ETV Bharat / bharat

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ನಿರ್ಬಂಧ ವಿಸ್ತರಣೆ - ಹೊಸ ತಳಿ ಕೊರೊನಾ ವೈರಸ್​ ಭೀತಿ

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ನಿರ್ಬಂಧ ವಿಸ್ತರಣೆ

author img

By

Published : Dec 30, 2020, 12:30 PM IST

Updated : Dec 30, 2020, 12:52 PM IST

12:26 December 30

ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ನಿರ್ಬಂಧ ವಿಸ್ತರಣೆ : ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಿಂದ ಆದೇಶ

ಮಹಾರಾಷ್ಟ್ರ ಸರ್ಕಾರದಿಂದ ಆದೇಶ
ಮಹಾರಾಷ್ಟ್ರ ಸರ್ಕಾರದಿಂದ ಆದೇಶ

ಮುಂಬೈ: ಕೊರೊನಾ ವೈರಸ್​ ರೂಪಾಂತರಗೊಂಡ ಹಿನ್ನೆಲೆ ಹರಡುವಿಕೆ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರದಲ್ಲಿ ಲಾಕ್​ಡೌನ್​ ನಿರ್ಬಂಧ ವಿಸ್ತರಣೆ ಮಾಡಲಾಗಿದೆ.  

ಹೊಸ ತಳಿ ಕೊರೊನಾ ವೈರಸ್​ ಭೀತಿ ಹಿನ್ನೆಲೆ ಕೋವಿಡ್​ ಹರಡುವುದನ್ನು ತಡೆಗಟ್ಟಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಬರುವ 2021, ಜನವರಿ 31ರವರೆಗೆ ಲಾಕ್‌ಡೌನ್ ನಿರ್ಬಂಧ ವಿಸ್ತರಣೆ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ:ನ್ಯಾಯಸಮ್ಮತವಲ್ಲದ ಕೋವಿಡ್-19 ಚಿಕಿತ್ಸಾ ವಿಧಾನ ವೈರಸ್ ರೂಪಾಂತರಕ್ಕೆ ಕಾರಣ : ಐಸಿಎಂಆರ್

Last Updated : Dec 30, 2020, 12:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.