ETV Bharat / bharat

ಮನೆಯಲ್ಲಿಯೇ ಕೊರೊನಾ ಪರೀಕ್ಷೆಗೆ ಒಳಗಾಗಿ.. ಅದು ಕೂಡ ಅತೀ ಕಡಿಮೆ ಬೆಲೆ.. - ಮನೆಯಲ್ಲಿಯೇ ಕೊರೊನಾ ಪರೀಕ್ಷೆಗೆ ಒಳಗಾಗಿ

ಈ ಸಾಂಕ್ರಾಮಿಕ ಸಮಯದಲ್ಲಿ ಗಮನಾರ್ಹ ಫಲಿತಾಂಶಗಳನ್ನು ನೀಡಿದೆ. ಪ್ರೊಫೆಸರ್ ಶಿವ ಗೋವಿಂದ್. COVIHOME ಅಂತಹ ಶ್ಲಾಘನೀಯ ಮೈಲಿಗಲ್ಲನ್ನು ಏರಿದ್ದಾರೆ. COVID-19 ಸುರಕ್ಷಿತ ಮತ್ತು ವೇಗವಾಗಿ ಪತ್ತೆ ಹಚ್ಚುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೊಗಳಿದ್ದಾರೆ..

ಮನೆಯಲ್ಲಿಯೇ ಕೊರೊನಾ ಪರೀಕ್ಷೆಗೆ ಒಳಗಾಗಿ
ಮನೆಯಲ್ಲಿಯೇ ಕೊರೊನಾ ಪರೀಕ್ಷೆಗೆ ಒಳಗಾಗಿ
author img

By

Published : Jul 16, 2021, 4:23 PM IST

ಹೈದರಾಬಾದ್ : ಪ್ರೊಫೆಸರ್ ಶಿವ ಗೋವಿಂದ್ ಸಿಂಗ್ ನೇತೃತ್ವದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಶೋಧಕರ ತಂಡವು ಅತ್ಯಂತ ಕಡಿಮೆ ಬೆಲೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಚಾಲಿತ ಕೋವಿಡ್​-19 ಟೆಸ್ಟ್ ಕಿಟ್‌ನ ಅಭಿವೃದ್ಧಿಪಡಿಸಿದೆ.

ರೋಗಲಕ್ಷಣ ಮತ್ತು ಲಕ್ಷಣರಹಿತ ರೋಗಿಗಳಿಗೆ 30 ನಿಮಿಷಗಳಲ್ಲಿ ಇದು ಕೊರೊನಾ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಈ ನೂತನ ಕಿಟ್‌ಗೆ ಆರ್‌ಟಿ-ಪಿಸಿಆರ್ (ರಿವರ್ಸ್ ಟ್ರಾನ್ಸ್‌ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್) ಅಗತ್ಯವಿಲ್ಲ. ಆರ್‌ಎನ್‌ಎ ಹೊರ ತೆಗೆಯಲು ತಜ್ಞ ಅಥವಾ ಬಿಎಸ್‌ಎಲ್-2 ಲ್ಯಾಬ್ ಸೌಲಭ್ಯವಿದೆ. ಇದು ಮನೆಯ ಬಳಕೆಗೆ ಸೂಕ್ತವಾಗಿದೆ.

ಮನೆಯಲ್ಲಿಯೇ ಕೊರೊನಾ ಪರೀಕ್ಷೆಗೆ ಒಳಗಾಗಿ
ಮನೆಯಲ್ಲಿಯೇ ಕೊರೊನಾ ಪರೀಕ್ಷೆಗೆ ಒಳಗಾಗಿ

ಪ್ರತಿ ಪರೀಕ್ಷೆಯ ಬೆಲೆ ಸುಮಾರು ರೂ. 400 ಇದೆ. ಆದಾಗ್ಯೂ, ಈ ಕಿಟ್‌ಗಳ ಸಾಮೂಹಿಕ ಉತ್ಪಾದನೆಯು ವೆಚ್ಚವನ್ನು ಪರಿಗಣಿಸಿ ಪ್ರತಿ ಪರೀಕ್ಷೆಗೆ 300 ರೂ. ನಿಗದಿಪಡಿಸಲಾಗಿದೆ.

ಈ ಸಂಬಂಧ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಸಹಾಯ ಮಾಡುವಲ್ಲಿ ಐಐಟಿ ಹೈದರಾಬಾದ್‌ನ ಪಾತ್ರದ ಕುರಿತು ಮಾತನಾಡಿದ ಐಐಟಿ ಹೈದರಾಬಾದ್‌ನ ನಿರ್ದೇಶಕ ಪ್ರೊ.ಬಿ.ಎಸ್. ಮೂರ್ತಿ, ಐಐಟಿಹೆಚ್ ಅನೇಕ ವಿಶಿಷ್ಟ ಸಾಮಾಜಿಕ-ತಾಂತ್ರಿಕ ಉಪಕ್ರಮಗಳೊಂದಿಗೆ ಬಂದಿದೆ.

ಈ ಸಾಂಕ್ರಾಮಿಕ ಸಮಯದಲ್ಲಿ ಗಮನಾರ್ಹ ಫಲಿತಾಂಶಗಳನ್ನು ನೀಡಿದೆ. ಪ್ರೊಫೆಸರ್ ಶಿವ ಗೋವಿಂದ್. COVIHOME ಅಂತಹ ಶ್ಲಾಘನೀಯ ಮೈಲಿಗಲ್ಲನ್ನು ಏರಿದ್ದಾರೆ. COVID-19 ಸುರಕ್ಷಿತ ಮತ್ತು ವೇಗವಾಗಿ ಪತ್ತೆ ಹಚ್ಚುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೊಗಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.