ETV Bharat / bharat

ಐಪಿಎಲ್​ 2021: ಮುಂಬೈಗೆ 4 ವಿಕೆಟ್​ಗಳ ಅದ್ಭುತ ಗೆಲುವು

ಅಂತಿಮ 6 ಎಸೆತದಲ್ಲಿ ಮುಂಬೈಗೆ 16 ರನ್​ ಬೇಕಿತ್ತು. ಅಂತಿಮ ಓವರ್‌ನಲ್ಲಿ ಪೋಲಾರ್ಡ್ ಸತತ 2 ಬೌಂಡರಿ ಸಿಡಿಸಿದರು. 5ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೆ, ಅಂತಿಮ ಎಸೆತದಲ್ಲಿ 2 ರನ್ ಸಿಡಿಸಿದ ಪೋಲಾರ್ಡ್ ಮುಂಬೈಗೆ 4 ವಿಕೆಟ್ ಗೆಲುವು ತಂದುಕೊಟ್ಟರು.

mumbai won against chennai by 4 wickets in IPL
ಮುಂಬೈಗೆ 4 ವಿಕೆಟ್​ಗಳ ಅದ್ಭುತ ಗೆಲುವು
author img

By

Published : May 2, 2021, 12:37 AM IST

ದೆಹಲಿ: 219 ರನ್ ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ ಪಂದ್ಯ ಗೆದ್ದಿಕೊಂಡಿದೆ. ಈ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತೀ ದೊಡ್ಡ ಯಶಸ್ವಿ ಚೇಸಿಂಗ್ ಇದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಇನ್ನು ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಜೊತೆಯಾಟದಲ್ಲಿ 71 ರನ್ ನೀಡಿದರು.

ರೋಹಿತ್ ಶರ್ಮಾ 35 ರನ್ ಸಿಡಿಸಿ ಔಟಾದರೆ, ಡಿಕಾಕ್ 38 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ 3 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಜೊತೆಯಾಟ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು.

ಅಂತಿಮ 6 ಎಸೆತದಲ್ಲಿ ಮುಂಬೈಗೆ 16 ರನ್​ ಬೇಕಿತ್ತು. ಅಂತಿಮ ಓವರ್‌ನಲ್ಲಿ ಪೋಲಾರ್ಡ್ ಸತತ 2 ಬೌಂಡರಿ ಸಿಡಿಸಿದರು. 5ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೆ, ಅಂತಿಮ ಎಸೆತದಲ್ಲಿ 2 ರನ್ ಸಿಡಿಸಿದ ಪೋಲಾರ್ಡ್ ಮುಂಬೈಗೆ 4 ವಿಕೆಟ್ ಗೆಲುವು ತಂದುಕೊಟ್ಟರು.

ದೆಹಲಿ: 219 ರನ್ ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ ಪಂದ್ಯ ಗೆದ್ದಿಕೊಂಡಿದೆ. ಈ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಅತೀ ದೊಡ್ಡ ಯಶಸ್ವಿ ಚೇಸಿಂಗ್ ಇದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಇನ್ನು ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಜೊತೆಯಾಟದಲ್ಲಿ 71 ರನ್ ನೀಡಿದರು.

ರೋಹಿತ್ ಶರ್ಮಾ 35 ರನ್ ಸಿಡಿಸಿ ಔಟಾದರೆ, ಡಿಕಾಕ್ 38 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ ಯಾದವ್ 3 ರನ್ ಸಿಡಿಸಿ ಔಟಾದರು. ಕ್ರುನಾಲ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಜೊತೆಯಾಟ ಮುಂಬೈ ಇಂಡಿಯನ್ಸ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು.

ಅಂತಿಮ 6 ಎಸೆತದಲ್ಲಿ ಮುಂಬೈಗೆ 16 ರನ್​ ಬೇಕಿತ್ತು. ಅಂತಿಮ ಓವರ್‌ನಲ್ಲಿ ಪೋಲಾರ್ಡ್ ಸತತ 2 ಬೌಂಡರಿ ಸಿಡಿಸಿದರು. 5ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೆ, ಅಂತಿಮ ಎಸೆತದಲ್ಲಿ 2 ರನ್ ಸಿಡಿಸಿದ ಪೋಲಾರ್ಡ್ ಮುಂಬೈಗೆ 4 ವಿಕೆಟ್ ಗೆಲುವು ತಂದುಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.