- ಅಮೆರಿಕ ಪ್ರವಾಸ ಮುಗಿಸಿರುವ ಪ್ರಧಾನಿ ಮೋದಿ ಭಾರತಕ್ಕೆ ಆಗಮನ
- ಪ್ರಧಾನಿ ಮೋದಿಯಿಂದ 81ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮ
- ಪಂಜಾಬ್ನ ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ ಸಾಧ್ಯತೆ
- ದೇಶದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆ ಕೊಚ್ಚಿಯಲ್ಲಿ 75 ಟನ್ ಏಲಕ್ಕಿ ಹರಾಜು
- ದೆಹಲಿಗೆ ತೆರಳಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಹೈಕಮಾಂಡ್ ಜೊತೆ ಹಲವು ವಿಚಾರಗಳ ಚರ್ಚೆ
- ಇಂದಿನಿಂದ ಐದು ದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ರಾಜಸ್ಥಾನ ಪ್ರವಾಸ
- ಜಮ್ಮು ಕಾಶ್ಮೀರದ ದಾಲ್ ಸರೋವರದ ಬಳಿ ವಾಯುಪಡೆಯಿಂದ ಏರ್ ಶೋ
- 10 ನಕ್ಸಲ್ ಪೀಡಿತ ರಾಜ್ಯಗಳ ಸಿಎಂಗಳೊಂದಿಗೆ ಸಭೆ ನಡೆಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ
- ಮಾಜಿ ಪ್ರಧಾನಿ ಮತ್ತು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ಹುಟ್ಟುಹಬ್ಬ
- ಆರ್ಎಸ್ಎಸ್ನ ಮೋಹನ್ ಭಾಗ್ವತ್ರಿಂದ ಬಾರ್ಮೆರ್ನಲ್ಲಿ ಗಾಯಕ ಅನ್ವರ್ ಖಾನ್ ಭೇಟಿ
- ಗದಗ ಜಿಲ್ಲಾ ಪ್ರವಾಸ ಮಾಡಲಿರುವ ಸಿಎಂ ಬಸವರಾಜ ಬೊಮ್ಮಾಯಿ
- ಬೆಲೆ ಏರಿಕೆ ವಿರುದ್ಧ ರೈಡ್ ಫಾರ್ ಯೂನಿಟಿ ಹೆಸರಲ್ಲಿ ರಾಜ್ಯ ಕಾಂಗ್ರೆಸ್ನಿಂದ ಸೈಕಲ್ ಜಾಥಾ
- ಇಂದಿನಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ಗಳ ಸೇವೆ ಆರಂಭ
- ಬೆಂಗಳೂರಿನಲ್ಲಿ ಗಾಂಧಿ ನಡಿಗೆ ಕಾರ್ಯಾಗಾರ: ವೀರಪ್ಪ ಮೊಯ್ಲಿ, ಡಿಕೆಶಿ ಭಾಗಿ
- ವಸತಿ ಸಚಿವ ವಿ.ಸೋಮಣ್ಣ ಅವರಿಂದ ಬೆಂಗಳೂರಿನ ನಾಯಂಡಹಳ್ಳಿ ಕೆರೆ ವೀಕ್ಷಣೆ
- ಮಾಜಿ ಸಿಎಂ, ದಿವಂಗತ ಆರ್.ಗುಂಡೂರಾವ್ ಜನ್ಮದಿನ ಆಚರಣೆ
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮಾಹಿತಿ ತಿಳಿದುಕೊಳ್ಳಿ..
![News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ news today](https://etvbharatimages.akamaized.net/etvbharat/prod-images/768-512-13175182-thumbnail-3x2-newzs.jpg?imwidth=3840)
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ