ETV Bharat / bharat

ಜಮ್ಮುವಿನಲ್ಲಿ ಪೊಲೀಸ್ ತುಪಾಕಿ ಕಸಿದು ದಾಳಿ ಮಾಡಿದ ಉಗ್ರನ ಹತ್ಯೆ - ETV bharat kannada news

ಪೊಲೀಸರ ತುಪಾಕಿ ಕಸಿದು ದಾಳಿ ನಡೆಸಿದ ಪಾಕಿಸ್ತಾನಿ ಕೈದಿಯ ಮೇಲೆ ಫೈರಿಂಗ್​ ಮಾಡಿ ಹತ್ಯೆ ಮಾಡಲಾಗಿದೆ.

pakistani-prisoner-killed-cop-injured-in-firing-in-jammu
ಪೊಲೀಸ್ ತುಪಾಕಿ ಕಸಿದು ದಾಳಿ ಮಾಡಿದ ಉಗ್ರನ ಹತ್ಯೆ
author img

By

Published : Aug 18, 2022, 9:08 AM IST

ಜಮ್ಮು: ಅಕ್ರಮವಾಗಿ ನುಸುಳಿ ಭಾರತದ ಜೈಲಿನಲ್ಲಿ ಶಿಕ್ಷೆಗೆ ಒಳಪಟ್ಟ ಪಾಕಿಸ್ತಾನದ ಭಯೋತ್ಪಾದಕ ಪೊಲೀಸ್​ ತುಪಾಕಿಯನ್ನು ಕಸಿದು ನಡೆಸಿದ ದಾಳಿಯಲ್ಲಿ ಇಬ್ಬರು ಕಾನ್​ಸ್ಟೇಬಲ್​ ಗಾಯಗೊಂಡಿದ್ದಾನೆ. ಈ ವೇಳೆ, ನಡೆದ ಫೈರಿಂಗ್​ನಲ್ಲಿ ಪಾಕಿಸ್ತಾನ ಕೈದಿ ಹತನಾಗಿದ್ದಾನೆ. ಜಮ್ಮುವಿನಲ್ಲಿ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.

ಮಹಮದ್​ ಅಲಿ ಹುಸೈನ್​ ಮೃತ ಉಗ್ರ. ಈತ ಪಾಕ್​ ಮತ್ತು ಭಾರತ ಗಡಿ ಬಳಿಕ ಅರ್ನಿಯಾ ಸೆಕ್ಟರ್​ನಲ್ಲಿ ಡ್ರೋನ್​ ಮೂಲಕ ಶಸ್ತ್ರಾಸ್ತ್ರಗಳನ್ನು ಇಳಿಸುವ ಎಲ್​ಇಟಿಯ ಕಮಾಂಡರ್​ ಆಗಿದ್ದ. ಈತನನ್ನು ಹಿಡಿದು ಆ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಬಳಿಕ ಈತನ ಎಲ್ಲ ತಂತ್ರಗಳನ್ನು ತಲೆಕೆಳಗೆ ಮಾಡಿ, ಜೈಲಿಗಟ್ಟಲಾಗಿತ್ತು.

ಬಳಿಕ ಆತನನ್ನು ಅದೇ ಸ್ಥಳಕ್ಕೆ ಕರೆದೊಯ್ದು ಶಸ್ತ್ರಾಸ್ತ್ರ ಪತ್ತೆ ನಡೆಸುತ್ತಿದ್ದಾಗ ಪೊಲೀಸರ ತುಪಾಕಿಯನ್ನ ಕಸಿದು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸ್​ ಕಾನ್​ಸ್ಟೇಬಲ್​ ಗಾಯಗೊಂಡಿದ್ದಾರೆ. ಕೈದಿಯ ದಾಳಿ ತಡೆಯಲು ಪೊಲೀಸರು ಅವರ ಮೇಲೆ ಫೈರಿಂಗ್​ ಮಾಡಿ ಹತ್ಯೆ ಮಾಡಿದ್ದಾರೆ. ಗಾಯಗೊಂಡ ಪೊಲೀಸ್​ ಕಾನ್​ಸ್ಟೇಬಲ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ: ಭಾರತ ಮೂಲದ ಲೇಖಕ ಸಲ್ಮಾನ್ ರಶ್ದಿ ಬದುಕುಳಿದಿದ್ದುಅಚ್ಚರಿಯಾಗಿದೆ: ಆರೋಪಿ ಮತರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.