ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಭೀಕರ ಮಳೆ: ಭಾರಿ ಭೂಕುಸಿತದಿಂದ ಕಂಗಾಲಾದ ಕಣಿವೆ ಜನ - ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೂಕುಸಿತ

ಭಾರಿ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಜಮ್ಮು ಮತ್ತು ಕಾಶ್ಮೀರ ನಲುಗಿದೆ. ಭಾರಿ ಮಳೆ ಸುರಿಯುತ್ತಿದ್ದು, ಶ್ರೀನಗರದ ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿವೆ. ಝೀಲಂ ನದಿಯ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು ಹಲವೆಡೆ ಪ್ರವಾಹ ಉಂಟಾಗಿದೆ.

Massive Landslide In Jammu Srinagar
Massive Landslide In Jammu Srinagar
author img

By

Published : Jun 22, 2022, 6:34 PM IST

ಶ್ರೀನಗರ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬುಧವಾರ ಭಾರಿ ಭೂಕುಸಿತ ಸಂಭವಿಸಿದೆ. ಕೇಂದ್ರಾಡಳಿತ ಪ್ರದೇಶದ ಉಧಂಪುರ ಜಿಲ್ಲೆಯ ಸಂರೋಲಿ ಪ್ರದೇಶದಲ್ಲಿ ಈ ಭೂಕುಸಿತ ಸಂಭವಿಸಿದೆ. ತಕ್ಷಣಕ್ಕೆ ಈ ಹೆದ್ದಾರಿಯಲ್ಲಿ ಓಡಾಡವುದನ್ನು ನಿರ್ಬಂಧಿಸಲಾಗಿದೆ ಎಂದು ಉಧಂಪುರ ಸಂಚಾರ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಿಮತ್ ಸಿಂಗ್ ಹೇಳಿದ್ದಾರೆ.

  • Jammu & Kashmir | Low-lying areas of Srinagar inundated following incessant rainfall and the rising level of River Jhelum

    Srinagar District Administration has set up a 24×7 Flood Control Room -0194-2502946 pic.twitter.com/V9Ji0PICpV

    — ANI (@ANI) June 22, 2022 " class="align-text-top noRightClick twitterSection" data=" ">

ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಸ್ಯಾಮ್ರೋಲಿಯ ದೇವಲ್ ಸೇತುವೆಯ ಬಳಿ ರಸ್ತೆಯ ಒಂದು ಭಾಗವೂ ಸಹ ಕೊಚ್ಚಿಹೋಗಿದೆ. ರಸ್ತೆಯ 80 ರಿಂದ 100 ಮೀಟರ್ ಕೊಚ್ಚಿಹೋಗಿದೆ. ಭೂಕುಸಿತ ಸಂಭವಿಸಿದಾಗ ಜೆಸಿಬಿ ಯಂತ್ರವೂ ಸಹ ನದಿಯಲ್ಲಿ ಬಿದ್ದಿದೆ. ಈ ರಸ್ತೆ ತೆರವು ಕಾರ್ಯಾಚರಣೆಗೆ ಕನಿಷ್ಠ ಎರಡು ದಿನಗಳಾದರೂ ಬೇಕು. ಹಾಗಾಗಿ ಎರಡು ದಿನಗಳ ಕಾಲ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡದಂತೆ ಪ್ರಯಾಣಿಕರಿಗೆ ಮನವಿ ಮಾಡುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

  • J&K | A massive landslide in Samroli area of J&K’s Udhampur Dist has blocked Jammu-Srinagar NH-44. A portion of the road near Dewal Bridge, Samroli also got swept away in the landslide. No casualties or losses have been reported so far: Himat Singh, Dy SP Traffic Udhampur pic.twitter.com/xYuOHLljo2

ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಶ್ರೀನಗರದ ತಗ್ಗು ಪ್ರದೇಶಗಳೆಲ್ಲ ಇಂದು ಜಲಾವೃತವಾಗಿವೆ. ಝೀಲಂ ನದಿಯ ಮಟ್ಟದಲ್ಲಿ ಏರಿಕೆ ಕಂಡುಬಂದಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ಶ್ರೀನಗರ ಜಿಲ್ಲಾಡಳಿತವು ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು 24x7 ಸಹಾಯವಾಣಿ ಕೊಠಡಿಯನ್ನು ಸ್ಥಾಪಿಸಿದೆ.

  • It will take two days to clear the road. We appeal to the commuters to avoid travelling on National Highway for 2 days. Around 80-100 meters of the road got washed away and a JCB machine also swept into the river: Himat Singh, Dy SP Traffic Udhampur pic.twitter.com/DWHlSeH1YB

ETV Bharat Logo

Copyright © 2025 Ushodaya Enterprises Pvt. Ltd., All Rights Reserved.