ETV Bharat / bharat

Navy Day: ವಿಶಾಖಪಟ್ಟಣದ ಆರ್​ಕೆ ಬೀಚ್​ನಲ್ಲಿ ಬಣ್ಣದ ಬೆಳಕಿನೊಂದಿಗೆ ಕಂಗೊಳಿಸಿದ ನೌಕಾ ಹಡಗುಗಳು - ವಿಶಾಖಪಟ್ಟಣದ ಆರ್​ಕೆ ಬೀಚ್​ನಲ್ಲಿ ಹಡಗುಗಳ ಬೆಳಕಿನಾಟ

ಪೂರ್ವ ನೌಕಾ ಪಡೆಯ ಮೂರು ಭಾರತೀಯ ನೌಕಾ ಹಡಗುಗಳು ಭಾನುವಾರ ರಾತ್ರಿ ವಿಶಾಖಪಟ್ಟಣಂನಲ್ಲಿನ ಆರ್‌ಕೆ(ರಾಮಕೃಷ್ಣ) ಬೀಚ್ ಬಳಿ ಬಣ್ಣ ಬಣ್ಣದ ಬೆಳಕಿನಲ್ಲಿ ಕಂಗೊಳಿಸಿದವು.

visakhapatnam
ನೌಕಾ ಹಡಗುಗಳು
author img

By

Published : Dec 5, 2021, 10:02 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ): ಪೂರ್ವ ನೌಕಾ ಪಡೆಯ ಮೂರು ಭಾರತೀಯ ನೌಕಾ ಹಡಗುಗಳು ಭಾನುವಾರ ರಾತ್ರಿ ವಿಶಾಖಪಟ್ಟಣಂನಲ್ಲಿನ ಆರ್‌ಕೆ(ರಾಮಕೃಷ್ಣ) ಬೀಚ್ ಬಳಿ ಬಣ್ಣ ಬಣ್ಣದ ಬೆಳಕಿನಲ್ಲಿ ಕಂಗೊಳಿಸಿದವು.

  • WATCH: Visuals from Navy Day celebrations at Visakhapatnam.

    Three Indian Naval ships of Eastern Naval Command were on a display illuminating the silhouette of ships at anchorage near RK Beach. The ships also fired coloured flares during the illumination display. pic.twitter.com/KfBMKNHncy

    — Prasar Bharati News Services पी.बी.एन.एस. (@PBNS_India) December 5, 2021 " class="align-text-top noRightClick twitterSection" data=" ">

ಡಿಸೆಂಬರ್​ 4 ರಂದು ನೌಕಾಪಡೆಯ ದಿನಾಚರಣೆಯ ಅಂಗವಾಗಿ ಪೂರ್ವ ನೌಕಾ ಪಡೆಯ ಮೂರು ಭಾರತೀಯ ನೌಕಾ ಹಡಗುಗಳು ಭಾನುವಾರ ಸಂಜೆ ಸೂರ್ಯಾಸ್ತದಿಂದ ಮಧ್ಯರಾತ್ರಿಯವರೆಗೆ ಇಲ್ಲಿನ ಆರ್‌ಕೆ ಬೀಚ್ ಬಳಿ ಲಂಗರು ಹಾಕಿದ್ದವು.

ಅಲ್ಲದೇ, ಹಡಗುಗಳ ಸಿಲೂಯೆಟ್ ಅನ್ನು ಬೆಳಗಿಸುವ ಮೂಲಕ ಆಗಸದಲ್ಲಿ ಚಿತ್ತಾರ ಮೂಡಿಸಿದವು. ಹಡಗುಗಳಲ್ಲಿ ಬೆಳಕು ಪ್ರದರ್ಶನದ ವೇಳೆ ಮೂಡುವ ಬಣ್ಣದ ಚಿತ್ತಾರಗಳು ನೋಡುಗರನ್ನು ಆಕರ್ಷಿಸಿದವು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.