಡೆಯುವುದು ಸೂಕ್ತ.

ವೃಷಭ : ಒತ್ತಡಕ್ಕೆ ಇಂದು ಬೆಲೆ ತೆರಬೇಕು. ಅತ್ಯಂತ ಒತ್ತಡದ ಮತ್ತು ಕಠಿಣ ದಿನ ಮುಂದಿದೆ. ನಿಮ್ಮೊಂದಿಗೆ ಸಮಯ ಕಳೆಯಲು ಏಕಾಂತ ಬೇಕು. ಬಾಂಧವ್ಯಗಳಲ್ಲಿ, ನೀವು ಜೀವಿಸು ಮತ್ತು ಜೀವಿಸಲು ಬಿಡು ಎನ್ನುವುದು ನಿಮ್ಮ ಉದ್ದೇಶ.

ಮಿಥುನ : ಇಂದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಕಠಿಣ ಕಾರ್ಯ, ಆದರೆ ನೀವು ಅದನ್ನು ಪೂರೈಸಬೇಕು. ಅದಕ್ಕೆ ಸಮಯ ಬೇಕಾಗಬಹುದು, ಆದರೆ ಭರವಸೆ ಕಳೆದುಕೊಳ್ಳಬೇಡಿ. ಛಲ ಮತ್ತು ಕಠಿಣ ಪರಿಶ್ರಮಕ್ಕೆ ಬೆಲೆ ಬರುತ್ತದೆ. ತಿಕ್ಕಿ ತೀಡಿದರೆ ನಿಮ್ಮ ಸುತ್ತಲೂ ನಡೆಯುವ ವಿಷಯಗಳ ಕುರಿತು ನಿಮ್ಮ ಅರಿವು ಹೆಚ್ಚಾಗಬಹುದು. ನೀವು ನಿಮ್ಮ ಸುತ್ತಲಿರುವವರನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತೀರಿ. ನೀವು ನಿಮ್ಮ ಪ್ರಿಯತಮೆಯನ್ನು ಶಾಪಿಂಗ್ ಗೆ ಕರೆದೊಯ್ಯುತ್ತೀರಿ.

ಕರ್ಕಾಟಕ : ಇಂದು ನೀವು ದಿನದ ಬಹುತೇಕ ಆಕ್ರಮಣಕಾರಿಯಾಗಿ ವರ್ತಿಸುತ್ತೀರಿ. ನೀವು ಮಧ್ಯಾಹ್ನವನ್ನು ವ್ಯಾಪಾರ ಸಹವರ್ತಿಗಳೊಂದಿಗೆ ಕಳೆಯುತ್ತೀರಿ ಮತ್ತು ನೀವು ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿತ ರೀತಿಯಲ್ಲಿ ಬಳಸಿದರೆ, ನೀವು ಇಂದು ಬಹಳ ಮುಖ್ಯವಾದ ವ್ಯವಹಾರ ಪಡೆಯುತ್ತೀರಿ. ಸಂಜೆಯಲ್ಲಿ, ನಿಮ್ಮ ಸಂಗಾತಿ ಆತ/ಆಕೆಯ ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ನೀವು ಆಕಾಶದಲ್ಲಿ ತೇಲುತ್ತೀರಿ.

ಸಿಂಹ : ನೀವು ಇಂದು ನಿಮ್ಮ ಸಿದ್ದಾಂತಗಳಲ್ಲಿ ರಾಜಿಯಾಗುವುದಿಲ್ಲ ಮತ್ತು ಫಲಿತಾಂಶವಾಗಿ ನೀವು ನಿಮ್ಮಲ್ಲಿ ಸಂತೃಪ್ತರಾಗುತ್ತೀರಿ. ಆದಾಗ್ಯೂ, ನಿಮ್ಮ ಸಮಾಧಾಕರ ವಿಧಾನವನ್ನು ಬಿಡದಿರಿ. ಇದು ನಿಮ್ಮ ವೃತ್ತಿ ವ್ಯವಹಾರಗಳಲ್ಲಿ ನೀವು ಪ್ರಾಯೋಗಿಕ ಮತ್ತು ವ್ಯಾಪಾರ ರೀತಿಯಲ್ಲಿದ್ದರೆ ನೆರವಾಗುತ್ತದೆ.

ಕನ್ಯಾ : ನೀವು ಕೆಲ ಕ್ಷುಲ್ಲಕ ವಿಷಯಗಳಿಂದ ಕದಡಿದಂತಿರುತ್ತೀರಿ. ಇದು ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವ ಕೋರ್ಸ್ ಸೇರಿಕೊಳ್ಳಲು ನಿಮಗೆ ಪ್ರೇರೇಪಿಸುತ್ತದೆ. ಆಪ್ತ ಸಂವಹನವು ನಿಮ್ಮನ್ನು ಲೈಂಗಿಕ ಆನಂದಕ್ಕೆ ಕೊಂಡೊಯ್ಯುವ ಸಾಧ್ಯತೆಯೂ ಇದೆ.

ತುಲಾ : ಹಳೆಯ ಸ್ಮರಣೆಗಳಲ್ಲಿರುವ ನೀವು ಇಂದು ಹಿಂದಿನ ಒಳ್ಳೆಯ ನೆನಪುಗಳನ್ನು ಜ್ಞಾಪಿಸಿಕೊಳ್ಳಲು ಇಚ್ಛಿಸುತ್ತೀರಿ. ಸಮಾನ ಮನಸ್ಕರೊಂದಿಗೆ ಕುಳಿತು ನಿಮ್ಮ ಆಲೋಚನೆ ಮತ್ತು ಚಿಂತನೆಗಳನ್ನು ಹಂಚಿಕೊಳ್ಳುತ್ತೀರಿ. ತತ್ವಶಾಸ್ತ್ರ, ಧರ್ಮ ಇತ್ಯಾದಿ ಚರ್ಚೆ ನಡೆಸುತ್ತೀರಿ. ಪ್ರಸ್ತುತಕ್ಕೆ ಗಮನ ನೀಡುವುದು ಮತ್ತು ಭೂತ ಅಥವಾ ಭವಿಷ್ಯದ ಕುರಿತು ಚಿಂತಿಸುವ ಬದಲು ಆನಂದವಾಗಿರುವುದು ಉತ್ತಮ.

ವೃಶ್ಚಿಕ : ಇಂದು ನಿಮಗೆ ಸಾಕಷ್ಟು ಆಶ್ಚರ್ಯಗಳು ಕಾದಿವೆ. ನಿಗೂಢವನ್ನು ನಿಧಾನವಾಗಿ ಅನಾವರಣ ಮಾಡುವ ಸಮಯ. ವ್ಯಾಪಾರ ಸಭೆಗಳು ಮತ್ತು ವೃತ್ತಿಪರ ಚರ್ಚೆಗಳ ವಿಷಯಕ್ಕೆ ಬಂದರೆ ಚೆಂಡು ನಿಮ್ಮ ಅಂಗಳದಲ್ಲಿದೆ. ನಿಮ್ಮ ಹಾಸ್ಯಪ್ರಜ್ಞೆ ನಿಮ್ಮ ಸುತ್ತಲೂ ಇರುವವರನ್ನು ಮಾಂತ್ರಿಕ ರೀತಿಯಲ್ಲಿ ಸೆಳೆಯುತ್ತದೆ.

ಧನು : ಪ್ರೀತಿಯ ಜೀವನ ಮತ್ತು ನಿಮ್ಮ ಪ್ರಿಯತಮೆ ನಿಮ್ಮ ದಿನವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ. ನೀವು ಹಗಲುಗನಸು ಕಾಣುತ್ತೀರಿ! ನಿಮ್ಮ ವಾರ್ಡ್ ರೋಬ್ ಮೇಕೋವರ್ ನೀಡುತ್ತೀರಿ. ಒಟ್ಟಾರೆ ನೀವು ಮತ್ತು ನಿಮ್ಮ ಮಿತ್ರರು ಶಾಪಿಂಗ್ ಮಾಡಿ ಆನಂದಿಸುತ್ತೀರಿ! ಈ ಹಿತವಾದ ದಿನವನ್ನು ಸರಿಯಾಗಿ ಬಳಸಿಕೊಳ್ಳಿ.

ಮಕರ : ಇಂದು ನೀವು ಹಿಂದೆ ಯಾವ ತಪ್ಪುಗಳನ್ನು ಮಾಡಿದ್ದೀರಿ ಎಂದು ಕುಳಿತು ಆಲೋಚಿಸುತ್ತೀರಿ. ಕೆಲಸದಲ್ಲಿ ನೀವು ತಂಡದ ಆಟಗಾರರಾಗಿ ಕೆಲಸ ಮಾಡಿ ತಂಡಕ್ಕೆ ಯಶಸ್ಸು ತಂದುಕೊಡುತ್ತೀರಿ. ಆದಾಗ್ಯೂ, ನಿಮ್ಮ ಪ್ರಯತ್ನಗಳು ಗಮನಿಸದೇ ಹೋಗಬಹುದು ಮತ್ತು ಅಗತ್ಯವಿದ್ದಷ್ಟು ಪ್ರಶಂಸೆ ಗಳಿಸದೇ ಇರಬಹುದು. ಇದು ನಿಮಗೆ ನಿರಾಸೆಗೊಳಿಸುತ್ತದೆ, ಆದರೆ ನಿಮ್ಮ ಮೌಲ್ಯ ನಿಮಗೆ ಗೊತ್ತು, ಆದ್ದರಿಂದ ನೀವು ದೂರುವುದಿಲ್ಲ.

ಕುಂಭ : ಹೊಳೆಯುವ ದಿನ ಮತ್ತು ತಾರೆಗಳ ರಾತ್ರಿ! ಈ ದಿನ ಮಿತ್ರರಿಗಾಗಿ. ನೀವು ಮಾತು, ಹಾಡು, ಕೂಗಾಟ ಮತ್ತು ತತ್ವಶಾಸ್ತ್ರ, ಮೌಲ್ಯಗಳು ಮತ್ತು ರಾಜಕೀಯವನ್ನು ನಿಮ್ಮ ಮಿತ್ರರೊಂದಿಗೆ ಚರ್ಚಿಸುತ್ತೀರಿ. ನೀವು ಸಂಗಾತಿಯೊಂದಿಗೆ ಪ್ರಣಯಪೂರ್ವಕ ಸಂಜೆಯನ್ನು ರೆಸ್ಟೋರೆಂಟ್ ಅಥವಾ ಬೀಚ್ ನಲ್ಲಿ ಅಥವಾ ಸರಳವಾಗಿ ಸೋಫಾದ ಮೇಲೆ ಕಳೆಯುತ್ತೀರಿ.

ಮೀನ : ಪ್ರಣಯ ಸಂಬಂಧಗಳಿಗೆ ಇಂದು ತಿರುವಿನ ಸಾಧ್ಯತೆ ಇದೆ. ಪ್ರೀತಿಯಲ್ಲಿ, ಕಛೇರಿಯಲ್ಲಿಯಂತೆ, ನೀವು ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂದು ಕಂಡುಕೊಳ್ಳುತ್ತೀರಿ. ಆದರೆ, ಸಂಜೆಯು ನಿಮ್ಮ ಎಲ್ಲ ಬೆವರು ಹಾಗೂ ಕಣ್ಣೀರಿಗೆ ತಕ್ಕಷ್ಟು ಸಂತೋಷ ತರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.