ಶ್ರೀನಗರ (ಜಮ್ಮು-ಕಾಶ್ಮೀರ): ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸದ ಫಾರೂಕ್ ಅಬ್ದುಲ್ಲಾ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ತಮ್ಮ ನಿವಾಸದೆದುರು ರಾಷ್ಟ್ರ ಧ್ವಜಾರೋಹಣ ಮಾಡಿದರು. ಬಳಿಕ ಮಾತನಾಡುತ್ತಾ, "ದೇಶವು ಸ್ವಾತಂತ್ರ್ಯ ಪಡೆದ ಸಮಯದಿಂದ ತುಂಬಾ ದೂರ ಸಾಗಿದೆ. ಆದರೆ, ಈಗಲೂ ದೇಶದ ಮುಂದೆ ಹಲವು ಸವಾಲುಗಳಿವೆ" ಎಂದರು.
-
#WATCH | J&K National Conference President Dr Farooq Abdullah hoisted the national flag at his residence earlier today.#IndiaAt75
— ANI (@ANI) August 15, 2022 " class="align-text-top noRightClick twitterSection" data="
(Source: National Conference) pic.twitter.com/5VeUaHxzEW
">#WATCH | J&K National Conference President Dr Farooq Abdullah hoisted the national flag at his residence earlier today.#IndiaAt75
— ANI (@ANI) August 15, 2022
(Source: National Conference) pic.twitter.com/5VeUaHxzEW#WATCH | J&K National Conference President Dr Farooq Abdullah hoisted the national flag at his residence earlier today.#IndiaAt75
— ANI (@ANI) August 15, 2022
(Source: National Conference) pic.twitter.com/5VeUaHxzEW
ಇತ್ತೀಚೆಗೆ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನ ಬಗ್ಗೆ ಮಧ್ಯಮದವರ ಪ್ರಶ್ನೆಗೆ ಕೋಪದಿಂದ ಇವರು ಪ್ರತಿಕ್ರಿಯಿಸಿದ್ದರು. ಇದನ್ನು 'ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ' ಎಂದು ಹೇಳಿ ತಮ್ಮ ಕಾರಿನಲ್ಲಿ ಕುಳಿತು ಹೊರಟು ಹೋಗಿದ್ದರು. ಕಳೆದ ವಾರ ಇವರಿಗೆ ಕೋವಿಡ್ ಸೋಂಕು ತಗುಲಿತ್ತು.
ಇದನ್ನೂ ಓದಿ: ಭ್ರಷ್ಟಾಚಾರ, ವಂಶ ರಾಜಕೀಯದ ಪ್ರಶ್ನೆಗೆ ನೋ ಕಮೆಂಟ್ಸ್ ಎಂದ ರಾಹುಲ್ ಗಾಂಧಿ