ನವದೆಹಲಿ : ಜಪಾನಿನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಫ್ಯೂಮಿಯೊ ಕಿಶಿದಾ ಅವರಿಗೆ ಪಿಎಂ ನರೇಂದ್ರ ಮೋದಿಯವರು ಶುಭ ಕೋರಿದ್ದಾರೆ.
-
Spoke with H.E. Fumio Kishida to congratulate him for assuming charge as the Prime Minister of Japan. I look forward to working with him to further strengthen India-Japan Special Strategic and Global Partnership and to enhance cooperation in the Indo-Pacific region. @kishida230
— Narendra Modi (@narendramodi) October 8, 2021 " class="align-text-top noRightClick twitterSection" data="
">Spoke with H.E. Fumio Kishida to congratulate him for assuming charge as the Prime Minister of Japan. I look forward to working with him to further strengthen India-Japan Special Strategic and Global Partnership and to enhance cooperation in the Indo-Pacific region. @kishida230
— Narendra Modi (@narendramodi) October 8, 2021Spoke with H.E. Fumio Kishida to congratulate him for assuming charge as the Prime Minister of Japan. I look forward to working with him to further strengthen India-Japan Special Strategic and Global Partnership and to enhance cooperation in the Indo-Pacific region. @kishida230
— Narendra Modi (@narendramodi) October 8, 2021
ಈ ಕುರಿಂತೆ ಟ್ವೀಟ್ ಮಾಡಿರುವ ಪ್ರಧಾನಿ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವಿಕೆ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಈ ಮೂಲಕ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಬರೆದಿದ್ದಾರೆ.
ಜಪಾನ್‌ನ ಸಂಸತ್ತು ಸೋಮವಾರ ಕಿಶಿದಾರನ್ನು ನೂತನ ಪ್ರಧಾನಿಯಾಗಿ ಆಯ್ಕೆ ಮಾಡಿತ್ತು.
ಇದ್ನನೂ ಓದಿ: ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ: ಅಪಾರ ಸಾವು - ನೋವು!