ETV Bharat / bharat

ವಿವಾಹೇತರ ಸಂಬಂಧಕ್ಕೆ ಅಡ್ಡಿಯೆಂದು ಪುಟ್ಟ ಮಗನ ಕೊಲೆಗೈದ ತಾಯಿ - ಹೈದರಾಬಾದ್​ ಅಪರಾಧ ಸುದ್ದಿ

ತಾಯಿಯೊಬ್ಬಳು 9 ತಿಂಗಳು ಹೆತ್ತು, ಹೊತ್ತು, ಸಾಕಿ, ಸಲುಹಿದ ಮಗನನ್ನು ತನ್ನ ಪ್ರಿಯತಮನ​ ಜೊತೆ ಸೇರಿ ಅಮಾನುಷವಾಗಿ ಕೊಲೆಗೈದ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Mother killed her three year old son, Mother killed her three year old son in Hyderabad, Hyderabad news, Hyderabad crime news, ಮೂರು ವರ್ಷದ ಮಗನನ್ನು ಕೊಂದ ತಾಯಿ, ಹೈದರಾಬಾದ್​ನಲ್ಲಿ ಮೂರು ವರ್ಷದ ಮಗನನ್ನು ಕೊಂದ ತಾಯಿ, ಹೈದರಾಬಾದ್​ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ,
ಪ್ರಾಣ ಕೊಟ್ಟ ತಾಯಿಯಿಂದಲೇ ಅಮಾನುಷವಾಗಿ ಕೊಲೆಯಾದ ಮಗ
author img

By

Published : Jun 9, 2021, 11:44 AM IST

ಹೈದರಾಬಾದ್​: ತಾಯಿಯೊಬ್ಬಳು ತನ್ನ ವಿವಾಹೇತರ ಸಂಬಂಧಕ್ಕೆ ಮಗ ಅಡ್ಡಿಯಾಗುತ್ತಿದ್ದಾನೆ ಎಂದು ತಿಳಿದು ತಾನು ಹೆತ್ತು ಸಾಕಿದ ಕಂದನನ್ನು ಅಮಾನುಷವಾಗಿ ಕೊಲೆಗೈದ ಘಟನೆ ಜೀಡಿಮೆಟ್ಲ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Mother killed her three year old son, Mother killed her three year old son in Hyderabad, Hyderabad news, Hyderabad crime news, ಮೂರು ವರ್ಷದ ಮಗನನ್ನು ಕೊಂದ ತಾಯಿ, ಹೈದರಾಬಾದ್​ನಲ್ಲಿ ಮೂರು ವರ್ಷದ ಮಗನನ್ನು ಕೊಂದ ತಾಯಿ, ಹೈದರಾಬಾದ್​ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ,
ತಾಯಿ ಮತ್ತು ಪುತ್ರ

ಉದಯ ಮತ್ತು ಸುರೇಶ್​ಗೆ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು ಜಗದ್ಗಿರಿಗುಟ್ಟದಲ್ಲಿ ವಾಸಿಸುತ್ತಿದ್ದಾರೆ. ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಉದಯಗೆ ಭಾಸ್ಕರ್​ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಭಾಸ್ಕರ್​ ಜೊತೆ ಉದಯ ಬಹಳ ಸಲುಗೆಯಿಂದ ಇರುವುದನ್ನು ಕಂಡ ಸುರೇಶ್​ ತನ್ನ ಪತ್ನಿಗೆ ಎಚ್ಚರಿಸಿದ್ದಾನೆ. ಹೀಗಾಗಿ ಇಬ್ಬರ ಮಧ್ಯೆ ಆಗಾಗ ಮನಸ್ತಾಪಗಳು ನಡೆಯುತ್ತಿದ್ದರಿಂದ ಮೂರು ವರ್ಷಗಳ ಹಿಂದೆ ಬೇರೆ-ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಮೇಶ್​ಗೆ ತಾಯಿ ಉದಯ ಜನ್ಮ ನೀಡಿದ್ದಾಳೆ.

ಕೊಲೆಯಾದ ಬಾಲಕ

ಗಂಡನೊಂದಿಗೆ ಬೇರೆಯಾದ ಬಳಿಕ ಭಗತ್​ಸಿಂಗ್​ ನಗರದಲ್ಲಿ ಮೂರು ವರ್ಷದ ಮಗ ಉಮೇಶ್​ ಜೊತೆ ಉದಯ ವಾಸಿಸುತ್ತಿದ್ದಳು. ಊಟ ಮಾಡುತ್ತಿಲ್ಲವೆಂದು ಹೇಳಿ ಪ್ರೇಮಿ ಭಾಸ್ಕರ್​ ಜೊತೆ ಸೇರಿ ಉಮೇಶ್​ಗೆ ವೈರ್​ನಿಂದ ಥಳಿಸಿದ್ದಾಳೆ. ವೈರ್​ನ ಏಟು ತಾಳದೇ ಉಮೇಶ್​ ಮೂರ್ಛೆ ಹೋಗಿದ್ದಾನೆ. ತನ್ನ ಮೇಲೆ ಅನುಮಾನ ಬರಬಾರದೆಂದು ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಚಿಕಿತ್ಸೆ ಫಲಿಸದೇ ಬಾಲಕ​ ಮಂಗಳವಾರ ಸಂಜೆ ಮೃತಪಟ್ಟ.

ಈ ವಿಷಯ ತಿಳಿದು ಇನ್ಸ್​ಪೆಕ್ಟರ್​ ಬಾಲರಾಜು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮಗುವಿನ ತಾಯಿಯನ್ನು ವಿಚಾರಿಸಿದಾಗ ಊಟ ಮಾಡುತ್ತಿಲ್ಲವೆಂದು ಮಾಮೂಲಾಗಿ ಹೊಡೆದಿದ್ದಕ್ಕೆ ಹೀಗಾಗಿದೆ ಎಂದು ಹೇಳಿದ್ದಾಳೆ. ಬಳಿಕ ಭಾಸ್ಕರ್​ ಮತ್ತು ಉದಯನನ್ನು ಪೊಲೀಸರು​ ವಿಚಾರಣೆ ನಡೆಸಿದಾಗ ಮಗುವಿಗೆ ಕೋಣೆಯೊಂದರಲ್ಲಿ ವೈರ್​ನಿಂದ ಥಳಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.