ಉದ್ಯಮಿ ಆನಂದ್ ಮಹೀಂದ್ರಾ ಅವರು ಕಾರುಗಳಿಗೆ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಕ್ಯಾಮೆರಾಗಳು ಯಾವ ರೀತಿ ಸಹಾಯಕವಾಗುತ್ತವೆ ಎಂಬುದಕ್ಕೆ ಟ್ವಿಟ್ಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಮಹೀಂದ್ರಾ ಅವರು ಹಂಚಿಕೊಂಡಿರುವ 30 ಸೆಕೆಂಡುಗಳ ವಿಡಿಯೋದಲ್ಲಿ ನಾಯಿಯೊಂದು ತನ್ನ ಕೌಶಲ್ಯಗಳ ಮೂಲಕ ಕಾರ್ ಡ್ರೈವರ್‌ಗೆ ರಿವರ್ಸ್ ಪಾರ್ಕ್ ಮಾಡಲು ಇತರ ತಂತ್ರಜ್ಞಾನಗಳಂತೆ ನಿಖರವಾಗಿ ಹೇಗೆ ಮಾರ್ಗದರ್ಶನ ನೀಡಲು ಸಾಧ್ಯವಾಯಿತು ಎಂಬುದನ್ನು ತೋರಿಸುತ್ತದೆ.
-
I don’t believe our Research Valley is working on this kind of reverse parking sensor/camera 😊 But perhaps we should look at such a ‘canine-cam.’ Despite the deluge of technology, we’ll always value human-centred (pooch-centred?) experiences! pic.twitter.com/fszbxfWZLE
— anand mahindra (@anandmahindra) November 10, 2020 " class="align-text-top noRightClick twitterSection" data="
">I don’t believe our Research Valley is working on this kind of reverse parking sensor/camera 😊 But perhaps we should look at such a ‘canine-cam.’ Despite the deluge of technology, we’ll always value human-centred (pooch-centred?) experiences! pic.twitter.com/fszbxfWZLE
— anand mahindra (@anandmahindra) November 10, 2020I don’t believe our Research Valley is working on this kind of reverse parking sensor/camera 😊 But perhaps we should look at such a ‘canine-cam.’ Despite the deluge of technology, we’ll always value human-centred (pooch-centred?) experiences! pic.twitter.com/fszbxfWZLE
— anand mahindra (@anandmahindra) November 10, 2020
'ಕ್ಯಾನೈನ್-ಕ್ಯಾಮ್' ತಂತ್ರಜ್ಞಾನವನ್ನು ಪರಿಚಯಿಸಿರುವ ಆನಂದ್ ಮಹೀಂದ್ರಾ ತಂತ್ರಜ್ಞಾನದ ಹೊರತಾಗಿಯೂ, ಈ ಶ್ವಾನದ ಕೌಶಲ್ಯ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತದೆ ಎಂದಿದ್ದಾರೆ.
ಟ್ವಿಟ್ಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡ ಒಂದು ಗಂಟೆಯೊಳಗೆ, ಸುಮಾರು 7,000 ಕ್ಕೂ ಹೆಚ್ಚು ಲೈಕ್ಗಳನ್ನು ಮತ್ತು 90 ಕ್ಕೂ ಹೆಚ್ಚು ಕಾಮೆಂಟ್ಗಳನ್ನು ಗಳಿಸಿದೆ. ನಾಯಿ ಕೌಶಲ್ಯಕ್ಕೆ ಎಲ್ಲರೂ ಖುಷಿಗೊಂಡಿದ್ದಾರೆ.