ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ 88ನೇ ಜನ್ಮದಿನಾಚರಣೆ ನಿಮಿತ್ತ ಮಾಜಿ ನಟಿ ಟೀನಾ ಅಂಬಾನಿ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ತಂದೆಯಾದ ಧೀರೂಭಾಯ್ ಅಂಬಾನಿ ಅವರೊಂದಿಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ 63 ವರ್ಷದ ಟೀನಾ ಅಂಬಾನಿ, ಕೆಲವು ಟಿಪ್ಪಣಿಗಳನ್ನು ಬರೆದುಕೊಂಡಿದ್ದಾರೆ.
-
There was, is & will be no one like you Pappa. You brought out the best in each one of us & taught us how to broaden our horizons. You remain part of our being, guiding & watching over us, lighting our path and reminding us each day of the possibilities life holds. pic.twitter.com/gnvUF2WJSZ
— Tina Ambani (@AmbaniTina) December 28, 2020 " class="align-text-top noRightClick twitterSection" data="
">There was, is & will be no one like you Pappa. You brought out the best in each one of us & taught us how to broaden our horizons. You remain part of our being, guiding & watching over us, lighting our path and reminding us each day of the possibilities life holds. pic.twitter.com/gnvUF2WJSZ
— Tina Ambani (@AmbaniTina) December 28, 2020There was, is & will be no one like you Pappa. You brought out the best in each one of us & taught us how to broaden our horizons. You remain part of our being, guiding & watching over us, lighting our path and reminding us each day of the possibilities life holds. pic.twitter.com/gnvUF2WJSZ
— Tina Ambani (@AmbaniTina) December 28, 2020
ಪಪ್ಪಾ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮಂತೆ ಯಾರೂ ಇಲ್ಲ. ನಮ್ಮಲ್ಲಿ ನೀವು ಉತ್ತಮವಾದ ಬಾಂಧವ್ಯವನ್ನು ತುಂಬಿದ್ದೀರಿ. ನಮ್ಮ ಪರಿಧಿಯನ್ನು ಹೇಗೆ ವಿಸ್ತರಿಸಬೇಕೆಂದು ನಮಗೆ ಕಲಿಸಿದ್ದೀರಿ. ನೀವು ನಮ್ಮ ಅಸ್ತಿತ್ವದ ಭಾಗ. ಜನ್ಮದಿನದ ಶುಭಾಶಯಗಳು ಎಂದು ಬರೆದಿದ್ದಾರೆ.
ಖ್ಯಾತ ಉದ್ಯಮಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಕಟ್ಟಿ ಬೆಳೆಸಿದ ಧೀರೂಭಾಯಿ ಅಂಬಾನಿ ಜುಲೈ 6, 2002ರಂದು ಮುಂಬೈನಲ್ಲಿ ತಮ್ಮ 69ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರು ವ್ಯಾಪಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಅವರ ಸಾಧನೆಗಾಗಿ 2016ರಲ್ಲಿ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.