ದೇಶ: ಯುಪಿ ವಿಧಾನಸಭಾ ಚುನಾವಣೆ: ಆಗ್ರಾ, ಬರೇಲಿಗೆ ಭೇಟಿ ನೀಡಲಿರುವ ಜೆಪಿ ನಡ್ಡಾ, ಮನೆ - ಮನೆ ಪ್ರಚಾರ
- ಯುಪಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್ನಿಂದ ಪ್ರಣಾಳಿಕೆ ಬಿಡುಗಡೆ
- ಇಂದಿನಿಂದ ತೆಲಂಗಾಣದಾದ್ಯಂತ ಜ್ವರ ಸಮೀಕ್ಷೆ: ಹರೀಶ್ ರಾವ್
- ಚಂಡೀಗಢ: ಇಂದು ಬಿಜೆಪಿ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- ಭೋಪಾಲ್: ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಲು ಅಪಾಯಿಂಟ್‌ಮೆಂಟ್ ರದ್ದುಗೊಳಿಸಿದ ಹಿನ್ನೆಲೆ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರಿಂದ ಸಿಎಂ ಅವರ ಅಧಿಕೃತ ನಿವಾಸದ ಮುಂದೆ ಪ್ರತಿಭಟನೆ ಸಾಧ್ಯತೆ
ರಾಜ್ಯ: ಮಧ್ಯಾಹ್ನ 1ಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೋವಿಡ್ ನಿಯಂತ್ರಣ ಸಭೆ
- ಶಿವಕುಮಾರ ಸ್ವಾಮೀಜಿಯವರ 3ನೇ ವರ್ಷದ ಪುಣ್ಯಸ್ಮರಣೆ: ಸರಳ ಆಚರಣೆಗೆ ಸಿದ್ದಗಂಗೆ ಸಿದ್ಧತೆ
- ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ಸಿಂಗಟಾಲೂರು ನೀರಾವರಿ ಯೋಜನೆ ಹಾಗೂ ಇಂಧನ ಅಧಿಕಾರಿಗಳ ಕುರಿತು ಸಿಎಂ ಸಭೆ