ರುದ್ರಪ್ರಯಾಗ( ಹಿಮಾಚಲ ಪ್ರದೇಶ) ವರುಣನ ರುದ್ರನರ್ತನಕ್ಕೆ ಉತ್ತರಾಖಂಡದ ಜನ ಅಕ್ಷರಶಃ ನಲುಗಿದ್ದಾರೆ. ಧಾರಾಕಾರ ಸುರಿದ ಮಳೆಗೆ ಭೂಕುಸಿತ ಸಂಭವಿಸಿದ್ದು, ಭೀಕರ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಇಂದು ರುದ್ರಪ್ರಯಾಗ - ಶ್ರೀನಗರ ಹೆದ್ದಾರಿಯಲ್ಲಿ ಗುಡ್ಡ ಕುಸಿಯುವ ದೃಶ್ಯ ಬೆಚ್ಚಿಬೀಳಿಸುವಂತಿದೆ. ಕೆಲವೇ ಸೆಕೆಂಡುಗಳಲ್ಲಿ, ಇಡೀ ಬೆಟ್ಟ ನದಿಗೆ ಉರುಳಿ ಬೀಳುವ ಭಯಾನಕ ದೃಶ್ಯ ಇದಾಗಿದೆ. ಅಲ್ಲಿ ನಿಂತ ಕೆಲವರು ಈ ಇಡೀ ಘಟನೆಯನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಓದಿ: ಶಿಕ್ಷಕನಿಗೆ ಡಿಇಒ ಡ್ರಿಲ್.. ಹಿಂದಿಯಲ್ಲಿ ಪದ ಬರೆಯಲು ವಿಫಲನಾದ ಟೀಚರ್, ಇದೆಂಥಾ ಶಿಕ್ಷಣವಯ್ಯಾ?